ಮನೆ ಕೊಡಿಸಲು ಲಂಚಕ್ಕೆ ಕೈಚಾಚಿದ್ದ FDA ಎಸಿಬಿ ಬಲೆಗೆ

|

Updated on: Dec 26, 2019 | 6:24 PM

ಶಿವಮೊಗ್ಗ: ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುವುದಾಗಿ ಲಂಚಕ್ಕೆ ಕೈಚಾಚಿದ್ದ ಎಫ್​ಡಿಎ ಅಧಿಕಾರಿ ಸುನಿಲ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮನೆ ಕೊಡಿಸಲು ಹರಿಗೆ ನಿವಾಸಿ ನಾಗರಾಜ್ ಬಳಿ 5 ಲಕ್ಷ ರೂ.ಗೆ ಸುನಿಲ್​ ಡಿಮ್ಯಾಂಡ್ ಮಾಡಿದ್ದರು. ಪಾಲಿಕೆ ಆಶ್ರಯ ಯೋಜನೆ ವಿಭಾಗದಲ್ಲಿ FDC ಆಗಿ ಸುನಿಲ್ ಕರ್ತವ್ಯ ನಿರ್ವಹಿಸುತ್ತಿದ್ದ. ಹೀಗಾಗಿ ಲಂಚಕ್ಕೆ ಕೈಯೊಡ್ಡಿದ್ದಾನೆ. ತನ್ನ ಮನೆಯಲ್ಲೇ ನಾಗರಾಜ್ ಬಳಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುನಿಲ್​ರನ್ನು ವಶಕ್ಕೆ ಪಡೆದು, ಶಿವಮೊಗ್ಗ ಎಸಿಬಿ […]

ಮನೆ ಕೊಡಿಸಲು ಲಂಚಕ್ಕೆ ಕೈಚಾಚಿದ್ದ FDA ಎಸಿಬಿ ಬಲೆಗೆ
Follow us on

ಶಿವಮೊಗ್ಗ: ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುವುದಾಗಿ ಲಂಚಕ್ಕೆ ಕೈಚಾಚಿದ್ದ ಎಫ್​ಡಿಎ ಅಧಿಕಾರಿ ಸುನಿಲ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮನೆ ಕೊಡಿಸಲು ಹರಿಗೆ ನಿವಾಸಿ ನಾಗರಾಜ್ ಬಳಿ 5 ಲಕ್ಷ ರೂ.ಗೆ ಸುನಿಲ್​ ಡಿಮ್ಯಾಂಡ್ ಮಾಡಿದ್ದರು.

ಪಾಲಿಕೆ ಆಶ್ರಯ ಯೋಜನೆ ವಿಭಾಗದಲ್ಲಿ FDC ಆಗಿ ಸುನಿಲ್ ಕರ್ತವ್ಯ ನಿರ್ವಹಿಸುತ್ತಿದ್ದ. ಹೀಗಾಗಿ ಲಂಚಕ್ಕೆ ಕೈಯೊಡ್ಡಿದ್ದಾನೆ. ತನ್ನ ಮನೆಯಲ್ಲೇ ನಾಗರಾಜ್ ಬಳಿ 10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುನಿಲ್​ರನ್ನು ವಶಕ್ಕೆ ಪಡೆದು, ಶಿವಮೊಗ್ಗ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.