ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ: ಚಿತ್ರನಟಿ ರಮ್ಯಾ

ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ ಎಂದು ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ: ಚಿತ್ರನಟಿ ರಮ್ಯಾ
ರಮ್ಯಾ
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 05, 2022 | 7:26 PM

ಬೆಂಗಳೂರು: ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ ಎಂದು ಮಾಜಿ ಸಂಸದೆ, ಚಿತ್ರನಟಿ ರಮ್ಯಾ (Ramya) ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ (Bengaluru) ರಣಮಳೆ ಕುರಿತು ಟ್ವೀಟ್​ ಮಾಡಿದ ಅವರು ಬೆಂಗಳೂರು ‘ಸ್ಮಾರ್ಟ್‌ ಸಿಟಿ’ ಅಂತ ಬರೆದು ರಸ್ತೆಗಳಲ್ಲಿ ನಿಂತಿರುವ ಮಳೆ ನೀರಿನ ಫೋಟೋ ಹಾಕಿ ವಿಡಂಬನೆ ಮಾಡಿದ್ದಾರೆ.