AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCET Toppers List 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ವಿವಿಧ ವಿಭಾಗದ ಟಾಪರ್​ಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025 ರ ಫಲಿತಾಂಶವು ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಘೋಷಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳ ಟಾಪರ್‌ಗಳ ಪಟ್ಟಿಯ ಮಾಹಿತಿ ಇಲ್ಲಿದೆ. ಕೆಇಎ ವೆಬ್‌ಸೈಟ್‌ ಭೇಟಿ ನೀಡಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ.

KCET Toppers List 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ವಿವಿಧ ವಿಭಾಗದ ಟಾಪರ್​ಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
Kcet Toppers List 2025
ಅಕ್ಷತಾ ವರ್ಕಾಡಿ
|

Updated on: May 24, 2025 | 2:50 PM

Share

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ (KCET Results 2025) ಫಲಿತಾಂಶ ಪ್ರಕಟಗೊಂಡಿದೆ. ಇದೀಗ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ (MC Sudhakar) ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದು, ವಿಶೇಷವೆಂದರೆ ಇಂಜಿನಿಯರಿಂಗ್​​​ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಮೇಲು ಗೈ ಸಾಧಿಸಿದ್ದಾರೆ. ವಿವಿಧ ವಿಭಾಗದ ಅಂದರೆ ಇಂಜಿನಿಯರಿಂಗ್​​ ನಿಂದ ಬಿ ಫಾರ್ಮ್​​​​ ವರೆಗಿನ  ಟಾಪ್​​​ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳ ವಿವರ ಇಲ್ಲಿದೆ. ಇನ್ನು ಮಧ್ಯಾಹ್ನ 2 ಗಂಟೆಯ ನಂತರ ಕೆಇಎ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

ಸಿಇಟಿ ಎಂಜಿನಿಯರಿಂಗ್ ಸೆಕ್ಷನ್​​ನಲ್ಲಿ ಟಾಪ್​​​ 10 ಪಟ್ಟಿಯಲ್ಲಿ ಬೆಂಗಳೂರಿನ 8 ವಿದ್ಯಾರ್ಥಿಗಳು:

ವಿದ್ಯಾರ್ಥಿ  ಹೆಸರು ಮೆರಿಟ್​​ ಅಂಕ ಶೇಕಡವಾರು  ಕಾಲೇಜು ವಿಳಾಸ
ಭವೇಶ್ ಜಯಂತಿ 99.06  ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
ಸಾತ್ವಿಕ್​​​ ಬಿರಾದರ್ 98.83  ಚೈತನ್ಯ ಟೆಕ್ನೋ ಸ್ಕೂಲ್​​ ಕನಕಪುರ ರಸ್ತೆ ಉತ್ತರಹಳ್ಳಿ
ದಿನೇಶ್ ಗೋಮತಿ ಶಂಕರ್ ಅರುಣಾಚಲಂ 98.67  ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
ಶಿಶೀರ್​​​ ಶೆಟ್ಟಿ 98.61
ಎಕ್ಸಲೆಂಟ್ ಪಿಯು ಕಾಲೇಜು, ಕಲ್ಲಬೆಟ್ಟು 
ಮೂಡುಬಿದಿರೆ
ದಿವ್ಯಾನ್ಶ್ ಅಗ್ರವಾಲ್ 98.56
ನಾರಾಯಣ ಇ ಟೆಕ್ನೋ,ನಲ್ಲೂರಹಳ್ಳಿ ವೈಟ್ ಫೀಲ್ಡ್
ತರುಣ್ ಸುರಾನ 98.56 ಕಾರ್ಕಳ ಜ್ಞಾನ ಸುಧಾ ಪಿಯು ಕಾಲೇಜು
ಕರಣ್ ಕೋಡರ್
98.44 ಬೇಸ್ ಪಿಯು ಕಾಲೇಜು ಸಹಕರ ನಗರ ಬೆಂಗಳೂರು
ರಿಷಭ್ ಪಾಂಡೆ 98.39 ಗೀತಾಂಜಲಿ ಒಲಿಂಪಿಯಾಡ್ ಸ್ಕೂಲ್ ವರ್ತೂರು
ಚೈತನ್ಯ ಪರಮ ಶಿವ 98.33 ನಾರಾಯಣ ಒಲಿಂಪಿಯಾಡ್ ಸ್ಕೂಲ್ ಸಹಕಾರ ನಗರ
ಶರತ್ ಚಂದರ್ 98.17 ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಕೆಆರ್ ಪುರಂ,ಬೆಂಗಳೂರು

ಕೃಷಿ ವಿಭಾಗದ ಟಾಪರ್​ಗಳು: 

ವಿದ್ಯಾರ್ಥಿ  ಹೆಸರು ಕಾಲೇಜು ವಿಳಾಸ
ಅಕ್ಷಯ್​​ ಹೆಗ್ಡೆ ಆಳ್ವಾಸ್​​ ಕಾಲೇಜ್​ ಮುಡುಬಿದ್ರೆ
ಶಶಿ ಪಂಡಿತ್​​ ಎಕ್ಸ್​​ಪರ್ಟ್​​ ಪಿಯು ಕಾಲೇಜ್ ಮಂಗಳೂರು​
ಸುಚಿತ್​​ ಪಿ. ಪ್ರಸಾದ್​​ ಎಕ್ಸ್​​ಪರ್ಟ್​​ ಪಿಯು ಕಾಲೇಜ್ ಮಂಗಳೂರು

ಪಶುಸಂಗೋಪನೆ ವಿಭಾಗದ ಟಾಪರ್​ಗಳು: 

ವಿದ್ಯಾರ್ಥಿ  ಹೆಸರು ಕಾಲೇಜು ವಿಳಾಸ
ಹರೀಶ್​ ರಾಜ್​ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ
ಆತ್ರೇಯ NPS. ಎಚ್​​ಎಸ್​ ಆರ್​ ಲೇಔಟ್​​
ಸಫಲ್​​.ಎಸ್​​. ಶೆಟ್ಟಿ ಎಕ್ಸ್​​ಪರ್ಟ್​​ ಪಿಯು ಕಾಲೇಜ್​ ಮಂಗಳೂರು

ಫಾರ್ಮ-ಡಿ ವಿಭಾಗದ ಟಾಪರ್​ಗಳು: ‘

ವಿದ್ಯಾರ್ಥಿ  ಹೆಸರು ಕಾಲೇಜು ವಿಳಾಸ
ಆತ್ರೇಯ ನ್ಯಾಷನಲ್​ ಪಬ್ಲಿಕ್​ ಸ್ಕೂಲ್​​​. ಎಚ್​​ಎಸ್​ ಆರ್​ ಲೇಔಟ್​​
ಭವೇಶ್ ಜಯಂತಿ ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
ಹರೀಶ್​ ರಾಜ್​ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ

ನರ್ಸಿಂಗ್​​ ವಿಭಾಗದ ಟಾಪರ್​ಗಳು: 

ವಿದ್ಯಾರ್ಥಿ  ಹೆಸರು ಕಾಲೇಜು ವಿಳಾಸ
ಹರೀಶ್​ ರಾಜ್​ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ
ಆತ್ರೇಯ ನ್ಯಾಷನಲ್​ ಪಬ್ಲಿಕ್​ ಸ್ಕೂಲ್​​​. ಎಚ್​​ಎಸ್​ ಆರ್​ ಲೇಔಟ್
ಸಫಲ್​​.ಎಸ್​​. ಶೆಟ್ಟಿ ಎಕ್ಸ್​​ಪರ್ಟ್​​ ಪಿಯು ಕಾಲೇಜ್​ ಮಂಗಳೂರು

ಬಿ- ಫಾರ್ಮ್ ವಿಭಾಗದ ಟಾಪರ್​ಗಳು: 

ವಿದ್ಯಾರ್ಥಿ  ಹೆಸರು ಕಾಲೇಜು ವಿಳಾಸ
ಆತ್ರೇಯ ನ್ಯಾಷನಲ್​ ಪಬ್ಲಿಕ್​ ಸ್ಕೂಲ್​​​. ಎಚ್​​ಎಸ್​ ಆರ್​ ಲೇಔಟ್​​
ಭವೇಶ್ ಜಯಂತಿ ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
ಹರೀಶ್​ ರಾಜ್​ ಡಿ.ವಿ ನಾರಾಯಣ ಇ ಟೆಕ್ನೋ ಯಲಹಂಕ

ಇದನ್ನೂ ಓದಿ: ಕೆಸಿಇಟಿ ಫಲಿತಾಂಶ ಬಂದ ನಂತರ ಮುಂದೇನು? ಯಾವ ಕೋರ್ಸ್​​​​​ ಆಯ್ಕೆ ಮಾಡಬೇಕು?

ಶಿಕ್ಷಣ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!