Heart Disease: ದೀರ್ಘಕಾಲದ ಕಾಲು ನೋವಿನ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವಾಗಿರಬಹುದು

ಕೆಲವು ಲಕ್ಷಣಗಳು ನಿಮಗೆ ಹೃದಯ ಕಾಯಿಲೆಯ ಗಂಭೀರ ಅಪಾಯ ಎದುರಾಗುವುದನ್ನು ಸೂಚಿಸುತ್ತದೆ. ನಿಮ್ಮ ಕಾಲು ನೋವು ಕೂಡ ನಿಮ್ಮ ಹೃದಯದ ಕಾಯಿಲೆಯ ಬಗ್ಗೆ ಹೇಳಬಹುದು.

Heart Disease: ದೀರ್ಘಕಾಲದ ಕಾಲು ನೋವಿನ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವಾಗಿರಬಹುದು
Leg Pain
Follow us
| Updated By: ನಯನಾ ರಾಜೀವ್

Updated on:Jul 27, 2022 | 2:36 PM

ಕೆಲವು ಲಕ್ಷಣಗಳು ನಿಮಗೆ ಹೃದಯ ಕಾಯಿಲೆಯ ಗಂಭೀರ ಅಪಾಯ ಎದುರಾಗುವುದನ್ನು ಸೂಚಿಸುತ್ತದೆ. ನಿಮ್ಮ ಕಾಲು ನೋವು ಕೂಡ ನಿಮ್ಮ ಹೃದಯದ ಕಾಯಿಲೆಯ ಬಗ್ಗೆ ಹೇಳಬಹುದು. ದೇಹದಾದ್ಯಂತ ಪರಿಚಲನೆಯಾಗುವ ರಕ್ತವು ಕಾಲುಗಳು ಮತ್ತು ಪಾದಗಳಿಂದ ನಿಮ್ಮ ಹೃದಯಕ್ಕೆ ತಲುಪುತ್ತದೆ. ಆದ್ದರಿಂದ, ಆ ವಲಯದಲ್ಲಿ ಸಮಸ್ಯೆ ಉಂಟಾದಾಗ, ವಿವಿಧ ಪರಿಣಾಮಗಳು ನಿಮ್ಮ ದೇಹದ ವಿವಿಧ ಭಾಗಗಳ ಮೇಲೆ ಆಗಬಹುದು.

ಒತ್ತಡ ಜೀವನಶೈಲಿಯು ಹೃದಯ ಮತ್ತು ಇತರ ಕಾಯಿಲೆಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಾಲುಗಳಲ್ಲಿ ಊತ ಅಥವಾ ದೀರ್ಘಕಾಲದ ನೋವು ಇದ್ದರೆ ಹೃದಯದಲ್ಲಿ ಏನೋ ಸಮಸ್ಯೆಯುಂಟಾಗಿದೆ ಎಂದರ್ಥ.

ಅಮೆರಿಕದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಮಂದಿ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಮಧುಮೇಹ, ಧೂಮಪಾನ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಕೆಲವು ಕಾಯಿಲೆಗಳು ಸಂಭವಿಸಬಹುದು.

ಕಾಲು ನೋವು ಎಷ್ಟು ಗಂಭೀರವಾಗಿರಬೇಕು? ಒಮ್ಮೆ ಕಾಲು ನೋವು ಬಂದು ಹೋಗುವುದು ಹೃದಯ ಸಮಸ್ಯೆಯಲ್ಲ, ಆದರೆ ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದ ನೋವು ನಿಮ್ಮನ್ನು ಕಾಡುತ್ತಿದ್ದರೆ ಆಗ ತಪಾಸಣೆಗೆ ಒಳಗಾಗುವುದು ಒಳಿತು. ಇತರೆ ಲಕ್ಷಣಗಳು -ಸ್ನಾಯು ಸೆಳೆತ -ಕಾಲುಗಳ ಮೇಲೆ ವಾಸಿಯಾಗದ ಹುಣ್ಣುಗಳು -ಚರ್ಮದ ಹೊರ ಪದರದಲ್ಲಿ ನೋವು -ತಣ್ಣನೆಯ ಪಾದಗಳು

ಹೃದಯಾಘಾತದ ಚಿಹ್ನೆಗಳು ಯಾವುವು? ನೀವು ಸುಲಭವಾಗಿ ಗುರುತಿಸಬಹುದಾದ ಕೆಲವು ಚಿಹ್ನೆಗಳು: -ಭುಜ ಅಥವಾ ತೋಳಿನಲ್ಲಿ ನೋವು -ತಲೆತಿರುಗುವಿಕೆ ಮತ್ತು ವಾಕರಿಕೆ -ಆಯಾಸ -ಬೆವರುವುದು -ಉಸಿರಾಟದ ತೊಂದರೆ -ಅಸ್ವಸ್ಥತೆ ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

Published On - 2:35 pm, Wed, 27 July 22

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘