ಬೆಂಗಳೂರಿನಲ್ಲಿ‌ ಕೊಕೈನ್ ಜಾಲ ಹರಡಿದ್ದ ನೈಜೀರಿಯಾ ಕಿಂಗ್ ಪಿನ್ ಅರೆಸ್ಟ್

preethi shettigar

| Edited By: ಸಾಧು ಶ್ರೀನಾಥ್​

Updated on: Dec 15, 2020 | 10:51 AM

ನೈಜೀರಿಯಾ ಮೂಲದ ಪೆಡ್ಲರ್​ಗಳಿಗೆ ಕೊಕೈನ್ ಸರಬರಾಜು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ನೈಜೀರಿಯಾ ಮೂಲದ ಚಿಡಿಬೇರ್ ಅಂಬ್ರೋಸ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ‌ ಕೊಕೈನ್ ಜಾಲ ಹರಡಿದ್ದ ನೈಜೀರಿಯಾ ಕಿಂಗ್ ಪಿನ್ ಅರೆಸ್ಟ್
ಕುಖ್ಯಾತ ಆರೋಪಿ ಚಿಡಿಬೇರ್ ಅಂಬ್ರೋಸ್​
Follow us

ಬೆಂಗಳೂರು: ನೈಜೀರಿಯಾ ಪ್ರಜೆಗಳ ಮೂಲಕ ನಗರದಲ್ಲಿ‌ ಕೊಕೈನ್ ಸರಬರಾಜು ಮಾಡುತ್ತಿದ್ದ ಪ್ರಮುಖ ಕಿಂಗ್ ಪಿನ್​ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಸಿಸಿಬಿ ಬಂಧಿಸಿದ್ದ ನೈಜೀರಿಯಾದ ಎಲ್ಲಾ ಪೆಡ್ಲರ್ಸ್​ಗೆ ಈತನ ಲಿಂಕ್ ಇದ್ದು, ಬಂಧಿತರ ವಿಚಾರಣೆಯ ವೇಳೆ ನೈಜೀರಿಯಾ ಮೂಲದ ಚಿಡಿಬೇರ್ ಅಂಬ್ರೋಸ್​ನ ಹೆಸರು ಕೇಳಿ ಬಂದಿದೆ. ನೈಜೀರಿಯಾ ಮೂಲದ ಪೆಡ್ಲರ್​ಗಳಿಗೆ ಕೊಕೈನ್ ಸರಬರಾಜು ಮಾಡುವಲ್ಲಿ ಈತನೇ ಪ್ರಮುಖ ಪಾತ್ರ ವಹಿಸಿದ್ದ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಚೀಫ್ ಎಂದು ಕರೆಸಿಕೊಳ್ಳುತ್ತಿದ್ದ ಕುಖ್ಯಾತ ಆರೋಪಿ ಚಿಡಿಬೇರ್ ಅಂಬ್ರೋಸ್​ನನ್ನು ಅರೆಸ್ಟ್ ಮಾಡಿದ್ದಾರೆ.

ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ -ಮತ್ತೊಬ್ಬ ನಟ ತಪ್ಪೊಪ್ಪಿಗೆ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada