ವಯಸ್ಸಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾದ ಸ್ಟಾರ್ ನಟರು ಇವರು
ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಟ-ನಟಿಯರು ಇಂಡಸ್ಟ್ರಿಯಲ್ಲಿದ್ದವರನ್ನೇ ಪ್ರೀತಿಸಿ ಮದುವೆಯಾದ ಸಾಕಷ್ಟು ಉದಾಹರಣೆಗಳಿವೆ. ಇದರಲ್ಲಿ ಕೆಲ ನಟರು ವಯಸ್ಸಲ್ಲಿ ತಮಗಿಂತ ದೊಡ್ಡವರಾದ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಟ-ನಟಿಯರು ಇಂಡಸ್ಟ್ರಿಯಲ್ಲಿದ್ದವರನ್ನೇ ಪ್ರೀತಿಸಿ ಮದುವೆಯಾದ ಸಾಕಷ್ಟು ಉದಾಹರಣೆಗಳಿವೆ. ಇದರಲ್ಲಿ ಕೆಲ ನಟರು ವಯಸ್ಸಲ್ಲಿ ತಮಗಿಂತ ದೊಡ್ಡವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರು ಯಾರ್ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
Follow us

ಯಶ್ ಹಾಗೂ ರಾಧಿಕಾ ಪ್ರೀತಿಸಿ ಮದುವೆಯಾದವರು. ಇಬ್ಬರೂ ಒಬ್ಬರನ್ನೊಬ್ಬರು ಈಗಲೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ರಾಧಿಕಾ ಯಶ್ಗಿಂತ ವಯಸ್ಸಲ್ಲಿ ದೊಡ್ಡವರು. ಯಶ್ ವಯಸ್ಸು 35, ರಾಧಿಕಾ ವಯಸ್ಸು 36.
ಅಭಿಷೇಕ್-ಐಷ್ ದಂಪತಿ: ಬಾಲಿವುಡ್ ಸ್ಟಾರ್ ಜೋಡಿಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೋಡಿಯೂ ಒಂದು. ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಇಬ್ಬರೂ 2007ರಲ್ಲಿ ಮದುವೆ ಆಗಿದ್ದರು. ಅಚ್ಚರಿ ಎಂದರೆ, ಐಶ್ವರ್ಯಾಗಿಂತ ಅಭಿಷೇಕ್ ಎರಡು ವರ್ಷ ದೊಡ್ಡವರು.
ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ
ಅನು ಪ್ರಭಾಕರ್-ರಘು ಮುಖರ್ಜಿ: ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ವಿವಾಹವಾಗಿ ಮಗುವನ್ನು ಪಡೆದಿದ್ದಾರೆ. ರಘು ಮುಖರ್ಜಿ ಅನು ಪ್ರಭಾಕರ್ಗಿಂತ ಒಂದು ವರ್ಷ ಚಿಕ್ಕವರು.