ರಂಜಾನ್ ಸ್ಪೆಷಲ್ ಪೋಸ್ಟರ್​ನಲ್ಲಿ ಡಿ ಬಾಸ್ ‘ರಾಬರ್ಟ್’ ಮಿಂಚಿಂಗ್

ಇಂದು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಡಿ ಬಾಸ್ ದರ್ಶನ್ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ರಾಬರ್ಟ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಮುಸ್ಲಿಂ ಸಮುದಾಯದವರಿಗೆ ರಾಬರ್ಟ್ ಅಂದ್ರೆ ಡಿ ಬಾಸ್ ದರ್ಶನ್ ವಿಶೇಷವಾಗಿ ಈದ್ ಮುಬಾರಕ್ ತಿಳಿಸಿದ್ದಾರೆ.

Follow us
ಸಾಧು ಶ್ರೀನಾಥ್​
|

Updated on: May 25, 2020 | 7:25 PM