ಸಂಜನಾ, ರಾಗಿಣಿ ಗೊತ್ತಿಲ್ಲ; ನಮ್ಮ ಶ್ರೀಮತಿ ಬಿಟ್ಟು ಯಾರೂ ಗೊತ್ತಿಲ್ಲ: ನನ್ನ ನಂಬೀ ಪ್ಲೀಸ್ ಅಂದ್ರು ಸೋಮಣ್ಣ

ಬೆಂಗಳೂರು: ಸಂಜನಾ, ರಾಗಿಣಿ ಗೊತ್ತಿಲ್ಲ; ನಮ್ಮ ಶ್ರೀಮತಿ ಬಿಟ್ಟು ಬೇರೆ ಯಾರೂ ಗೊತ್ತಿಲ್ಲ. ನಾನು ಅ ವಿಚಾರದಲ್ಲಿ ಎಲ್ ಬೋರ್ಡ್, ಜಿರೋ ಎಂದು ಸಚಿವ ಸೋಮಣ್ಣ ಅಲವತ್ತುಕೊಂಡಿದ್ದಾರೆ. ‘ಚಂದದ ಚಂದನವನದಲ್ಲಿ ಡ್ರಗ್ಸ್​ ಬಿರುಗಾಳಿ’ ಎದ್ದಿರುವ  ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡುತ್ತಾ ಹೀಗೆ ಮಾರ್ಮಿಕವಾಗಿ  ಹೇಳಿದ್ದಾರೆ. ಬಂಧನ ನೋಡಿದ್ದೇ ಕೊನೆ ನನಗೆ ಯಾವ ಫಿಲ್ಮ್ ಹಿರೋಯಿನ್ನು, ಯಾರೂ ಗೊತ್ತಿಲ್ಲ. ನಾನು ಬಂಧನ ಚಿತ್ರ ನೋಡಿದ್ದೇ ಕೊನೆ ಎಂದ ಸಚಿವ ಸೋಮಣ್ಣ ಅವರು ಇಂತಹ ತಪ್ಪು ಯಾರೇ ಮಾಡಿದ್ರು […]

ಸಂಜನಾ, ರಾಗಿಣಿ ಗೊತ್ತಿಲ್ಲ; ನಮ್ಮ ಶ್ರೀಮತಿ ಬಿಟ್ಟು ಯಾರೂ ಗೊತ್ತಿಲ್ಲ: ನನ್ನ ನಂಬೀ ಪ್ಲೀಸ್ ಅಂದ್ರು ಸೋಮಣ್ಣ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on: Sep 09, 2020 | 1:24 PM

ಬೆಂಗಳೂರು: ಸಂಜನಾ, ರಾಗಿಣಿ ಗೊತ್ತಿಲ್ಲ; ನಮ್ಮ ಶ್ರೀಮತಿ ಬಿಟ್ಟು ಬೇರೆ ಯಾರೂ ಗೊತ್ತಿಲ್ಲ. ನಾನು ಅ ವಿಚಾರದಲ್ಲಿ ಎಲ್ ಬೋರ್ಡ್, ಜಿರೋ ಎಂದು ಸಚಿವ ಸೋಮಣ್ಣ ಅಲವತ್ತುಕೊಂಡಿದ್ದಾರೆ. ‘ಚಂದದ ಚಂದನವನದಲ್ಲಿ ಡ್ರಗ್ಸ್​ ಬಿರುಗಾಳಿ’ ಎದ್ದಿರುವ  ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡುತ್ತಾ ಹೀಗೆ ಮಾರ್ಮಿಕವಾಗಿ  ಹೇಳಿದ್ದಾರೆ.

ಬಂಧನ ನೋಡಿದ್ದೇ ಕೊನೆ ನನಗೆ ಯಾವ ಫಿಲ್ಮ್ ಹಿರೋಯಿನ್ನು, ಯಾರೂ ಗೊತ್ತಿಲ್ಲ. ನಾನು ಬಂಧನ ಚಿತ್ರ ನೋಡಿದ್ದೇ ಕೊನೆ ಎಂದ ಸಚಿವ ಸೋಮಣ್ಣ ಅವರು ಇಂತಹ ತಪ್ಪು ಯಾರೇ ಮಾಡಿದ್ರು ಹಲ್ಕಟ್ ಗಳು. ಸಿಎಂ ಕೂಡಾ ಈಗಾಗಲೇ ಯಾರೇ ಇದ್ದರೂ ಕ್ರಮ ತಗೋತೀವಿ ಅಂತ ಹೇಳಿದ್ದಾರೆ.

ಯಾರೇ ಇದ್ದರೂ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಎಂದು ಎಚ್ಚರಿಕೆ ನೀಡುವ ಧಾಟಿಯಲ್ಲಿ ಸಚಿವ ಸೋಮಣ್ಣ, ಡ್ರಗ್ಸ್ ಮಾಫಿಯಾಗೆ ಸಂದೇಶ ರವಾನಿಸಿದರು.

ಇನ್ನು ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಖಾನ್ ಇರೋ ಆರೋಪದ ಬಗ್ಗೆ ಮಾತನಾಡಿ, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕಾನೂನು ಪ್ರಕಾರ ತನಿಖೆ ನಡೆಯುತ್ತೆ ಎಂದರು.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ