ಮದುವೆ ನಂತರ ನಿಖಿಲ್​, ರೇವತಿ ದಂಪತಿಯ ಫಸ್ಟ್​ ವರಮಹಾಲಕ್ಷ್ಮಿ ಹಬ್ಬ!

ಮದುವೆ ನಂತರ ನಿಖಿಲ್​, ರೇವತಿ ದಂಪತಿಯ ಫಸ್ಟ್​ ವರಮಹಾಲಕ್ಷ್ಮಿ ಹಬ್ಬ!

ಬೆಂಗಳೂರು: ಕಳೆದ ಏಪ್ರಿಲ್​ನಲ್ಲಿ ವಿವಾಹವಾಗಿದ್ದ ನಟ ಹಾಗೂ ಯುವ ಜೆಡಿಎಸ್​ ನಾಯಕ ನಿಖಿಲ್​ ಕುಮಾರಸ್ವಾಮಿಗೆ ಇದೀಗ ಮೊದಲನೇ ವರಮಹಾಲಕ್ಷ್ಮಿ ಹಬ್ಬದ ಸಡಗರ, ಸಂಭ್ರಮ. ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ ಜೊತೆ ನಿಖಿಲ್​ ಮನೆಯಲ್ಲೇ ನಡೆಸಲಾದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಜೊತೆಗೆ, ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ತಾಯಿ ಹಾಗೂ ಪತ್ನಿಯ ಜೊತೆ ಕ್ಲಿಕ್ಕಿಸಿರುವ ಫೋಟೋ ಪೊಸ್ಟ್​ ಮಾಡಿದ್ದಾರೆ. https://www.facebook.com/iamNikhilGowda/posts/2886045948168247

KUSHAL V

|

Jul 31, 2020 | 4:19 PM

ಬೆಂಗಳೂರು: ಕಳೆದ ಏಪ್ರಿಲ್​ನಲ್ಲಿ ವಿವಾಹವಾಗಿದ್ದ ನಟ ಹಾಗೂ ಯುವ ಜೆಡಿಎಸ್​ ನಾಯಕ ನಿಖಿಲ್​ ಕುಮಾರಸ್ವಾಮಿಗೆ ಇದೀಗ ಮೊದಲನೇ ವರಮಹಾಲಕ್ಷ್ಮಿ ಹಬ್ಬದ ಸಡಗರ, ಸಂಭ್ರಮ.

ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ ಜೊತೆ ನಿಖಿಲ್​ ಮನೆಯಲ್ಲೇ ನಡೆಸಲಾದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಜೊತೆಗೆ, ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ತಾಯಿ ಹಾಗೂ ಪತ್ನಿಯ ಜೊತೆ ಕ್ಲಿಕ್ಕಿಸಿರುವ ಫೋಟೋ ಪೊಸ್ಟ್​ ಮಾಡಿದ್ದಾರೆ.

https://www.facebook.com/iamNikhilGowda/posts/2886045948168247

Follow us on

Related Stories

Most Read Stories

Click on your DTH Provider to Add TV9 Kannada