ಅಧ್ಯಯನವು ಪತ್ತೆ ಹಚ್ಚಿದ್ದೇನು?
ಈ ಪ್ರಯೋಗದ ಆಧಾರದ ಮೇಲೆ, ಚರ್ಮದ ವಾಸನೆಯು ವಿವಿಧ ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. US ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಾರ, ಸೊಳ್ಳೆಗಳು ತಮ್ಮ ಆಹಾರವನ್ನು ಹುಡುಕಲು ವಿಶೇಷ ಗ್ರಾಹಕವನ್ನು ಹೊಂದಿರುತ್ತವೆ, ಇದು ಕಾರ್ಬನ್ ಡೈಆಕ್ಸೈಡ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.