Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದರು.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
Follow us
ರಾಜೇಶ್ ದುಗ್ಗುಮನೆ
|

Updated on:May 09, 2021 | 9:36 PM

ಬಿಗ್​ ಬಾಸ್​ ಮನೆಯಲ್ಲಿ ಬೆಳಗ್ಗೆ ನಿತ್ಯ ಒಂದೊಂದು ಸಾಂಗ್ ಹಾಕಲಾಗುತ್ತದೆ. ಈ ಸಾಂಗ್​ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ದಿನ ಆರಂಭವಾಗುತ್ತದೆ. ಸಾಂಗ್​ ಕೇಳುತ್ತಿದ್ದಂತೆ ಮನೆಯವರು ಹಾಸಿಗೆಯಿಂದ ಎದ್ದು ಸ್ಟೆಪ್​ ಹಾಕುತ್ತಾರೆ. ಬಿಗ್​ ಬಾಸ್ ಕೊನೆಯ ದಿನ ದೊಡ್ಮನೆಯಲ್ಲಿ ‘ಬಾ ಗುರು..’ ಸಾಂಗ್​ ಹಾಕಲಾಗಿದೆ. ಈ ಸಾಂಗ್​ ಕೇಳಿ ಶಮಂತ್​ ಫುಲ್​ ಖುಷಿಯಾಗಿದ್ದಾರೆ.

‘ಬಾ ಗುರು..’ ಸಾಂಗ್​ ಅನ್ನು ಶಮಂತ್ ಕಂಪೋಸ್​ ಮಾಡಿದ್ದಾರೆ. ಬಿಗ್​ ಬಾಸ್​ ಮನೆ ಒಳ ಹೋದ ನಂತರ ಮುಂಜಾನೆ ಈ ಹಾಡನ್ನು ಹಾಕುವಂತೆ ಶಮಂತ್​ ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಕ್ಯಾಮೆರಾ ಮುಂದೆ ಬಂದು ಪ್ಲೀಸ್​ ಬಿಗ್​ ಬಾಸ್​ ‘ಬಾ ಗುರು..’ ಸಾಂಗ್​ ಹಾಕಿ ಎಂದು ಕೇಳಿದ್ದರು.

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದಿದ್ದರು. ಅಂತೆಯೇ ಶಮಂತ್​ ತುಂಬಾನೆ ಶ್ರದ್ಧೆಯಿಂದ ಐದು ಹಾಡು ಕಂಪೋಸ್​ ಮಾಡಿ ಹಾಡಿದ್ದಾರೆ.

ಕಂಪೋಸ್​ ಮಾಡಿ ಹಾಡನ್ನು ಒಪ್ಪಿಸಿದ ಮರುದಿನವೂ ಶಮಂತ್​ ಹಾಡು ಬಂದಿಲ್ಲ. ಇದಕ್ಕೆ ಶಮಂತ್​ ತುಂಬಾನೇ ಬೇಸರಗೊಂಡಿದ್ದರು. ಅವರು ಮನೆಯಿಂದ ಹೊರ ಹೋಗುವ ಕೊನೆಯ ದಿನ ಬೆಳಗ್ಗೆ ಶಮಂತ್​ ಕಂಪೋಸ್​ ಮಾಡಿದ ‘ಬಾ ಗುರು..’ ಸಾಂಗ್​ ಹಾಕಲಾಯಿತು. ಈ ಹಾಡನ್ನು ಕೇಳಿ ಶಮಂತ್​ ಸಖತ್​ ಖುಷಿಯಾದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಈಡೇರಲಿಲ್ಲ ಮಹಿಳಾ ಸ್ಪರ್ಧಿಗಳ ಆ ಕನಸು

Published On - 9:34 pm, Sun, 9 May 21

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ