Kannada News Business Today's arecanut price of cocoa and Betel Nut for August 17 in the major market is as follows
Arecanut Price 17 August: ಪ್ರಮುಖ ಮಾರುಕಟ್ಟೆ ಧಾರಣೆ; ಇಂದಿನ ಅಡಿಕೆ ರೇಟ್, ಕೋಕೋ ದರ ಹೀಗಿದೆ
ಕುಮಟಾ, ಸಾಗರ, ಶಿವಮೊಗ್ಗ, ಸಿದ್ದಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆಗಸ್ಟ್ 17 ರ ಅಡಿಕೆ ಧಾರಣೆ (Arecanut Price) ಮತ್ತು ಕೋಕೋ ದರ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Image Credit source: iStock Photo
Rakesh Nayak Manchi
Updated on:
Aug 17, 2023 | 6:05 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 17) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹12500 ₹25000
ಹೊಸ ವೆರೈಟಿ ₹27500 ₹44500
ಹಳೆ ವೆರೈಟಿ ₹46000 ₹48000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹45321 ₹51079
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30000 ₹44500
ಹಳೆ ವೆರೈಟಿ ₹40000 ₹48000
ಕಾರ್ಕಳ ಅಡಿಕೆ ಧಾರಣೆ
ಚಿಪ್ಪು ₹27299 ₹36669
ಕೋಕೋ ₹16099 ₹33619
ಹಳೆ ಚಾಲಿ ₹38389 ₹42619
ಹೊಸ ಚಾಲಿ ₹36429 ₹41899
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹28899 ₹33800
ಚಾಲಿ ₹30686 ₹39309
ಕೋಕೋ ₹28119 ₹34800
ಕೆಂಪುಗೋಟು ₹28989 ₹36419
ರಾಶಿ ₹34989 ₹50269
ಸಿಪ್ಪೆಗೋಟು ₹13899 ₹21899
ಶಿವಮೊಗ್ಗ ಅಡಿಕೆ ಧಾರಣೆ
ಗೊರಬಲು ₹16009 ₹40069
ರಾಶಿ ₹39009 ₹51259
ಸರಕು ₹56030 ₹83696
ಬೆಟ್ಟೆ ₹48199 ₹51300
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹30019 ₹34899
ಚಾಲಿ ₹36399 ₹41099
ಕೋಕೋ ₹30399 ₹35099
ಕೆಂಪುಗೋಟು ₹34199 ₹34199
ರಾಶಿ ₹48349 ₹49009
ತಟ್ಟಿಬೆಟ್ಟೆ ₹43869 ₹43869
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹37899 ₹44610
ಬಿಳಿಗೋಟು ₹25399 ₹36318
ಚಾಲಿ ₹38000 ₹43099
ಕೆಂಪುಗೋಟು ₹24199 ₹36299
ರಾಶಿ ₹47130 ₹49699
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹26899 ₹37318
ಚಾಲಿ ₹38260 ₹42610
ಕೋಕೋ ₹18899 ₹32899
ಕೆಂಪುಗೋಟು ₹26099 ₹36199
ರಾಶಿ ₹48099 ₹52850
ತಟ್ಟಿಬೆಟ್ಟೆ ₹36899 ₹47899
ಅಪಿ ₹57499 ₹66269
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.