ನಾವು ಅನಾರೋಗ್ಯಕ್ಕೆ ಒಳಗಾಗಲು ಹಲವು ಕಾರಣಗಳಿವೆ. ಒತ್ತಡ, ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ರೋಗಗಳು ಬಾಧಿಸುವ ಸಂಭವ ಹೆಚ್ಚು. ಹಾಗೆಯೇ ಆಹಾರ ಸೇವಿಸುವ ಸಮಯವನ್ನು ಸರಿಯಾಗಿ ಗಮನಿಸದೇ ಇದ್ದರೆ ಅನಾರೋಗ್ಯಕ್ಕೂ ತುತ್ತಾಗುತ್ತೇವೆ. ಬ್ಯುಜಿ ಲೈಫ್ನಿಂದಾಗಿ ಅನೇಕ ಜನರು ಈ ತಪ್ಪು ಮಾಡುತ್ತಾರೆ.