ಸಂಜೆ ಸಮಯದಲ್ಲಿ ಶುಂಠಿ ಟೀ ಕುಡಿದರೆ ದೇಹಕ್ಕೆ ಎಷ್ಟು ಲಾಭ ಗೊತ್ತಾ?

ಸಂಜೆ ಟೀಯ ಜೊತೆಗೆ  ಶುಂಠಿಯನ್ನು ಹಾಕಿಕೊಂಡು ಕುಡಿದರೆ ಒಂದು ಅದ್ಭುತ ಶಕ್ತಿಯನ್ನು ಸೃಷ್ಟಿ ಮಾಡುತ್ತದೆ. ನಮ್ಮ ದೇಹಕ್ಕೆ ಹೆಚ್ಚು ಶಕ್ತಿಯನ್ನು ಈ ಶುಂಠಿ ಚಹಾ ನೀಡುತ್ತದೆ. ಇದರಲ್ಲಿ ಉರಿತದ ಅಂಶ ಇರುವ ಕಾರಣ ವಿಷ ಅಂಶಗಳನ್ನು ನಾಶ ಮಾಡುತ್ತದೆ. 

ಸಂಜೆ ಸಮಯದಲ್ಲಿ ಶುಂಠಿ ಟೀ ಕುಡಿದರೆ ದೇಹಕ್ಕೆ ಎಷ್ಟು ಲಾಭ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2022 | 6:35 PM

ನಮ್ಮ ದೇಶದಲ್ಲಿ ಅಡುಗೆಗೆ ಶುಂಠಿ ಹಾಕದೇ ಯಾವುದೇ ಪದಾರ್ಥವನ್ನು ಮಾಡುವುದಿಲ್ಲ, ಭಾರತದಲ್ಲಿ ಶುಂಠಿಯನ್ನು ಹೇರಳವಾಗಿ ಬೆಳೆಯುತ್ತಾರೆ, ಇದರ ಜೊತೆಗೆ ಇತರ ದೇಶಗಳಿಗೆ ಶುಂಠಿಯನ್ನು ರಪ್ತು ಮಾಡುತ್ತಾರೆ. ಏಕೆಂದರೆ ಶುಂಠಿ ನಮ್ಮ ದೇಹದ ಆರೋಗ್ಯಕ್ಕೆ  ಹೆಚ್ಚು ಸಕಾರತ್ಮಕ ಔಷಧಿಯಾಗಿದೆ.  ಇದರಲ್ಲಿ ಔಷಧಿಯ ಗುಣಗಳು ಇದರಲ್ಲಿ ಇದೆ, ಎಂದು ತಜ್ಱರು ತಮ್ಮ ಸಂಶೋಧನೆಯ ಮೂಲಕವೇ ತಿಳಿಸಿದ್ದಾರೆ. ಈ ಕಾರಣಕ್ಕೆ, ಶುಂಠಿ ನಮ್ಮ ದೇಹದಲ್ಲಿ  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿಯ ಉಪಯೋಗವನ್ನು ಹೆಚ್ಚು ಮಾಡುವುದರಿಂದ, ನಮ್ಮ ದೇಹದ ಮೇಲೆ, ತ್ವಾತಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾ ಕಾಲದಲ್ಲಿ, ಶುಂಠಿಯನ್ನು ಹೆಚ್ಚಾಗಿ ಉಪಯೋಗ ಮಾಡಿದ್ದನು ನಾವು ನೋಡಿದ್ದೇವೆ. ಈ ಕಾರಣಕ್ಕೆ ಶುಂಠಿ ಎಂಬುದು ಒಂದು ರೀತಿ ಔಷಧಿಯ ಶಕ್ತಿಯಾಗಿದೆ.

ಶುಂಠಿ ಅದ್ಭುತ ಪೋಷಕಾಂಶವನ್ನು ಹೊಂದಿದೆ, ಏಕೆಂದರೆ ಇದರಲ್ಲಿ ವಿಶೇಷವಾದ ಸ್ವಾತಿಕ ಗುಣಗಳಿರುವ ಬೇರಿನ ಅಂಶಗಳು ಇದೆ ಎನ್ನಲಾಗಿದೆ. ಇದು ಯಾವುದೇ ರೀತಿಯಲ್ಲಿ ಬಣ್ಣ ಅಥವ ಶಕ್ತಿಯಲ್ಲಿ ಬದಲಾವಣೆಯನ್ನು ಹೊಂದಿರುತ್ತದೆ. ಈ ಕಾರಣಕ್ಕೆ ಯಾವುದೇ  ಪದಾರ್ಥದ ಮೇಲೆ ಇದನ್ನು ಹಾಕಿದಾಗ ಈ ಪದಾರ್ಥದಲ್ಲಿರುವ ವಿಷದ ಅಂಶವನ್ನು ದೂರು ಮಾಡುತ್ತದೆ. ಶುಂಠಿ ತಲೆನೋವು, ಮುಟ್ಟಿನ ನೋವು, ಜ್ವರ, ಶೀತ ಇನ್ನೂ ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಅದಕ್ಕಾಗಿ ಆಯುರ್ವೇಧಿಕ ವೈದ್ಯರು ತಮ್ಮ ಎಲ್ಲಾ ರೀತಿಯ ಔಷಧಿಗಳಿಗೆ ಇದನ್ನು ಬಳಸುತ್ತಾರೆ. ಚಾಯ್, ಕಾಫಿ, ಬಿಸಿ ನೀರಿಗೆ ಅಥವ ಆಹಾರಕ್ಕೆ ಹಾಕಿ ಇದನ್ನು ಸೇವನೆ ಮಾಡಬಹುದು. ಸಂಜೆ ಟೀಯ ಜೊತೆಗೆ  ಶುಂಠಿಯನ್ನು ಹಾಕಿಕೊಂಡು ಕುಡಿದರೆ ಒಂದು ಅದ್ಭುತ ಶಕ್ತಿಯನ್ನು ಸೃಷ್ಟಿ ಮಾಡುತ್ತದೆ. ನಮ್ಮ ದೇಹಕ್ಕೆ ಹೆಚ್ಚು ಶಕ್ತಿಯನ್ನು ಈ ಶುಂಠಿ ಚಹಾ ನೀಡುತ್ತದೆ. ಇದರಲ್ಲಿ ಉರಿತದ ಅಂಶ ಇರುವ ಕಾರಣ ವಿಷ ಅಂಶಗಳನ್ನು ನಾಶ ಮಾಡುತ್ತದೆ.

ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ : 

ಟೀ ಜೊತೆಗೆ ಶುಂಠಿಯನ್ನು ಮಿಶ್ರಣ ಮಾಡಿ ಕುಡಿದರೆ ನಮ್ಮ ದೇಹದಲ್ಲಿ ರಕ್ತದ ಪರಿಚಲನೆಯನ್ನು ಹೆಚ್ಚು ಮಾಡುತ್ತದೆ. ಈ ಬಗ್ಗೆ ರಕ್ತದಲ್ಲಿ ಸಕಾರತ್ಮಕ ಶಕ್ತಿಯನ್ನು  ಹೆಚ್ಚಿಸುತ್ತದೆ. ಈ ಬಗ್ಗೆ ಸಂಶೋಧನೆಗಳು ಹಲವು ಬಾರಿ ಸಾಬೀತು ಮಾಡಿಸಿದೆ. ಕೊರೊನಾ ಕಾಲದಲ್ಲಿ ಶುಂಠಿಯನ್ನು  ಟೀ ಜೊತೆಗೆ ಹಾಕಿ ಕುಡಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಶುಂಠಿಯಲ್ಲಿ  ಉರಿಯುತದ ಅಂಶಗಳು : 

ಟೀ ಜೊತೆಗೆ ಶುಂಠಿಯನ್ನು ಮಿಶ್ರಣ ಮಾಡಿ ಕುಡಿದರೆ ನಮ್ಮ ದೇಹದಲ್ಲಿರುವ ವಿಷದ ಅಂಶಗಳು ನಾಶವಾಗುತ್ತದೆ. ಏಕೆಂದರೆ ಶುಂಠಿಯ ನಾರಿನಲ್ಲಿ  ಉರಿಯಾದ ಅಂಶಗಳು (ಖಾರ) ಇರುವ ಕಾರಣ ಅದಕ್ಕಾಗಿ ಶುಂಠಿಯ ಟೀಯನ್ನು ಅದಷ್ಟು ಸಂಜೆ ಸಮಯದಲ್ಲಿ ಕುಡಿಯುವುದು ಮುಖ್ಯವಾಗಿರುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ 

ಶುಂಠಿಯ ಟೀಯನ್ನು ಕುಡಿದರೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಸಂಶೋಧನೆಗಳು ಹಲವು ಬಾರಿ ಸಾಬೀತು ಮಾಡಿದೆ. ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ನಮ್ಮನ್ನು ಹೆಚ್ಚು  ಚಟುವಟಿಕೆಯಲ್ಲಿ ಇರುವಂತೆ ಮಾಡುತ್ತದೆ.