AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೇಗ ಮದುವೆ ಮಾಡಿ ಎಂದು ಟವರ್ ಏರಿ ಕುಳಿತ ಯುವಕ

ಈಗಾಗಲೇ ಮದುವೆಗೆಂದು ಚಿರಂಜೀವಿಗೆ ವಧುವನ್ನು ಬಹುತೇಕ ನಿಶ್ಚಯಿಸಲಾಗಿದೆ. ಇಬ್ಬರು ಗಂಡು ಮಕ್ಕಳಿರುವ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಅಂತ ಮನೆಯಲ್ಲಿ ಪೋಷಕರು ನಿಲುವು ತಳೆದಿದ್ದಾರೆ.

Viral Video: ಬೇಗ ಮದುವೆ ಮಾಡಿ ಎಂದು ಟವರ್ ಏರಿ ಕುಳಿತ ಯುವಕ
TV9 Web
| Edited By: |

Updated on:Jun 15, 2021 | 2:19 PM

Share

ಬಳ್ಳಾರಿ: ಮದುವೆ ಆಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗಲ್ಲ ಅಂತ ಗಾದೆಯೇ ಇದೆ. ಕೆಲವರಿಗೆ ಮದುವೆ ಬಗ್ಗೆ ಎಷ್ಟೊದು ಹುಚ್ಚಿರುತ್ತೆ ಅಂದ್ರೆ ಅದನ್ನು ಹೇಳೋಕಾಗಲ್ಲ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ 23 ವರ್ಷದ ಚಿರಂಜೀವಿ ಎಂಬ ಯುವಕನೋರ್ವ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿಬಿಟ್ಟಿದ್ದ. ತನಗೆ ಮದುವೆ ಮಾಡಿದರೆ ಮಾತ್ರ ಟವರ್​ನಿಂದ ಕೆಳಗಿಳಿಯುವುದಾಗಿ ಹಠ ಹಿಡಿದುಕುಳಿತಿದ್ದ.

ಈಗಾಗಲೇ ಮದುವೆಗೆಂದು ಚಿರಂಜೀವಿಗೆ ವಧುವನ್ನು ಬಹುತೇಕ ನಿಶ್ಚಯಿಸಲಾಗಿದೆ. ಇಬ್ಬರು ಗಂಡು ಮಕ್ಕಳಿರುವ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಅಂತ ಮನೆಯಲ್ಲಿ ಪೋಷಕರು ನಿಲುವು ತಳೆದಿದ್ದಾರೆ. ಆದರೆ, ಚಿರಂಜೀವಿ ನನಗೆ ಹುಡುಗಿಯನ್ನು ನಿಶ್ಚಯಿಸಿದ್ದೀರಿ, ಆದರೆ, ಯಾಕೆ ಮದುವೆ ತಡ ಮಾಡುತ್ತಿದ್ದೀರಿ? ಎಂದು ಹಠ ಹಿಡಿದು ಟವರ್ ಏರಿ ಕುಳಿತಿದ್ದಾನೆ.

ಪೊಲೀಸರು ಮತ್ತು ಸ್ಥಳೀಯರು ಕೊನೆಗೂ ಹರಸಾಹಸ ನಡೆಸಿ, ಮನವೊಲಿಸಿ ಟವರ್​ನಿಂದ ಕೆಳಗಿಳಿಸಿದ್ದಾರೆ. ಇಳಿಯುವಾಗಲೂ ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿ ಟವರ್ ಇಳಿದಿದ್ದಾನೆ. ಹೀಗೆ ಮದುವೆ ಆಗುವ ಹುಚ್ಚಿಗೆ ಬಿದ್ದು ಟವರ್ ಏರಿದ ಘಟನೆ ಪೊಲೀಸರು ಮತ್ತು ಸ್ಥಳಿಯರ ಮಧ್ಯ ಪ್ರವೇಶದಿಂದ ಅಂತೂ ಇಂತೂ ಸುಖಾಂತ್ಯವಾಗಿದೆ.

ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದ ಉಲ್ಲಾಸನಗರ ವ್ಯಕ್ತಿಯ ವಾದ; ವಿಡಿಯೊ ವೈರಲ್

Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ​ ಸನ್ನಿ ಲಿಯೋನ್​; ವೈರಲ್​ ಆಯ್ತು ನಟಿಯ ಹೊಸ ಫೋಟೋ 

(Viral Video young man sitting in a tower wants to will soon marry in Ballari )

Published On - 7:17 pm, Mon, 14 June 21

ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?