ಅರೆರೇ ನೋಡಿವಳಂದಾವಾ.. ವಾರಾಂತ್ಯಕ್ಕೆ ಬೀಚ್​ನಲ್ಲಿ ‘ಅಮ್ಮಿ’ ಜಾಕ್​ಸನ್​ ಮೋಜುಮಸ್ತಿ ನೋಡಿ!

ಅರೆರೇ ನೋಡಿವಳಂದಾವಾ.. ವಾರಾಂತ್ಯಕ್ಕೆ ಬೀಚ್​ನಲ್ಲಿ ‘ಅಮ್ಮಿ’ ಜಾಕ್​ಸನ್​ ಮೋಜುಮಸ್ತಿ ನೋಡಿ!

ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್​ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್​’ ಸಿನಿನಾದ ಹಾಟ್​ ನಟಿ ಌಮಿ ಜಾಕ್​ಸನ್​. ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್​ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ […]

KUSHAL V

| Edited By:

Jul 26, 2020 | 1:45 AM

ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್​ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್​’ ಸಿನಿನಾದ ಹಾಟ್​ ನಟಿ ಌಮಿ ಜಾಕ್​ಸನ್​.

ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್​ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಾರಾಂತ್ಯಕ್ಕೆ ಸಖತ್​ ಫೋಟೋಗಳನ್ನ ಅಪ್​ಲೋಡ್​ ಮಾಡಿ ಹುಡುಗರಿಗೆ ಮತ್ತಷ್ಟು ತಲೆಕೆಡಿಸಿದ್ದಾರೆ.

ತನ್ನ ಪ್ರಿಯತಮ ಜಾರ್ಜ್​ ಪನಾಯಿಟೋನೊಟ್ಟಿಗೆ ಇಟಲಿಯ ಪ್ರವಾಸ ಕೈಗೊಂಡಿರುವ ಌಮಿ ಅಲ್ಲಿನ ಸುಂದರ ತಾಣಗಳಲ್ಲಿ ತನ್ನ ಮನಮೋಹಕವಾದ ಫೋಟೋಗಳನ್ನ ಕ್ಲಿಕ್ಕಿಸಿ ಶೇರ್​ ಮಾಡಿಕೊಂಡಿದ್ದಾರೆ.

ಕೇವಲ ಕಲರ್​ ಫೋಟೋಗಳಲ್ಲದೆ ಬ್ಲಾಕ್​ ಌಂಡ್​ ವೈಟ್​ನಲ್ಲೂ ಌಮಿ ಸಖತ್​ ಆಗಿ ಕಾಣಿಸ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿನೇ ಬೇಡ. ಅಂದ ಹಾಗೆ, ಕಳೆದ ಸೆಪ್ಟಂಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಌಮಿ ಇವಳೇನಾ ಅನ್ನೋ ರೀತಿಯಲ್ಲಿ ಕಾಣಿಸ್ತಾಳೆ ಈ ಬ್ಯೂಟಿ.

Follow us on

Most Read Stories

Click on your DTH Provider to Add TV9 Kannada