ಬೆಂಗಳೂರು: ಜಾಮೀನು ಪಡೆದ ಬಳಿಕ ಕೋರ್ಟ್ ಸೂಚನೆಯಂತೆ ಇಂದು ನಟಿ ಸಂಜನಾ ಗಲ್ರಾನಿ ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಹಾಜರಾದರು. CCB ಇನ್ಸ್ಪೆಕ್ಟರ್ ಪುನೀತ್ ಎದುರು ನಟಿ ವಿಚಾರಣೆಗೆ ಹಾಜರಾದರು.
ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಲು ನಟಿಗೆ ಕೋರ್ಟ್ ಈ ಹಿಂದೆ ಸೂಚನೆ ನೀಡಿತ್ತು. 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಿಗೆ ಸೂಚನೆ ನೀಡಲಾಗಿತ್ತು. ಅದರಂತೆ, ಸಂಜನಾ ಇಂದು CCB ಕಚೇರಿಗೆ ಹಾಜರಾದರು.
ಸಂಜನಾಗೊಂದು ನ್ಯಾಯ, ರಾಗಿಣಿಗೊಂದು ನ್ಯಾಯವೇ? ರಾಗಿಣಿ ತಾಯಿ ಪ್ರಶ್ನೆ
Published On - 11:59 am, Sat, 26 December 20