ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಹತ್ಯೆ ಮಾಡೋದಾ!?

ಬೆಂಗಳೂರು: ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಹತ್ಯೆ ಮಾಡಿರುವ ಘಟನೆ ಕೆ.ಆರ್​. ಮಾರುಕಟ್ಟೆಯ ಮಸೀದಿ ಬಳಿ ನಡೆದಿದೆ. ಸದ್ದಾಂ ಎಂಬಾತ ಮೆಹಬೂಬ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತುರ್ತು ಕರೆ ಮಾಡಬೇಕೆಂದು ಸದ್ದಾಂ ಮೊಬೈಲ್ ಪಡೆದಿದ್ದ. ಕರೆ ಬಳಿಕ ಮೊಬೈಲ್ ವಾಪಸ್​ ಕೇಳಿದ್ದ ಮೆಹಬೂಬ್. ಆದ್ರೆ, ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಸದ್ದಾಂ ಚಾಕುವಿನಿಂದ ಇರಿದಿದ್ದ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೆಹಬೂಬ್ ಮೃತಪಟ್ಟಿದ್ದಾನೆ. ಕೆ ಆರ್​ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಹತ್ಯೆ ಮಾಡೋದಾ!?
ಸಾಧು ಶ್ರೀನಾಥ್​

Updated on: Sep 13, 2019 | 11:49 AM

ಬೆಂಗಳೂರು: ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಹತ್ಯೆ ಮಾಡಿರುವ ಘಟನೆ ಕೆ.ಆರ್​. ಮಾರುಕಟ್ಟೆಯ ಮಸೀದಿ ಬಳಿ ನಡೆದಿದೆ.

ಸದ್ದಾಂ ಎಂಬಾತ ಮೆಹಬೂಬ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತುರ್ತು ಕರೆ ಮಾಡಬೇಕೆಂದು ಸದ್ದಾಂ ಮೊಬೈಲ್ ಪಡೆದಿದ್ದ. ಕರೆ ಬಳಿಕ ಮೊಬೈಲ್ ವಾಪಸ್​ ಕೇಳಿದ್ದ ಮೆಹಬೂಬ್. ಆದ್ರೆ, ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಸದ್ದಾಂ ಚಾಕುವಿನಿಂದ ಇರಿದಿದ್ದ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೆಹಬೂಬ್ ಮೃತಪಟ್ಟಿದ್ದಾನೆ. ಕೆ ಆರ್​ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us