ಟಿಪ್ಪರ್ ಡಿಕ್ಕಿ, ಗಣೇಶ ಭವನ್ ಫುಟ್​ಪಾತ್ ಮೇಲಿದ್ದ ವೃದ್ಧ ಸಾವು

|

Updated on: Nov 25, 2019 | 5:12 PM

ಬೆಂಗಳೂರು: ಹನುಮಂತನಗರದ ಗಣೇಶ ಭವನ್ ಹೋಟೆಲ್ ಬಳಿ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಮೃತಪಟ್ಟಿರುವ ಘಟನೆ ನಡೆದಿದೆ. ರಸ್ತೆಯ ತಿರುವಿನಲ್ಲಿ ಫುಟ್​ ಪಾತ್ ಮೇಲಿದ್ದ 80 ವರ್ಷದ ವೃದ್ಧನಿಗೆ ಟಿಪ್ಪರ್ ಡಿಕ್ಕಿಹೊಡೆದಿದೆ. ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಬಿಟ್ಟು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕ ಕುಡಿದು ವಾಹನ ಚಾಲನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಟಿಪ್ಪರ್ ಡಿಕ್ಕಿ, ಗಣೇಶ ಭವನ್ ಫುಟ್​ಪಾತ್ ಮೇಲಿದ್ದ ವೃದ್ಧ ಸಾವು
Follow us on

ಬೆಂಗಳೂರು: ಹನುಮಂತನಗರದ ಗಣೇಶ ಭವನ್ ಹೋಟೆಲ್ ಬಳಿ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಮೃತಪಟ್ಟಿರುವ ಘಟನೆ ನಡೆದಿದೆ.

ರಸ್ತೆಯ ತಿರುವಿನಲ್ಲಿ ಫುಟ್​ ಪಾತ್ ಮೇಲಿದ್ದ 80 ವರ್ಷದ ವೃದ್ಧನಿಗೆ ಟಿಪ್ಪರ್ ಡಿಕ್ಕಿಹೊಡೆದಿದೆ. ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಬಿಟ್ಟು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕ ಕುಡಿದು ವಾಹನ ಚಾಲನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.




Published On - 4:10 pm, Mon, 25 November 19