ಮೈಸೂರು to ಕೇರಳ: ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಜಗ್ಗು ದಾದ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!

ನಿನ್ನೆ ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ ಹೊರಟ ನಟ ದರ್ಶನ್​ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್​ಹೌಸ್​ ಬಂದು ತಲುಪಿದ್ದರು. ಇಂದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದ ಜಗ್ಗು ದಾದಾ ಇಂದು ಬೈಕ್​ನಲ್ಲಿ ಕೇರಳದತ್ತ ಟ್ರಿಪ್ ಹೊರಟರು.

ಮೈಸೂರು to ಕೇರಳ: ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಜಗ್ಗು ದಾದ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!
ದೋಸ್ತಿಗಳೊಟ್ಟಿಗೆ ಬೈಕ್​ ರೈಡ್ ಹೊರಟ ‘ಯಜಮಾನ’ನ ನೋಡಲು ಮುಗಿಬಿದ್ದ ಫ್ಯಾನ್ಸ್​!
Follow us
KUSHAL V
|

Updated on: Dec 19, 2020 | 12:38 PM

ಮೈಸೂರು: ನಿನ್ನೆ ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ ಹೊರಟ ನಟ ದರ್ಶನ್​ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್​ಹೌಸ್​ ಬಂದು ತಲುಪಿದ್ದರು. ಇಂದು ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದ ಜಗ್ಗು ದಾದಾ ಬೈಕ್​ನಲ್ಲಿ ಕೇರಳದತ್ತ ಟ್ರಿಪ್ ಹೊರಟರು.

ಜಿಲ್ಲೆಯ ಟಿ.ನರಸೀಪುರ ರಸ್ತೆಯಲ್ಲಿರೋ ತೂಗುದೀಪ ಫಾರ್ಮ್​ನಿಂದ ಬೈಕ್​ನಲ್ಲಿ ಹೊರಟ ದಚ್ಚುಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ ಮತ್ತು ಹಲವಾರು ಕಲಾವಿದರು ಮತ್ತು ಗೆಳೆಯರು ಸಾಥ್​ಕೊಟ್ಟರು. ಈ ವೇಳೆ, ತಮ್ಮ ನೆಚ್ಚಿನ ನಟನ ಕಾಣಲು ದರ್ಶನ್​ ಅಭಿಮಾನಿಗಳು ಅವರ ಫಾರ್ಮ್​ಹೌಸ್​ ಬಳಿ ಕಿಕ್ಕಿರಿದು ನಿಂತರು. ಕೊನೆಗೂ ತಮ್ಮ ಫ್ಯಾನ್ಸ್​ನ ಸಂತೈಸಲು ದರ್ಶನ್​ ಗೇಟ್​ ಬಳಿ ಬಂದು ಎಲ್ಲರಿಗೆ ಕೈಬೀಸಿದರು.

ದರ್ಶನ್​ ತಮ್ಮ ಗೆಳೆಯರ ಜೊತೆ 20ಕ್ಕೂ ಹೆಚ್ಚು ಬೈಕ್​ಗಳಲ್ಲಿ ಕೇರಳ ಪ್ರವಾಸ ಹೊರಟಿದ್ದಾರೆ. ಸದ್ಯ, ಫಿಲಂ ಶೂಟಿಂಗ್​ನಿಂದ ಬ್ರೇಕ್​ ಪಡೆದ ಎಲ್ಲರೂ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ