AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Piles: ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಈ ತರಕಾರಿ ಒಂದೇ ಪರಿಹಾರ, ಹೇಗೆ ಸೇವಿಸಬೇಕು, ಇಲ್ಲಿದೆ ಮಾಹಿತಿ

ಮೂಲವ್ಯಾಧಿಯು ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ, ಮೊದಮೊದಲು ಮಲಬದ್ಧತೆ ಅನಿಸಿದರೂ ಕ್ರಮೇಣವಾಗಿ ಮೂಲವ್ಯಾಧಿಗೆ ತಿರುಗುತ್ತದೆ.

Piles: ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಈ ತರಕಾರಿ ಒಂದೇ ಪರಿಹಾರ, ಹೇಗೆ ಸೇವಿಸಬೇಕು, ಇಲ್ಲಿದೆ ಮಾಹಿತಿ
Suran
TV9 Web
| Updated By: ನಯನಾ ರಾಜೀವ್|

Updated on:Nov 10, 2022 | 10:25 AM

Share

ಮೂಲವ್ಯಾಧಿಯು ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ, ಮೊದಮೊದಲು ಮಲಬದ್ಧತೆ ಅನಿಸಿದರೂ ಕ್ರಮೇಣವಾಗಿ ಮೂಲವ್ಯಾಧಿಗೆ ತಿರುಗುತ್ತದೆ. ಮೂಲವ್ಯಾಧಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ದೊರೆತರೆ ಗುಣಪಡಿಸಬಹುದು ಆದರೆ ಅದನ್ನು ನಿರ್ಲಕ್ಷಿಸಿದರೆ ಶಸ್ತ್ರಚಿಕಿತ್ಸೆಯೇ ಗತಿ. ಆದರೆ ಮೂಲವ್ಯಾಧಿ ಆರಂಭದಲ್ಲಿ ಖಾರ, ಮಸಾಲೆ ಪದಾರ್ಥಗಳನ್ನು ತಿನ್ನದೆ ಆರೋಗ್ಯವನ್ನು ಕಾಪಾಡಿಕೊಂಡರೆ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬಹುದು.

ಕೆಲವು ಮನೆಮದ್ದುಗಳು ಪೈಲ್ಸ್ ಅನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ. ಮೂಲವ್ಯಾಧಿ ಸಮಸ್ಯೆಗೆ ಕಾರಣ ಪೈಲ್ಸ್ ಅನೇಕ ಕಾರಣಗಳಿಂದ ಉಂಟಾಗಬಹುದು. ಮಲವನ್ನು ಸರಿಯಾಗಿ ವಿಸರ್ಜಿಸಲು ಆಗದೆ ಅಸಮರ್ಥತೆ ಅಥವಾ ಮಲಬದ್ಧತೆಯ ಸಮಸ್ಯೆಯಿಂದಾಗಿ ಪೈಲ್ಸ್ ಉಂಟಾಗಬಹುದು. ಇದರಿಂದ ಗುದದ್ವಾರದಲ್ಲಿ ಹುಣ್ಣು ಉಂಟಾಗಿ ತೀವ್ರ ನೋವು ಕಾಡಬಹುದು.

ಮೂಲವ್ಯಾಧಿಯನ್ನು ನಿವಾರಿಸಲು ಅನೇಕ ಮನೆಮದ್ದುಗಳಿದ್ದರೂ, ಆದರೆ ಸುವರ್ಣಗಡ್ಡೆಯನ್ನು ತಿನ್ನುವುದರಿಂದ ಮಾತ್ರ ಅದನ್ನು ಕಡಿಮೆ ಸುವರ್ಣಗಡ್ಡೆಯನ್ನು ಜಿಮಿಕಂಡ್ ಎಂದೂ ಕರೆಯುತ್ತಾರೆ. ಜಿಮ್ಮಿಕಂಡ್ ತಿನ್ನುವುದು ತುಂಬಾ ರುಚಿಕರವಾಗಿ ಕಾಣುತ್ತದೆ. ಇದು ನೆಲದಡಿಯಲ್ಲಿ ಬೆಳೆಯುವ ಬೇರು ತರಕಾರಿ. ಈ ತರಕಾರಿ ಬೆಳೆಯಲು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಮಣ್ಣಿನೊಳಗೆ ನೆಟ್ಟ ಈ ತರಕಾರಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಈ ತರಕಾರಿ ಪೈಲ್ಸ್ ರೋಗವನ್ನು ಹೋಗಲಾಡಿಸುತ್ತದೆ.

ಮತ್ತಷ್ಟು ಓದಿ: Health Tips: ಪ್ರತಿದಿನ ಸುಸ್ತು ಅತಿಯಾದ ಆಯಾಸದಿಂದ ಬಳಲುತ್ತಿದ್ದೀರಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ

ಎಷ್ಟು ಸಮಯ ಸೇವಿಸಬೇಕು ಸುವರ್ಣಗಡ್ಡೆಯ ವಿವಿಧ ರೀತಿಯ ಪದಾರ್ಥಗಳನ್ನು ಮಾಡು ಸತತ 2 ವಾರಗಳವರೆಗೆ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ. . ಹಾಗೆಯೇ ಸುವರ್ಣಗಡ್ಡೆ ತಿಂದ ಬಳಿಕ ಮಜ್ಜಿಗೆಯನ್ನು ಕುಡಿಯಬೇಕು.

ಸುವರ್ಣಗಡ್ಡೆಯನ್ನು ಕತ್ತರಿಸುವ ಮುನ್ನ ಕೈಗೆ ಸಾಸಿಗೆ ಎಣ್ಣೆಯನ್ನು ಹಚ್ಚಿಕೊಳ್ಳಿ ನಂತರ ಉಪ್ಪು ನೀರಿನಲ್ಲಿ ಕೈಗಳನ್ನು ತೊಳೆಯಿರಿ. ನಂತರ ತರಕಾರಿ ಕತ್ತರಿಸಿ. ಸುವರ್ಣಗಡ್ಡೆಯ ತುಂಡುಗಳನ್ನು ಬೆಂಕಿಯಲ್ಲಿ ಸುಟ್ಟು ಅಥವಾ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಮೃದುವಾದ ನಂತರ, ಸುವರ್ಣಗಡ್ಡೆಯನ್ನು ಸಾಮಾನ್ಯ ತರಕಾರಿಗಳಂತೆ ಫ್ರೈ ಮಾಡುವ ಮೂಲಕ ತಯಾರಿಸಲಾಗುತ್ತದೆ. ಆದಾಗ್ಯೂ, ಅದನ್ನು ಬೇಯಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಸೋಡಿಯಂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವುದು ಮತ್ತು ಇದು ಹೃದಯಾಘಾತ ಹಾಗೂ ಪಾರ್ಶ್ವವಾಯು ಉಂಟು ಮಾಡುವುದು. ಪೊಟಾಶಿಯಂ, ಮೆಗ್ನಿಶಿಯಂ ಹಾಗೂ ಇನ್ನಿತರ ಖನಿಜಾಂಶಗಳು ಈ ಗಡ್ಡೆಯಲ್ಲಿರುವ ಕಾರಣದಿಂದ ಇದು ರಕ್ತನಾಳಗಳನ್ನು ಆರೋಗ್ಯವಾಗಿಡುವುದು. ಸುವರ್ಣ ಗಡ್ಡೆಯು ರಕ್ತದೊತ್ತಡ ನಿಯಂತ್ರಣ ಮಾಡಿಕೊಂಡು ಅದು ಏರದಂತೆ ತಡೆಯುವುದು.

ರಕ್ತನಾಳದಲ್ಲಿ ಇರುವಂತಹ ಹೆಚ್ಚಿನ ಸೋಡಿಯಂನ್ನು ಇದು ತೆಗೆದುಹಾಕಿ ಹೃದಯದ ಆರೋಗ್ಯ ಕಾಪಾಡುವುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 10 November 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್