ಎಮ್ಮಿ 2024: ದಾಖಲೆ ಬರೆದ ‘ಶೋಗನ್’, ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

ಆಸ್ಕರ್, ಸಿನಿಮಾಗಳಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿತವಾಗಿದೆ. ಅದೇ ರೀತಿ ಟಿವಿ ಸೀರೀಸ್ ಅಥವಾ ವೆಬ್ ಸರಣಿಗಳಿಗೆ ಎಮ್ಮಿ ಪ್ರಶಸ್ತಿ ಪ್ರಧಾನ ಮಾಡುತ್ತಾ ಬರಲಾಗಿದ್ದು, 75ನೇ ಎಮ್ಮಿ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗಷ್ಟೆ ನಡೆದಿದ್ದು, ‘ಶೋಗನ್’ ವೆಬ್ ಸರಣಿ ಹೊಸ ದಾಖಲೆ ಬರೆದಿದೆ.

ಎಮ್ಮಿ 2024: ದಾಖಲೆ ಬರೆದ ‘ಶೋಗನ್’, ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ
Follow us
ಮಂಜುನಾಥ ಸಿ.
|

Updated on: Sep 18, 2024 | 3:34 PM

ಸಿನಿಮಾಗಳಿಗೆ ಮತ್ತು ಡಾಕ್ಯುಮೆಂಟರಿಗಳಿಗೆ ‘ಆಸ್ಕರ್’ ಪ್ರಶಸ್ತಿ ನೀಡಲಾಗುತ್ತದೆ. ಆಸ್ಕರ್ ಅನ್ನು ಸಿನಿಮಾ ಮತ್ತು ಡಾಕ್ಯುಮೆಂಟರಿಗಳಿಗೆ ನೀಡಲಾಗುವ ಅತ್ಯುತ್ತಮ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿ ಟಿವಿ ಸೀರೀಸ್ ಅಥವಾ ವೆಬ್ ಸರಣಿ, ಶಾರ್ಟ್ ಸಿನಿಮಾಗಳಿಗೆ ಎಮ್ಮಿ ಪ್ರಶಸ್ತಿ ನೀಡಲಾಗುತ್ತದೆ. 2024ರ ಎಮ್ಮಿ ಪ್ರಶಸ್ತಿ ಇತ್ತೀಚೆಗಷ್ಟೆ ಘೋಷಣೆಯಾಗಿದ್ದು ‘ಶೋಗನ್’ ವೆಬ್ ಸರಣಿ ಹೊಸ ದಾಖಲೆಯನ್ನೇ ಬರೆದಿದೆ. ಈ ಹಿಂದೆ ‘ಡೆಲ್ಲಿ ಕ್ರೈಂ’ ಸೇರಿದಂತೆ ಇನ್ನೂ ಕೆಲವು ಭಾರತದ ವೆಬ್ ಸರಣಿಗಳು ಎಮ್ಮಿಯಲ್ಲಿ ಸದ್ದು ಮಾಡಿದ್ದವು ಆದರೆ ಈ ಬಾರಿ ಭಾರತದ ಯಾವ ವೆಬ್ ಸರಣಿಯೂ ಸಹ ಎಮ್ಮಿಯಲ್ಲಿ ನಾಮಿನೇಟ್ ಸಹ ಆಗಿರಲಿಲ್ಲ. ಈ ಬಾರಿ ಎಮ್ಮಿ ಪ್ರಶಸ್ತಿ ಪಡೆದ ಶೋಗಳು ಹಾಗೂ ಕಲಾವಿದರ ಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಕಾಮಿಡಿ ಸೀರೀಸ್: ಹ್ಯಾಕ್ಸ್

ಅತ್ಯುತ್ತಮ ಡ್ರಾಮಾ ಸೀರೀಸ್: ಶೋಗನ್

ಡ್ರಾಮಾ ಸೀರೀಸ್ ಅತ್ಯುತ್ತಮ ನಟಿ: ಅನ್ನಾ ಸವಾಯಿ (ಶೋಗನ್)

ಡ್ರಾಮಾ ಸೀರೀಸ್ ಅತ್ಯುತ್ತಮ ನಟ: ಹಿರೋಯೂಟಿ ಸನಾಡ (ಶೋಗನ್)

ಅತ್ಯುತ್ತಮ ಕಿರು ಸರಣಿ ಅಥವಾ ಅಂಥಾಲಜಿ: ಬೇಬಿ ರೈಂಡೀರ್

ಕಿರು ಸರಣಿ ಅತ್ಯುತ್ತಮ ನಟಿ: ಜೋಡಿ ಫಾಸ್ಟರ್ (ಟ್ರೂ ಡಿಟೆಕ್ಟಿವ್)

ಕಿರು ಸರಣಿ ಅತ್ಯುತ್ತಮ ನಟ: ರಿಚರ್ಡ್ ಗ್ಯಾಡ್ (ಬೇಬಿ ರೈಂಡೀರ್)

ಡ್ರಾಮಾ ಸರಣಿ ಅತ್ಯುತ್ತಮ ನಿರ್ದೇಶಕ: ಫೆಡ್ರಿಕ್ ಇಒ, ಶೋಯಿ (ಶೋಗನ್)

ಕಾಮಿಡಿ ಸರಣಿ ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೊಫರ್ ಸ್ಟೋರರ್ (ದಿ ಬಿಯರ್)

ಅತ್ಯುತ್ತಮ ಟಿವಿ ಸೀರೀಸ್ ಚಿತ್ರಕತೆ: ರಿಚರ್ಡ್ ಗ್ಯಾಡ್ (ಬೇಬಿ ರೀಂಡೀರ್)

ಅತ್ಯುತ್ತಮ ಟಿವಿ ಸೀರೀಸ್ ಚಿತ್ರಕತೆ: ವಿಲ್ ಸ್ಮಿತ್ (ಸ್ಲೋ ಹಾರ್ಸ್)

ಕಿರು ಚಿತ್ರ ಅತ್ಯುತ್ತಮ ಪೋಷಕ ನಟ: ಲಮೋರ್ನೆ ಮೋರೀಸ್ (ಫರ್ಗೋ)

ಅತ್ಯುತ್ತಮ ಟಾಕ್ ಶೋ: ದಿ ಡೈಲಿ ಶೋ

ಕಾಮಿಡಿ ಸೀರೀಸ್ ಅತ್ಯುತ್ತಮ ಚಿತ್ರಕತೆ: ಹ್ಯಾಕ್ಸ್

ಟಿವಿ ಸಿನಿಮಾ ಅತ್ಯುತ್ತಮ ನಿರ್ದೇಶನ: ಸ್ಟಿವನ್ ಜಿಲಿಯಾನ್ (ರೈಪೆಲಿ)

ಅತ್ಯುತ್ತಮ ರಿಯಾಲಿಟಿ ಶೋ: ದಿ ಟ್ರೈಟರ್ಸ್

ಕಾಮಿಡಿ ಸೀರೀಸ್ ಅತ್ಯುತ್ತಮ ನಟಿ: ಜೀನ್ ಸ್ಮಾರ್ಟ್ (ಹ್ಯಾಕ್ಸ್)

ಡ್ರಾಮಾ ಸೀರೀಸ್ ಅತ್ಯುತ್ತಮ ನಟಿ: ಎಲಿಜಬೆತ್ ಡಿಬಿಕಿ (ದ ಕ್ರೌನ್)

ಕಾಮಿಡಿ ಸೀರೀಸ್ ಅತ್ಯುತ್ತಮ ಪೊಷಕ ನಟಿ: ಲಿಜಾ (ದಿ ಬಿಯರ್ಸ್)

ಡ್ರಾಮಾ ಸೀರೀಸ್ ಅತ್ಯುತ್ತಮ ಪೊಷಕ ನಟ: ಬಿಲ್ಲಿ ಕ್ರುಡುಪ್ (ದಿ ಮಾರ್ನಿಂಗ್ ಶೋ)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ