Tooth Pain: ಹಲ್ಲಿನ ಸೆನ್ಸಿಟಿವಿಟಿಯನ್ನು ಉಲ್ಬಣಗೊಳಿಸಬಲ್ಲ ಈ ಅಭ್ಯಾಸಗಳಿಂದ ದೂರವಿರಿ

ನಿಮ್ಮ ನೆಚ್ಚಿನ ಐಸ್​ಕ್ರೀಂ, ತಂಪಾದ ಪಾನೀಯಗಳನ್ನು ಸೇವಿಸಿದ ತಕ್ಷಣ ಹಲ್ಲು ನೋವು ಶುರುವಾಗುತ್ತದೆ. ಅದು ಹಾಗಿರಲಿ ಕೆಲವೊಮ್ಮೆ ಸಿಹಿ, ಹುಳಿ ಪದಾರ್ಥಗಳನ್ನು ಸೇವಿಸಿದಾಗಲೂ ಸೆನ್ಸಿಟಿವಿಟಿ ಕಾಡುತ್ತದೆ. ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಪಂಚ ಸೂತ್ರಗಳು

Tooth Pain
Follow us
TV9 Web
| Updated By: ನಯನಾ ರಾಜೀವ್

Updated on: Jul 10, 2022 | 4:36 PM

ನಿಮ್ಮ ನೆಚ್ಚಿನ ಐಸ್​ಕ್ರೀಂ, ತಂಪಾದ ಪಾನೀಯಗಳನ್ನು ಸೇವಿಸಿದ ತಕ್ಷಣ ಹಲ್ಲು ನೋವು ಶುರುವಾಗುತ್ತದೆ. ಅದು ಹಾಗಿರಲಿ ಕೆಲವೊಮ್ಮೆ ಸಿಹಿ, ಹುಳಿ ಪದಾರ್ಥಗಳನ್ನು ಸೇವಿಸಿದಾಗಲೂ ಸೆನ್ಸಿಟಿವಿಟಿ ಕಾಡುತ್ತದೆ. ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಪಂಚ ಸೂತ್ರಗಳು

ನಿಮ್ಮ ಹಲ್ಲುಗಳು ಸದಾ ಸ್ವಚ್ಛವಾಗಿರಲಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛತೆ ಬಹಳ ಮುಖ್ಯವಾದ ಅಂಶ. ನಿತ್ಯ 2 ಬಾರಿ ಹಲ್ಲುಗಳನ್ನು ಉಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ಆರೋಗ್ಯದ ಸುಧಾರಣೆಗಾಗಿ ಇದು ಸಹಕಾರಿಯಾಗಲಿದೆ.ಹಲ್ಲುಗಳು ಶುಚಿಯಾಗಿ ಇದ್ದರೆ ವಸಡಿನ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

ಉಗುರು ಕಚ್ಚುವ ಅಭ್ಯಾಸವಿದ್ದರೆ ಬಿಟ್ಟುಬಿಡಿ ಬಹಳಷ್ಟು ಮಂದಿಗೆ ಒತ್ತಡ ಹೆಚ್ಚಾದರೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಉಗುರು ಕಚ್ಚುವ ಅಭ್ಯಾಸದಿಂದ ಬಾಯಿಯ ಆರೋಗ್ಯ ಹಾಳಾಗುತ್ತದೆ.

ಗಟ್ಟಿಯಾದ ಪದಾರ್ಥಗಳ ಸೇವನೆ ಬೇಡ ಬಾಟಲಿಗಳ ಮುಚ್ಚಳವನ್ನು ಹಲ್ಲಿನಿಂದ ತೆಗೆಯುವುದು, ಗಟ್ಟಿಯಾದ ವಸ್ತುಗಳನ್ನು ಬಾಯಿಂದ ಕಚ್ಚುವುದು, ಹಲ್ಲಿಗೆ ಬಹಳ ಹಾನಿಕರವಾಗಿದೆ.

ಹುಳಿ ಪದಾರ್ಥಗಳ ಸೇವನೆ ಬೇಡ ಅತಿಯಾಗಿ ಹುಳಿ ಪದಾರ್ಥಗಳನ್ನು ಸೇವಿಸುವುದು, ನಿಂಬೆಹಣ್ಣಿನ ಶರಬತ್ತು ನೇರ ಕುಡಿಯುವುದರಿಂದ ನಿಂಬೆ ಹಣ್ಣಿನಲ್ಲಿರುವ ಆಸಿಡ್ ಅಂಶ ನಿಮ್ಮ ಹಲ್ಲುಗಳ ಬಣ್ಣವನ್ನು ಬದಲಾಯಿಸುತ್ತದೆ.

ಐಸ್ ಕ್ರೀಂ ಸೇವನೆ ಕಡಿಮೆ ಮಾಡಿ ಐಸ್​ಕ್ರೀಂ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಇಂತಹ ತಂಪಾದ ಆಹಾರ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಹಾಗೂ ಹಲ್ಲುಗಳ ನರಗಳಿಗೆ ಹಾನಿಯಾಗಬಹುದು.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ