AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss Tips: ದೇಹದ ತೂಕ ಇಳಿಸಲು ಓಟ್ಸ್ ಸೇವಿಸಿ

ಓಟ್ಸ್ ತಿನ್ನುವುದರಿಂದ ಪದೇ ಪದೇ ಹಸಿವಾಗಲ್ಲ. ಹೀಗಾಗಿ ದೇಹದ ತೂಕವನ್ನು ಸುಲಭವಾಗಿ ಕಡಿಮೆಗೊಳಿಸಬಹುದು. ಒಟ್ಸ್ ಸಿಹಿಯಾಗಿರುತ್ತದೆ. ತಿನ್ನಲು ರುಚಿಯಾಗಿರುತ್ತದೆ ಹಾಗೂ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Weight Loss Tips: ದೇಹದ ತೂಕ ಇಳಿಸಲು ಓಟ್ಸ್ ಸೇವಿಸಿ
ಓಟ್ಸ್
TV9 Web
| Edited By: |

Updated on: Aug 03, 2021 | 6:53 AM

Share

ದೇಹದ ತೂಕ ಇಳಿಸಲು ಓಟ್ಸ್ ಸೇವಿಸುವುದು ಉತ್ತಮ ಆಯ್ಕೆ. ತೂಕ ಇಳಿಸಲು ಹಲವರು ಪಥ್ಯ ಮಾಡುತ್ತಾರೆ. ಆದರೆ ಆಹಾರ ಪಥ್ಯದಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುವುದಿಲ್ಲ. ಹೀಗಾಗಿ ಪಥ್ಯದ ಜೊತೆಗೆ ಹೆಚ್ಚು ಪೌಷ್ಟಿಕಾಂಶ ಇರುವ ಆಹಾರ ದೇಹಕ್ಕೆ ಹೋಗಬೇಕು. ಇದರಿಂದ ಓಟ್ಸ್ ಒಳ್ಳೆಯ ಆಯ್ಕೆ. ಬೆಳಿಗ್ಗೆ ತಿಂಡಿಗೆ (Break Fast) ಓಟ್ಸ್ ಸೇವಿಸುವುದರಿಂದ ಪದೇ ಪದೇ ಹಸಿವಾಗಲ್ಲ. ಇದರಿಂದ ಮಧ್ಯ ಮಧ್ಯ ಆಹಾರ ಸೇವಿಸುವ ಅಗತ್ಯವೂ ಇರಲ್ಲ.

ಓಟ್ಸ್ ತಿನ್ನುವುದರಿಂದ ಪದೇ ಪದೇ ಹಸಿವಾಗಲ್ಲ. ಹೀಗಾಗಿ ದೇಹದ ತೂಕವನ್ನು ಸುಲಭವಾಗಿ ಕಡಿಮೆಗೊಳಿಸಬಹುದು. ಒಟ್ಸ್ ಸಿಹಿಯಾಗಿರುತ್ತದೆ. ತಿನ್ನಲು ರುಚಿಯಾಗಿರುತ್ತದೆ ಹಾಗೂ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಓಟ್ಸ್ನಲ್ಲಿದೆ ಪೌಷ್ಟಿಕಾಂಶ ಓಟ್ಸ್ ಒಂದು ರೀತಿಯ ಧಾನ್ಯವಾಗಿದ್ದು, ಇದು ತಿನ್ನಲು ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಮ್ಯಾಂಗನೀಸ್, ಪ್ರೋಟೀನ್, ರಂಜಕ ಮತ್ತು ಕಬ್ಬಿಣವಿದೆ. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಓಟ್ಸ್​ನಲ್ಲಿರುವ ಫೈಬರ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಗುಣಮಟ್ಟವಲ್ಲದ ಆಹಾರ ತಿನ್ನುವ ಅನಿವಾರ್ಯತೆಯನ್ನು ದೂರ ಮಾಡುತ್ತದೆ. 2014ರಲ್ಲಿ ನ್ಯೂಟ್ರಿಷನ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಓಟ್ಸ್ ತಿನ್ನುವುದರಿಂದ ಪದೇ ಪದೇ ಹಸಿವಾಗಲ್ಲ.

ತೂಕ ಇಳಿಸಲು ಓಟ್ಸ್​ನ ಈ ರೀತಿ ಸೇವಿಸಿ ಮೂರು ರೀತಿಯ ಓಟ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ ಒಂದು ಓಟ್ಸ್​ನ ಆಯ್ಕೆ ಮಾಡಿ. ರೋಲ್ಡ್ ಓಟ್ಸ್ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಒಟ್ಸ್​ನ ಹಾಲಿನೊಂದಿಗೆ ಕುದಿಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ, ತಾಜಾ ಹಣ್ಣುಗಳನ್ನು ಸೇರಿಸಿ ತಿನ್ನಿ. ಅಥವಾ ಓಟ್ಸ್​ಗೆ ಒಂದು ಚಮಚ ತುಪ್ಪ, ಬೀನ್ಸ್, ಬಟಾಣಿ ಮತ್ತು ಕ್ಯಾರೆಟ್ ಸೇರಿಸಿ ತಿನ್ನಬಹುದು.

ಇದನ್ನೂ ಓದಿ

Women Health: ಪಿಸಿಓಎಸ್ ಎಂದರೇನು? ಇದು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಹೇಗೆ ಕಾರಣ ಎಂಬುದನ್ನು ತಿಳಿಯಿರಿ

Weight Loss Tips: ರಾತ್ರಿ ಮಲಗುವ ಮೊದಲು ಮಾಡುವ ಈ ತಪ್ಪುಗಳು ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತವೆ

(Weight Loss Tips Eating oats reduces body weight)

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?