ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಮೊಳಗಿದ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಬಾಗಲಕೋಟೆ ಉಪಚುನಾವಣೆ ಕದನ ರಂಗೇರಿದ್ದು, ಇಂದು (ಏಪ್ರಿಲ್ 06) ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಮತಯಾಚನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಆಝಾನ್ ಕೂಗುತ್ತಿದ್ದಂತೆಯೇ ಅಭ್ಯರ್ಥಿ ಉಮೇಶ್ ಮೇಟಿ ತಮ್ಮ ಭಾಷಣವನ್ನು ನಿಲಿಸಿರುವ ಪ್ರಸಂಗ ನಡೆದಿದೆ. ಸಮೀಪದ ಮಸೀದಿ ಒಂದರಿಂದ ಆಝಾನ್ ಆರಂಭವಾಗ್ತಿದ್ದಂತೆ ಉಮೇಶ ಮೇಟಿ ಭಾಷಣ ನಿಲ್ಲಿಸಿದ್ದು, ಬಳಿಕ ಆಝಾನ್ ಮುಗಿಯುತ್ತಿದ್ದಂತೆಯೇ ಮಾತು ಮುಂದುವರೆಸಿದರು.
ಬಾಗಲಕೋಟೆ, (ಏಪ್ರಿಲ್ 06): ಬಾಗಲಕೋಟೆ ಉಪಚುನಾವಣೆ (Bagalkot By Election) ಕದನ ರಂಗೇರಿದ್ದು, ಇಂದು (ಏಪ್ರಿಲ್ 06) ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಮತಯಾಚನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್ ಕೂಗುತ್ತಿದ್ದಂತೆಯೇ ಅಭ್ಯರ್ಥಿ ಉಮೇಶ್ ಮೇಟಿ ತಮ್ಮ ಭಾಷಣವನ್ನು ನಿಲಿಸಿರುವ ಪ್ರಸಂಗ ನಡೆದಿದೆ. ಸಮೀಪದ ಮಸೀದಿ ಒಂದರಿಂದ ಅಝಾನ್ ಆರಂಭವಾಗ್ತಿದ್ದಂತೆ ಉಮೇಶ ಮೇಟಿ ಭಾಷಣ ನಿಲ್ಲಿಸಿದ್ದು, ಬಳಿಕ ಅಝಾನ್ ಮುಗಿಯುತ್ತಿದ್ದಂತೆಯೇ ಮಾತು ಮುಂದುವರೆಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 06, 2026 10:04 PM
Follow Us
Latest Videos
ಕಾಂಗ್ರೆಸ್ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಮೋದಿ ವಾಗ್ದಾಳಿ
ನೋಡನೋಡುತ್ತಲೇ ಬೈಕ್ ಮೇಲೆ ಪಲ್ಟಿಯಾಯ್ತು ಹುಲ್ಲು ತುಂಬಿದ ಟ್ರಾಕ್ಟರ್
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!

