ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಶಾಲಾ ಶಿಕ್ಷಕನ ಸಖತ್ ಡಾನ್ಸ್; ವಿಡಿಯೋ ವೈರಲ್
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಶಾಲಾ ಶಿಕ್ಷಕ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.
ವಿಜಯಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಶಾಲಾ ಶಿಕ್ಷಕ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಕರಾಳ ವಸ್ತಿ ಪ್ರಾಥಮಿಕ ಶಾಲೆಯ ವಿಜಯ ಯಮನಪ್ಪ ಮುಳವಾಡ್ ಎಂಬ ಶಿಕ್ಷಕ ಜಾನಪದ ಹಾಡಿಗೆ ಸಖತ್ ಸ್ಟೇಪ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
Published On - 4:02 pm, Tue, 16 August 22