Farmers Protest ಕೃಷಿ ಕಾಯ್ದೆ ವಿರುದ್ಧ ಒಂಟಿ ಕಾಲು ಧರಣಿ; ಬಾಗಲಕೋಟೆ ರೈತನ ಏಕಾಂಗಿ ಹೋರಾಟ..

Farmers Protest ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರೊಬ್ಬರು ಏಕಾಂಗಿ ಹೋರಾಟ ನಡೆಸಿದ ಪ್ರಸಂಗ ನಗರದ ಬಸವೇಶ್ವರ ವೃತ್ತದಲ್ಲಿ ಬೆಳಕಿಗೆ ಬಂದಿದೆ.

Farmers Protest ಕೃಷಿ ಕಾಯ್ದೆ ವಿರುದ್ಧ ಒಂಟಿ ಕಾಲು ಧರಣಿ; ಬಾಗಲಕೋಟೆ ರೈತನ ಏಕಾಂಗಿ ಹೋರಾಟ..
ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಬಾಗಲಕೋಟೆ ರೈತನ ಏಕಾಂಗಿ ಹೋರಾಟ
Follow us
KUSHAL V
|

Updated on: Feb 06, 2021 | 5:03 PM

ಬಾಗಲಕೋಟೆ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರೊಬ್ಬರು ಏಕಾಂಗಿ ಹೋರಾಟ ನಡೆಸಿದ ಪ್ರಸಂಗ ನಗರದ ಬಸವೇಶ್ವರ ವೃತ್ತದಲ್ಲಿ ಬೆಳಕಿಗೆ ಬಂದಿದೆ.

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಲು ಮುಂದಾದ ಜಿಲ್ಲೆಯ ಮುಗಳೊಳ್ಳಿ ಗ್ರಾಮದ ರೈತ ಬಿ.ಎಸ್.ಬಜನ್ನವರ್ ಏಕಾಂಗಿ ಪ್ರತಿಭಟನೆ ನಡೆಸಿದರು. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಜನ್ನವರ್ ಸುಮಾರು ಮೂರು ಗಂಟೆಗಳ ಕಾಲ ಏಕಾಂಗಿ ಪ್ರತಿಭಟನೆ ನಡೆಸಿದರು.

Chakka Jam: ಟ್ರಾಫಿಕ್​ ಜಾಮ್​ ಗೊತ್ತು.. ರೈತರ ಪ್ರತಿಭಟನೆ ವೇಳೆ ಕೇಳಿಬಂದ ಚಕ್ಕಾ ಜಾಮ್ ಯಾವುದು?