Oil India Recruitment 2022: ಆಯಿಲ್ ಇಂಡಿಯಾ ನೇಮಕಾತಿ: ವೇತನ ಬರೋಬ್ಬರಿ 1.27 ಲಕ್ಷ ರೂ.
Oil India Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ಸಂಸ್ಥೆಯಿಂದ 12 ನೇ ತರಗತಿ ಮತ್ತು ಪದವಿ ಪದವಿಯನ್ನು ಪಡೆದಿರಬೇಕು.
Oil India Recruitment 2022: ಆಯಿಲ್ ಇಂಡಿಯಾ ಲಿಮಿಟೆಡ್ (Oil India) ನಲ್ಲಿ ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಆಯಿಲ್ ಇಂಡಿಯಾ ಗ್ರೇಡ್ III / V ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯಿಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್ oil-india.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಫೆಬ್ರವರಿ 2022. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.
Oil India Recruitment 2022 ರ ಹುದ್ದೆಯ ವಿವರಗಳು:
ಗ್ರೇಡ್ V ಪೋಸ್ಟ್ ಕೋಡ್ TCL12022: 20 ಹುದ್ದೆಗಳು ಪೋಸ್ಟ್ ಕೋಡ್ TCG12022: 03 ಹುದ್ದೆಗಳು ಕೋಡ್ NUR12022: 15 ಹುದ್ದೆಗಳು ಪೋಸ್ಟ್ ಕೋಡ್ DIE12022: 01 ಹುದ್ದೆ ಪೋಸ್ಟ್ ಕೋಡ್ OHV12022: 07 ಹುದ್ದೆಗಳು
ಗ್ರೇಡ್ III ಪೋಸ್ಟ್ ಕೋಡ್ PAT12022:04 ಹುದ್ದೆಗಳು ಪೋಸ್ಟ್ ಕೋಡ್ ICU12022:02 ಹುದ್ದೆಗಳು ಪೋಸ್ಟ್ ಕೋಡ್ PHS12022:02 ಹುದ್ದೆಗಳು
Oil India Recruitment 2022ಗಾಗಿ ಅರ್ಹತಾ ಮಾನದಂಡಗಳು: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ಸಂಸ್ಥೆಯಿಂದ 12 ನೇ ತರಗತಿ ಮತ್ತು ಪದವಿ ಪದವಿಯನ್ನು ಪಡೆದಿರಬೇಕು. ಅಲ್ಲದೆ, ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಸಂಬಂಧಿತ ಕೆಲಸದ ಅನುಭವ ಹೊಂದಿರಬೇಕಾಗುತ್ತದೆ.
Oil India Recruitment 2022 ರ ವೇತನ: ಗ್ರೇಡ್ V- 32,000.00 ರಿಂದ 1,27,000.00 ರೂ. ಗ್ರೇಡ್ III- 26,600.00 ರಿಂದ 90,000.00 ರೂ.
Oil India Recruitment 2022 ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 25, 2022
Oil India Recruitment 2022ರ ಆಯ್ಕೆ ಪ್ರಕ್ರಿಯೆ ಹೇಗೆ? ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Oil India Recruitment 2022ಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಅಧಿಕೃತ ಅಧಿಸೂಚನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!