ಟೊಯೊಟಾ ಇಂಡಿಯಾ ಶುಕ್ರವಾರ ಭಾರತದಲ್ಲಿ ಹೊಚ್ಚಹೊಸ ಹೈಬ್ರಿಡ್ ಎಸ್‌ಯುವಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಅನಾವರಣಗೊಳಿಸಿದೆ. 2022ರ ಸೆಪ್ಟೆಂಬರ್ನಲ್ಲಿ ಅಧಿಕೃತ ಬಿಡುಗಡೆಯನ್ನು ನಾವು ನಿರೀಕ್ಷಿಸಬಹುದು.

ಈ SUV ಸ್ವಯಂ ಚಾರ್ಜಿಂಗ್ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಹೊಂದಿದೆ. ಇದು ಪೆಟ್ರೋಲ್ ಇಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರು ಒಟ್ಟಾಗಿ ಕೆಲಸ ಮಾಡುತ್ತದೆ. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ 55ಕ್ಕೂ ಹೆಚ್ಚು ವೈಶಿಷ್ಟ್ಯಗಳಿವೆ.

Automobile Toyota Urban Cruiser hyryder car unveiled, see features here

Automobile Toyota Urban Cruiser hyryder car unveiled, see features here

Automobile Toyota Urban Cruiser hyryder car unveiled, see features here
Published On - 10:39 am, Sat, 2 July 22