Bangalore Power Cut ಈ ವಾರಾಂತ್ಯದಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 6 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್ ಕಟ್?
KTPCL ಕೆಲವು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಹಲವಡೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿದ್ಯುತ್ ಇರುವುದಿಲ್ಲ.
ಬೆಂಗಳೂರಿನಲ್ಲಿ ಈ ವಾರಾಂತ್ಯ ವಿದ್ಯುತ್ ಕಡಿತ (power outage) ಉಂಟಾಗಲಿದೆ. ವಿದ್ಯುತ್ ಮಂಡಳಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕದ ಏಕೈಕ ವಿತರಕರಾದ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KTPCL) ಕೆಲವು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಹಲವಡೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿದ್ಯುತ್ ಇರುವುದಿಲ್ಲ. ಇವುಗಳಲ್ಲಿ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಮತ್ತು ಜಂಪ್ ರಿಪ್ಲೇಸ್‌ಮೆಂಟ್ ಕೆಲಸ, ಪೈಪ್ ಹಾಕುವಿಕೆ ಮತ್ತು ಜಲಸಿರಿ ನೀರು ಸರಬರಾಜು ಕೆಲಸ ಸೇರಿವೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಾಡಲಾಗುತ್ತದೆ.ಆದ್ದರಿಂದ, ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ಕಡಿತ ಇರಲಿದೆ.
ಶುಕ್ರವಾರದಿಂದ ಭಾನುವಾರದವರೆಗೆ ಎಲ್ಲೆಲ್ಲಿ ವಿದ್ಯುತ್ ಕಡಿತ?
ಶುಕ್ರವಾರ, ನವೆಂಬರ್ 18
ಬೆಸ್ಕಾಂ ವೃತ್ತ: ದಾವಣಗೆರೆ
ಬೆಸ್ಕಾಂ ವಿಭಾಗ: ದಾವಣಗೆರೆ, ನೆಲಮಂಗಲ
ಈ ಪ್ರದೇಶದಲ್ಲಿರಲ್ಲ ವಿದ್ಯುತ್
ಎಸ್ ಎಸ್ ಲೇಔಟ್ ಎ ಬ್ಲಾಕ್, ಎಂಬಿಎ ಕಾಲೇಜು ರಸ್ತೆ, ಅಥಣಿ ಕಾಲೇಜು, ಆಫೀಸರ್ ಕ್ಲಬ್ ಮತ್ತು ಬಸವನಗುಡಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳು, ಹುಸ್ಕೂರು ರಸ್ತೆ, ಟೆಲಿಕಾಂ ಲೇಔಟ್ ಮೈಲನಹಳ್ಳಿ, ಕಾನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಬೈರ್ನಾಯಕನಹಳ್ಳಿ, ಬೊಳ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಾಪುರ, ಬೈರಶೇನಹಳ್ಳಿ ಶ್ಯಾಂಭತರಪಾಳ್ಯ, ತೊಟ್ಟಿಗೆರೆ, ಹುಸ್ಕೂರು, ಬೇತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ದೇಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು
ಶನಿವಾರ, ನವೆಂಬರ್ 19
ಬೆಸ್ಕಾಂ ವೃತ್ತ: ದಾವಣಗೆರೆ
ಬೆಸ್ಕಾಂ ವಿಭಾಗ: ದಾವಣಗೆರೆ, ನೆಲಮಂಗಲ
ಇಲ್ಲಿ ಇರಲ್ಲ ವಿದ್ಯುತ್
ಬಿಟಿ ಲೇಔಟ್, ಕೆಆರ್ ರಸ್ತೆ, ಇಮಾಮ್ ನಗರ, ಅರಳಿ ಮರ ಸರ್ಕಲ್, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ, ಎಸ್‌ಎಂಕೆ ನಗರ, ಶೇಖರಪ್ಪ ನಗರ, ಗುಜ್ಜರಿ ಲೈನ್, ಟಿಸಿ ಲೇಔಟ್, ಬಾಂಬೂ ಬಜಾರ್ , ಆನೆಕೊಂಡ, ಚೌಡೇಶ್ವರಿ ದೇವಸ್ಥಾನ, ಮಹಾವೀರ ಭವನ, ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ ಎಂ ಬಿ ಕೆರೆ, ಚಲುವಾದಿ ಕೆರೆ, ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೇಕ್ರಪ್ಪ ನಗರ, ಕೆ ಬಿ ನಗರ ಗೋಶಾಲ, ರುದ್ರಪ್ಪ ರೈಸ್ ಮಿಲ್, ಮಹೀಂದ್ರಾ ಶೋ ರೂಂ, ಎಸ್‌ಜೆಎಂ ನಗರ, ಬಾಬು ಜಗಜೀವನ ನಗರ, ಎಸ್‌ಪಿಎಸ್ ನಗರ, ಬಿಎನ್ ಲೇಔಟ್, ಬಾಷಾ ನಗರ 1 ರಿಂದ 7ನೇ ಕ್ರಾಸ್, ರಾಜವುಲ್ಲಾ ಮುಸ್ತಫಾ ನಗರ, ಬಿ ಡಿ ಲೇಔಟ್, ಎಸ್‌ಎಸ್‌ಎಂ ನಗರ, ರಾಜ್‌ಕುಮಾರ ಬತ್ತಿ, , ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಳಿ ಚನ್ನಪ್ಪ, ದಾವಣಗೆರೆ ಫೀಡರ್ ಪ್ರದೇಶಗಳು, ವಾಣಿ ರೈಸ್ ಮಿಲ್ ಸುತ್ತಮುತ್ತಲಿನ ಪ್ರದೇಶಗಳು, ವಿದ್ಯಾನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಹುಸ್ಕೂರ್ ರಸ್ತೆ, ಟೆಲಿಕಾಂ ಲೇಔಟ್ ಮೈಲನಹಳ್ಳಿ, ಕನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಬೈರನಾಯಕನಹಳ್ಳಿ , ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಬೈರಶೆಟ್ಟಿ ಹಳ್ಳಿ, ಗೋಪಾಲಪುರ, ಶ್ಯಾಂಭತರಪಾಳ್ಯ, ತೊಟ್ಟಿಗೆರೆ, ಹುಸ್ಕೂರು, ಬೇತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ದೇಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
ಭಾನುವಾರ, ನವೆಂಬರ್ 20
ಬೆಸ್ಕಾಂ ವೃತ್ತ: ದಾವಣಗೆರೆ
ಬೆಸ್ಕಾಂ ವಿಭಾಗ: ದಾವಣಗೆರೆ, ನೆಲಮಂಗಲ
ಪವಕ್ ಕಟ್ ಇರುವ ಪ್ರದೇಶಗಳು
ಹುಸ್ಕೂರು ರಸ್ತೆ, ಟೆಲಿಕಾಂ ಲೇಔಟ್ ಮೈಲನಹಳ್ಳಿ, ಕಾನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಬೈರನಾಯಕನಹಳ್ಳಿ, ಬೊಳ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಬೈರಶೆಟ್ಟಿ ಹಳ್ಳಿ, ಗೋಪಾಲಪುರ, ಶ್ಯಾಮಭಟರಪಾಳ್ಯ, ತೊಟ್ಟಿಗೆರೆ, ಹುಸ್ಕೂರು, ಬೇತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ದೇಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶ.