Sankranti Prediction 2023: ಸಂಕ್ರಾಂತಿಯ ಮಹತ್ವ ಮತ್ತು ರಾಶಿಚಕ್ರ ಚಿಹ್ನೆಗಳ ಮೇಲಿನ ಪರಿಣಾಮಗಳು ಹೀಗಿವೆ

Sankranti Prediction 2023: ಸಂಕ್ರಾಂತಿಯ ಮಹತ್ವ ಮತ್ತು ರಾಶಿಚಕ್ರ ಚಿಹ್ನೆಗಳ ಮೇಲಿನ ಪರಿಣಾಮಗಳು ಹೀಗಿವೆ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 15, 2023 | 7:25 AM

ಮಕರರಾಶಿಗೆ ಸೂರ್ಯನ ಆಗಮನ ಯಾವ ರಾಶಿಯವರಿಗೆ ಸಿಹಿ, ಯಾವ ರಾಶಿಯವರಿಗೆ ಕಹಿ ನೀಡುತ್ತೆ ಈ ವರ್ಷ

ಮಕರರಾಶಿಗೆ ಸೂರ್ಯನ ಆಗಮನವಾಗುತ್ತಿದೆ. ಸನಾತನ ಹಿಂದೂ ಧರ್ಮದಲ್ಲಿ ವರ್ಷ್​ದಲ್ಲಿ ಎರಡು ಆಯನಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತದೆ. ಒಂದು ಉತ್ತರಾಯಣ ಮತ್ತೊಂದು ದಕ್ಷಿಣಾಯಣ ಈ ಎರಡು ಕಾಲಗಳು ತುಂಬಾ ಮುಖ್ಯವಾಗಿದ್ದು ಅದರಲ್ಲೂ ಉತ್ತರಾಯಣ ಕಾಲವು ದೇವತೆಗಳಿಗೆ ಹಗಲು ರಾತ್ರಿ ಇದ್ದಂತೆ ಇಂತಹ ಪರ್ವ ಕಾಲದಲ್ಲಿ ದ್ವಾದಶ ರಾಶಿಗಳ ಫಲಾಫಲ ಹೇಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ