Health Tips: ನಿಮ್ಮ ಮಗುವಿಗೆ ಚೀಸ್ ನೀಡುವುದು ಎಷ್ಟು ಸೂಕ್ತ, ಯಾವ ವಯಸ್ಸಿನಲ್ಲಿ ತಿನ್ನಬಹುದು?

ನಿಮ್ಮ ಮಗುವಿಗೆ ತಿನಿಸುವ ಚೀಸ್ ಕಡಿಮೆ ಸೋಡಿಯಂ ಅಂಶವನ್ನು ಹೊಂದಿರಬೇಕು ಎಂದು ಆರೋಗ್ಯ ತಜ್ಞರಾದ ಡಾ ವಂಶಿಕಾ ಗುಪ್ತಾ, ಸಲಹೆ ನೀಡುತ್ತಾರೆ.

Health Tips: ನಿಮ್ಮ ಮಗುವಿಗೆ ಚೀಸ್ ನೀಡುವುದು ಎಷ್ಟು ಸೂಕ್ತ, ಯಾವ ವಯಸ್ಸಿನಲ್ಲಿ ತಿನ್ನಬಹುದು?
ಸಾಂದರ್ಭಿಕ ಚಿತ್ರImage Credit source: Pinterest
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 14, 2022 | 12:06 PM

ನವಜಾತ ಶಿಶುವಿನ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾರಂಭದ ವರ್ಷದಲ್ಲಿ ಅವರಿಗೆ ನೀಡುವ ಆಹಾರ ಕ್ರಮಗಳ ಬಗ್ಗೆ ಪ್ರತಿ ತಾಯಿಯೂ ಎಚ್ಚರ ವಹಿಸಬೇಕಿದೆ. ಎದೆಹಾಲಿನ ಜೊತೆಗೆ ನೀಡುವ ಆಹಾರಗಳು ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಚೀಸ್ ಪ್ರಾರಂಭದ ವರ್ಷದಲ್ಲಿ ಮಗುವಿಗೆ ನೀಡುವುದು ಎಷ್ಟು ಸೂಕ್ತ? ಯಾವ ತಿಂಗಳಿಂದ ಕೊಡಬೇಕು ಎಂಬೆಲ್ಲಾ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.

ನಿಮ್ಮ ಮಗುವಿಗೆ ತಿನಿಸುವ ಚೀಸ್ ಕಡಿಮೆ ಸೋಡಿಯಂ ಅಂಶವನ್ನು ಹೊಂದಿರಬೇಕು ಎಂದು ಆರೋಗ್ಯ ತಜ್ಞರಾದ ಡಾ ವಂಶಿಕಾ ಗುಪ್ತಾ, ಸಲಹೆ ನೀಡುತ್ತಾರೆ. ಪ್ರಾರಂಭದ ಮೊದಲ ಆರು ತಿಂಗಳ ನಂತರ ಮಗುವಿಗೆ ಮಗುವಿಗೆ ನೀಡುವ ಆಹಾರದಲ್ಲಿ ಚೀಸ್ ನೀಡಬಹದಾಗಿದೆ. ಇದು ಮಗುವಿನ ದೇಹಕ್ಕೆ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ. 6 ತಿಂಗಳ ನಂತರ ಪಾಶ್ಚರೀಕರಿಸಿದ ಪೂರ್ಣ-ಕೊಬ್ಬಿನ ಚೀಸ್ ನೀಡಬಹದಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ಹೇಗಿರಬೇಕು, ಯಾವ ಆಹಾರ ಆರೋಗ್ಯಕ್ಕೆ ಹಾನಿಕರ ತಿಳಿಯಿರಿ

ಯಾವಾಗಲೂ ಚೀಸ್ ಖರೀದಿಸುವಾಗ ಪಾಶ್ಚರೀಕರಿಸಿದ ಹಾಲಿನೊಂದಿಗೆ ತಯಾರಿಸಲಾಗಿದೆಯೇ ಎಂದು ಲೇಬಲ್ ಪರಿಶೀಲಿಸಿ. ಚಿಕ್ಕ ಅಂಗಡಿಯಲ್ಲಿ ಚೀಸ್ ಖರೀದಿಸುತ್ತಿದ್ದರೆ, ಉತ್ಪನ್ನವನ್ನು ಪಾಶ್ಚರೀಕರಿಸಲಾಗಿದೆಯೇ ಎಂದು ಕೇಳಿ. ಮೃದುವಾದ ಚೀಸ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಚೀಸ್‌ಗಳನ್ನು ಪಾಶ್ಚರೀಕರಿಸಿದ ಹಾಲಿನೊಂದಿಗೆ ತಯಾರಿಸಲಾಗುತ್ತದೆ. ಇವುಗಳನ್ನು ನೀಡಲು ಉತ್ತಮವಾಗಿದೆ. ಇಲ್ಲದಿದ್ದರೆ, ಶಿಶುಗಳಿಗೆ ಪಾಶ್ಚರೀಕರಿಸದ ಉತ್ಪನ್ನಗಳನ್ನು ನೀಡುವುದು ಆರೋಗ್ಯಕರವಲ್ಲ.

ಆರೋಗ್ಯಕ್ಕೆ  ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ