Home
Covid 19 India Tracker
West Bengal
| District | total cases | new cases | active cases | recovered | deaths (in %) | Doses Administered |
|---|---|---|---|---|---|---|
| Kolkata | 168,456 | 2,970 | 19,873 | 145,288 | 3,295 (2.0%) | 1,156,539 |
| North 24 Parganas | 156,062 | 2,821 | 16,097 | 137,298 | 2,667 (1.7%) | 1,050,022 |
| South 24 Parganas | 46,531 | 822 | 5,055 | 40,726 | 750 (1.6%) | 819,440 |
| Howrah | 45,575 | 797 | 4,684 | 39,798 | 1,093 (2.4%) | 509,772 |
| Hooghly | 36,759 | 623 | 3,532 | 32,706 | 521 (1.4%) | 668,566 |
| Nadia | 27,503 | 638 | 2,798 | 24,371 | 334 (1.2%) | 455,214 |
| Paschim Bardhaman | 24,110 | 768 | 4,560 | 19,363 | 187 (0.8%) | 265,244 |
| Purba Medinipur | 24,021 | 346 | 1,975 | 21,755 | 291 (1.2%) | 684,758 |
| Paschim Medinipur | 21,749 | 167 | 790 | 20,641 | 318 (1.5%) | 445,126 |
| Darjeeling | 21,526 | 504 | 1,773 | 19,541 | 212 (1.0%) | 274,962 |
| Malda | 18,508 | 666 | 3,592 | 14,777 | 139 (0.8%) | 303,061 |
| Birbhum | 17,980 | 694 | 4,280 | 13,594 | 106 (0.6%) | 381,191 |
| Murshidabad | 17,525 | 587 | 3,171 | 14,183 | 171 (1.0%) | 560,530 |
| Jalpaiguri | 16,524 | 294 | 1,016 | 15,333 | 175 (1.1%) | 164,919 |
| Purba Bardhaman | 16,371 | 452 | 2,269 | 13,995 | 107 (0.7%) | 494,655 |
| Bankura | 13,796 | 173 | 991 | 12,711 | 94 (0.7%) | 350,313 |
| Cooch Behar | 12,687 | 122 | 518 | 12,097 | 72 (0.6%) | 242,583 |
| Purulia | 11,047 | 557 | 2,454 | 8,536 | 57 (0.5%) | 241,719 |
| Dakshin Dinajpur | 8,933 | 52 | 411 | 8,446 | 76 (0.9%) | 200,123 |
| Uttar Dinajpur | 8,633 | 147 | 1,140 | 7,414 | 79 (0.9%) | 191,292 |
| Alipurduar | 8,012 | 8 | 163 | 7,762 | 87 (1.1%) | 175,550 |
| Jhargram | 3,269 | 50 | 136 | 3,111 | 22 (0.7%) | 87,706 |
| Kalimpong | 2,418 | 23 | 97 | 2,293 | 28 (1.2%) | 56,970 |
| Other State | 66 | NA | 63 | 3 (4.5%) | NA |
ಕೊರೊನಾದ ಎರಡನೇ ಅಲೆಗೆ ಸಾವಿನ ಸರಣಿ ಬೆಂಗಳೂರಲ್ಲಿ ಮುಂದುವರಿದಿದೆ. ಬೆಂಗಳೂರಿನ ಸುಮನಹಳ್ಳಿ ಚಿತಾಗಾರದಲ್ಲಿ 3ರಿಂದ 7ಗಂಟೆಯವರಗೆ ಜನರು ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಇಷ್ಟೇ ಅಲ್ಲ ಡೇ ಕರ್ಫ್ಯೂ ಇದ್ದರೂ ಕೂಡಾ ಸುಮನಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳ ಓಡಾಟದ ಅಬ್ಬರ ಹೆಚ್ಚಿದೆ...
ಕೊರೊನಾದ ಎರಡನೇ ಅಲೆ ಹೊಡೆತಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್ ಸಿಗ್ತಿಲ್ಲ.
ಕೊರೊನಾದ ಎರಡನೇ ಅಲೆ ಹೊಡೆತಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್ ಸಿಗ್ತಿಲ್ಲ.
ಪ್ರತಿದಿನವೂ ಸೋಂಕಿತರ ಸಂಖ್ಯೆಯು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಸಾವಿನ ಸಂಖ್ಯೆ ಮತ್ತು ಚಿತಾಗಾರಗಳ ಮುಂದೆ ನಿಂತಿರುವ ಶವಗಳನ್ನು ಹೊತ್ತ ಆಂಬುಲೆನ್ಸ್ಗಳ ಸಾಲು ಜನರಲ್ಲಿ ಭೀತಿ ಮೂಡಿಸುತ್ತಿದೆ.
ಕರ್ನಾಟಕದಲ್ಲಿ ಅದರಲ್ಲೂ ಬಿಜೆಪಿ ಪಕ್ಷದಲ್ಲಿ ಒಂದು ಕಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು ಸಂಸದೆ ಶೋಭಾ ಕರಂದ್ಲಾಜೆ.
ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ನಿಯಮಗಳನ್ನ ಉಲ್ಲಂಘಿಸಿದವರ ಮೇಲೆ ಪೊಲೀಸರು ಕೇಸ್‌ಗಳನ್ನ ಹಾಕುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೊವಿಡ್ ನಿಯಮ ಉಲ್ಲಂಘಿಸಿದವರ ಮೇಲೆ FIR ದಾಖಲು ಮಾಡಲಾಗುತ್ತಿದೆ...
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾದ ಪರಿಣಾಮ ಮಾರಣಹೋಮವೇ ನಡೆಯುತ್ತಿದೆ. ಹೀಗಾಗಿ ಸೋಂಕಿಗೆ ಬಲಿಯಾದವರನ್ನ ಸುಡಲು ಚಿತಾಗಾರಗಳ ಕೊರತೆ ಎದುರಾಗಿದ್ದು, ಹೊಸದಾಗಿ ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೇನಹಳ್ಳಿ ಬಳಿ ಹೊಸ ಚಿತಾಗಾರವನ್ನ ಸಿದ್ದಪಡಿಸಲಾಗುತ್ತಿದೆ...
ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂವನ್ನು ಬೆಳಗಿನಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಆದ್ರೆ ಸಂಜೆಯಾಗುತ್ತಿದ್ದಂತೆ ಕುಂಟು ನೆಪ ಹೇಳಿಕೊಂಡು ಓಡಾಡೋ ವಾಹನ ಸವಾರರನ್ನ ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಆನಂದ್‌ರಾವ್ ಸರ್ಕಲ್ ಬಳಿ ಪೊಲೀಸರು ತಡೆದು ಎಚ್ಚರಿಕೆ ನೀಡಿ ಕಳಿಸುತ್ತಿದ್ದಾರೆ.
Covid-19 Vaccine: 18ರಿಂದ 45 ವಯೋಮಾನದವರು ಕೋವಿಡ್-19 ಲಸಿಕೆ ಪಡೆಯಲು CoWin ನೋಂದಣಿ ಕಡ್ಡಾಯಗೊಳಿಸಲಾಗಿದೆ. ಲಸಿಕೆ ಪಡೆಯುವ ಬಗ್ಗೆ ನೀವು ತಿಳಿಯಲು ಬಯಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬೆಂಗಳೂರು ನಗರದಲ್ಲಿ ಸಿಟಿ ರೌಂಡ್ಸ್ ನಡೆಸಿದರು.
