Dye Jeans: ನೀವೂ ಕೂಡ ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ

ನಿತ್ಯವೂ ಫ್ಯಾಷನ್(Fashion) ಬದಲಾಗುತ್ತಲೇ ಇರುತ್ತದೆ, ಆ ಟ್ರೆಂಡ್​ಗೆ ತಕ್ಕಂತೆ ನಾವು ಕೂಡ ಬದಲಾಗುತ್ತಿರುತ್ತೇವೆ, ಆದರೆ ಹೊಸ ಫ್ಯಾಷನ್​ಗೆ ತೆರೆದುಕೊಳ್ಳುವ ಭರದಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು.

Dye Jeans: ನೀವೂ ಕೂಡ ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ
Dye Jeans
Follow us
TV9 Web
| Updated By: ನಯನಾ ರಾಜೀವ್

Updated on: Dec 07, 2022 | 2:05 PM

ನಿತ್ಯವೂ ಫ್ಯಾಷನ್(Fashion) ಬದಲಾಗುತ್ತಲೇ ಇರುತ್ತದೆ, ಆ ಟ್ರೆಂಡ್​ಗೆ ತಕ್ಕಂತೆ ನಾವು ಕೂಡ ಬದಲಾಗುತ್ತಿರುತ್ತೇವೆ, ಆದರೆ ಹೊಸ ಫ್ಯಾಷನ್​ಗೆ ತೆರೆದುಕೊಳ್ಳುವ ಭರದಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಉಡುಗೆ ತೊಡುಗೆಗಳಿಂದ ಹಿಡಿದು ಮೇಕಪ್‌ವರೆಗೆ ಎಲ್ಲಾ ಹೊಸ ಫ್ಯಾಷನ್ ಅನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೀರ. ಆದರೆ ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆಯೂ ಎಚ್ಚರವಿರಲಿ.

ನಮ್ಮ ಸೆಲೆಬ್ರಿಟಿಗಳು ಧರಿಸುವ ಜೀನ್ಸ್‌ನ ಬಣ್ಣ ಅಥವಾ ವಿನ್ಯಾಸವು ಟ್ರೆಂಡಿಯಾಗಿರುತ್ತದೆ, ನೀವೂ ಕೂಡ ಅದನ್ನೇ ಫಾಲೋ ಮಾಡಬಯಸಬಹುದು. ಫ್ಯಾಷನ್ ಮತ್ತು ಟ್ರೆಂಡಿ ಬಣ್ಣಗಳಿಂದಾಗಿ ಜನರು ಬಣ್ಣ ಹಾಕಿದ ಜೀನ್ಸ್ ಅನ್ನು ಅನೇಕ ಬಾರಿ ಧರಿಸಿರುತ್ತೀರಿ.

ಬಣ್ಣಬಣ್ಣದ ಜೀನ್ಸ್ ನಿಮಗೆ ಹೇಗೆ ಹಾನಿಕಾರಕವಾಗಬಹುದು ಇಲ್ಲಿದೆ ಮಾಹಿತಿ ಬಣ್ಣದ ಜೀನ್ಸ್ ಧರಿಸುವುದರ ಅನನುಕೂಲಗಳು ಜೀನ್ಸ್‌ಗೆ ಬಣ್ಣ ಹಚ್ಚಲು ಹಲವು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮತ್ತು ಈ ರಾಸಾಯನಿಕವು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಜೀನ್ಸ್ ಅನ್ನು ಬೇರೆಯ ಕಲರ್ ಮಾಡಲು ಬಳಸುವ ಬಣ್ಣಗಳಲ್ಲಿ ಬಹಳಷ್ಟು ಸಿಂಥೆಟಿಕ್ ಕಂಡುಬರುತ್ತದೆ, ಇದರಿಂದಾಗಿ ಇದು ಚರ್ಮಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತಾಗಿದೆ.

ಈ ಬಣ್ಣವು ಚರ್ಮದ ಮೇಲೆ ಅಲರ್ಜಿಯನ್ನು ಉಂಟುಮಾಡಬಹುದು. ನಿಮಗೆ ತಿಳಿದಿರುವಂತೆ, ಜೀನ್ಸ್ ತುಂಬಾ ಬಿಗಿಯಾಗಿರುತ್ತದೆ, ಈ ಬಣ್ಣಗಳು ಅಲರ್ಜಿಯನ್ನು ಉಂಟು ಮಾಡಬಹುದು.

ತುಂಬಾ ಬಿಗಿಯಾದ ಜೀನ್ಸ್ ಧರಿಸಬೇಡಿ ತುಂಬಾ ಬಿಗಿಯಾದ ಜೀನ್ಸ್ ಧರಿಸುವುದರಿಂದ ರಕ್ತ ಪರಿಚಲನೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ತುಂಬಾ ಬಿಗಿಯಾದ ಜೀನ್ಸ್ ಸಹ ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು.

ಫಲವತ್ತತೆ ಹೆಚ್ಚು ಬಿಗಿಯಾದ ಮತ್ತು ಬಣ್ಣಬಣ್ಣದ ಜೀನ್ಸ್ ಧರಿಸುವುದರಿಂದ ಮೂತ್ರನಾಳದಲ್ಲಿ ಊತ ಉಂಟಾಗುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಬಹಿರಂಗಪಡಿಸಲಾಗಿದೆ. ಮತ್ತೊಂದೆಡೆ, ಪುರುಷರು ಬಿಗಿಯಾದ ಜೀನ್ಸ್ ಧರಿಸಿದರೆ, ಅವರ ವೀರ್ಯದ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಲ್ಲದೆ, ಶಿಲೀಂಧ್ರಗಳ ಸೋಂಕಿನ ಅಪಾಯವು ಹೆಚ್ಚಾಗುತ್ತದೆ.

ಚರ್ಮದ ಸಮಸ್ಯೆ ಡೈ ಮತ್ತು ಬಿಗಿಯಾದ ಜೀನ್ಸ್ ಕಾರಣ, ನೀವು ಅನೇಕ ರೀತಿಯ ಚರ್ಮದ ಸೋಂಕುಗಳನ್ನು ಪಡೆಯಬಹುದು. ಇದು ರಕ್ತ ಪರಿಚಲನೆ ಮತ್ತು ನರಮಂಡಲದ ಮೇಲೂ ಪರಿಣಾಮ ಬೀರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್