ಖಾಸಗಿ ಫೋಟೋ ಲೀಕ್ ಪ್ರಕರಣದಲ್ಲಿ ಮುಜುಗರ ಅನುಭವಿಸಿದ್ದ ಸೆಲೆಬ್ರಿಟಿಗಳು..

| Updated By: ರಾಜೇಶ್ ದುಗ್ಗುಮನೆ

Updated on: Oct 25, 2023 | 1:54 PM

ಜೊತೆಗೆ ಖಾಸಗಿ ವಿಡಿಯೋ ಹಾಗೂ ಫೋಟೋ ಲೀಕ್ ಮಾಡಿಕೊಂಡು ಸಂಕಷ್ಟ ಅನುಭವಿಸಿದ ಸಾಕಷ್ಟು ಮಂದಿ ಇದ್ದಾರೆ. ಕರೀನಾ ಕಪೂರ್ ಸೇರಿ ಅನೇಕರು ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಹಾಗಾದರೆ, ವಿಡಿಯೋ ಲೀಕ್ ಪ್ರಕರಣದಿಂದ ಮುಜುಗರ ಅನುಭವಿಸಿದ ಬಾಲಿವುಡ್​ನ ಸೆಲೆಬ್ರಿಟಿಗಳು ಯಾರ್ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಖಾಸಗಿ ಫೋಟೋ ಲೀಕ್ ಪ್ರಕರಣದಲ್ಲಿ ಮುಜುಗರ ಅನುಭವಿಸಿದ್ದ ಸೆಲೆಬ್ರಿಟಿಗಳು..
ಖಾಸಗಿ ಫೋಟೋ ಲೀಕ್ ಪ್ರಕರಣದಲ್ಲಿ ಮುಜುಗರ ಅನುಭವಿಸಿದ್ದ ಸೆಲೆಬ್ರಿಟಿಗಳು..
Follow us on

ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಆಗಾಗ ಗಾಸಿಪ್ ಮಂದಿಯ ಬಾಯಿಗೆ ಬೀಳುತ್ತಲೇ ಇರುತ್ತಾರೆ. ಈ ಸಾಲಿನಲ್ಲಿ ಹಲವು ಸೆಲೆಬ್ರಿಟಿಗಳಿದ್ದಾರೆ. ಇದರ ಜೊತೆಗೆ ಖಾಸಗಿ ವಿಡಿಯೋ ಹಾಗೂ ಫೋಟೋ ಲೀಕ್ ಮಾಡಿಕೊಂಡು ಸಂಕಷ್ಟ ಅನುಭವಿಸಿದ ಸಾಕಷ್ಟು ಮಂದಿ ಇದ್ದಾರೆ. ಕರೀನಾ ಕಪೂರ್ (Kareena Kapoor) ಸೇರಿ ಅನೇಕರು ಈ ರೀತಿಯ ತೊಂದರೆ ಅನುಭವಿಸಿದ್ದಾರೆ. ಹಾಗಾದರೆ, ವಿಡಿಯೋ ಲೀಕ್ ಪ್ರಕರಣದಿಂದ ಮುಜುಗರ ಅನುಭವಿಸಿದ ಬಾಲಿವುಡ್​ನ ಸೆಲೆಬ್ರಿಟಿಗಳು ಯಾರ್ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಕರೀನಾ ಕಪೂರ್

ಕರೀನಾ ಕಪೂರ್ ಇತ್ತೀಚೆಗೆ ಫ್ಯಾಮಿಲಿ ಜೊತೆ ಬ್ಯುಸಿ ಇದ್ದಾರೆ. ಅವರು ಬಟ್ಟೆ ಚೇಂಜ್ ಮಾಡಿಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇನ್ನು, ಶಾಹಿದ್ ಕಪೂರ್ ಜೊತೆ ಕರೀನಾ ರಿಲೇಶನ್​ಶಿಪ್​ನಲ್ಲಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಕಿಸ್ ಮಾಡಿಕೊಂಡಿದ್ದರು. ಈ ವಿಡಿಯೋ ಕೂಡ ಎಲ್ಲರ ಕಣ್ಣು ಕುಕ್ಕಿತ್ತು.

ಕತ್ರಿನಾ ಕೈಫ್

ಹಲವರ ಎದುರು ಕತ್ರಿನಾ ಬಟ್ಟೆ ಬಿಚ್ಚುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿ ಅನೇಕರು ಶಾಕ್ ಆಗಿದ್ದರು. ಇದು ಫೇಕ್ ವಿಡಿಯೋ ಅನ್ನೋದು ಬಳಿಕ ಗೊತ್ತಾಗಿತ್ತು. ಸದ್ಯ ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ‘ಟೈಗರ್ 3’ ರಿಲೀಸ್​ಗಾಗಿ ಅವರು ಕಾದಿದ್ದಾರೆ.

ಮೋನಾ ಸಿಂಗ್

ಮೋನಾ ಸಿಂಗ್ ಅವರು ಬೆತ್ತಲಾಗಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಫೇಕ್ ವಿಡಿಯೋ ಅನ್ನೋದು ಬಳಿಕ ಗೊತ್ತಾಗಿತ್ತು. ಈ ಘಟನೆಯಿಂದ ಮೋನಾ ಸಿಂಗ್ ಸಾಕಷ್ಟು ನೊಂದಿದ್ದರು.

ಶ್ವೇತಾ ಪ್ರಸಾದ್ ಬಸು

ಶ್ವೇತಾ ಪ್ರಸಾದ್ ಬಸು ಅವರು 2014ರಲ್ಲಿ ಹೈದರಾಬಾದ್​ನಲ್ಲಿ ಅರೆಸ್ಟ್​ ಆಗಿದ್ದರು. ಅವರು ಸೆಕ್ಸ್ ರ‍್ಯಾಕೆಟ್​ನಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ. ಆದರೆ, ಈ ಆರೋಪವನ್ನು ಅವರು ತಳ್ಳಿ ಹಾಕಿದ್ದರು. ‘ನನಗೂ ಇದಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.

ರಿಯಾ ಸೇನ್ ಹಾಗೂ ಅಮಿತ್ ಪಟೇಲ್

ರಿಯಾ ಸೇನ್ ಹಾಗೂ ಅಮಿತ್ ಪಟೇಲ್ ಅವರು ಪರಸ್ಪರ ಕಿಸ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು.

ರಾಧಿಕಾ ಆಪ್ಟೆ

ನಟಿ ರಾಧಿಕಾ ಆಪ್ಟೆ ಅವರು ಹಲವು ಬೋಲ್ಡ್ ಪಾತ್ರ ಮಾಡಿದ್ದಾರೆ. ಈ ರೀತಿಯ ಹಲವು ಪಾತ್ರಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರು ಖಾಸಗಿ ಭಾಗ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಅವರು ಮೌನ ತಾಳಿದ್ದರು.

ಸನ್ನಿ ಲಿಯೋನ್

ಸನ್ನಿ ಲಿಯೋನ್ ಅವರು ಈ ಮೊದಲು ಪೋರ್ನ್​ ಸ್ಟಾರ್ ಆಗಿದ್ದರು. ಆದರೆ, ಈಗ ಎಲ್ಲವನ್ನೂ ತೊರೆದಿದ್ದಾರೆ. ಅವರು ಡೈಮಂಡ್ ಮರ್ಚಂಟ್ ಒಬ್ಬರ ಬರ್ತ್​ಡೇ ಪಾರ್ಟಿಯಲ್ಲಿ ಬೆತ್ತಲಾಗಿದ್ದರು ಎನ್ನಲಾಗಿದೆ. ಇದರ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ:

ಪ್ರೀತಿ ಜೈನ್

ನಟಿ ಪ್ರೀತಿ ಜೈನ್ ಅವರು ‘ಕಾಕ್ಟೇಲ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಧುರ್ ಬಂಡಾರ್ಕರ್ ಅವರು ರೇಪ್ ಮಾಡಿರುವುದಾಗಿ ಅವರು ದೂರಿದ್ದರು. ಇದರಿಂದ ಅವರು ಸಾಕಷ್ಟು ಟೀಕೆ ಅನುಭವಿಸಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ