Updated on: Aug 16, 2022 | 6:39 PM
Health Tips: Reduce your Belly Fat by Adding These 7 Food Items
ಸೇಬು ಸೇಬು ಹಣ್ಣು ಸೇವಿಸುವುದರಿಂದ ವಿಟಾಮಿನ್ ಸಿ ಮತ್ತು ಫೈಬರ್ ಪೋಷಕಾಂಶ ಹೆಚ್ಚುತ್ತದೆ ಇದರಿದಂ ನಿಮ್ಮ ಹೊಟ್ಟೆಯ ಕೊಬ್ಬು ಕಡಿಮೆ ಮಾಡಿಕೊಳ್ಳಬಹುದು.
ಸೊಪ್ಪು ಸೊಪ್ಪು ಸೇವನೆಯಿಂದ ನಿಮ್ಮ ದೇಹದಲ್ಲಿ ವಿಟಮಿನ್, ಫೈಟೋಕೆಮಿಕಲ್ಸ್ ಮತ್ತು ಕಬ್ಬಿಣಾಂಶ ದೇಹದಲ್ಲಿ ವೃದ್ಧಿಯಾಗುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ.
ಗ್ರೀನ್ ಚಹಾ (Green Tea) ಗ್ರೀನ್ ಟೀ ಕೂಡ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಲು ಬಹಳ ದೊಡ್ಡ ಸಹಾಯ ಮಾಡುತ್ತದೆ.
ಮೊಳಕೆ ಒಡೆಯುವ ಧಾನ್ಯಗಳು ಮೊಳಕೆ ಒಡೆಯುವ ಧಾನ್ಯಗಳು ಬೆಳಗ್ಗೆಯ ಉಪಹಾರಕ್ಕೆ ಬಹಳ ಒಳ್ಳೆಯದು ಮತ್ತು ಜೀರ್ಣಕ್ರಿಯೆ ಬಹಳ ಸರಳವಾಗಿ ಆಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ
ಕಾಲೋಚಿತ ಹಣ್ಣುಗಳು (Seasonal Fruits) ಕಾಲಕ್ಕೆ ತಕ್ಕ ಹಾಗೆ ಹಣ್ಣುಗಳನ್ನು ಸೇವಿಸುವುದರಿಂದಲೂ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬುದು