Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನಲ್ಲಿ ವೀಕೆಂಡ್​​ನಲ್ಲಿ​ ಪವರ್ ಕಟ್; ಇಂದು, ನಾಳೆ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ

Bangalore News: ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಬೆಂಗಳೂರಿನ ಶಾಂತಿನಗರ, ಉತ್ತರಹಳ್ಳಿ, ಬೇಗೂರು, ಬೊಮ್ಮನಹಳ್ಳಿ ಮುಂತಾದೆಡೆ ಕರೆಂಟ್ ಇರುವುದಿಲ್ಲ.

Bengaluru Power Cut: ಬೆಂಗಳೂರಿನಲ್ಲಿ ವೀಕೆಂಡ್​​ನಲ್ಲಿ​ ಪವರ್ ಕಟ್; ಇಂದು, ನಾಳೆ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ
ಪವರ್ ಕಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 16, 2022 | 5:53 AM

ಬೆಂಗಳೂರು: ಮಳೆಯಿಂದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಬೆಂಗಳೂರಿನಲ್ಲಿ ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿರುವುದರಿಂದ ಈ ವೀಕೆಂಡ್​​ನಲ್ಲಿ ಸಿಲಿಕಾನ್ ಸಿಟಿಯಲ್ಲಿ (Bangalore) ವಿದ್ಯುತ್ ಕಡಿತ ಉಂಟಾಗಲಿದೆ. ಬೆಂಗಳೂರಿನ (Bengaluru) ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂದು ಶಾಂತಿನಗರ, ಉತ್ತರಹಳ್ಳಿ, ಬೇಗೂರು, ಬೊಮ್ಮನಹಳ್ಳಿ ಮುಂತಾದೆಡೆ ಕರೆಂಟ್ (Power Cut) ಇರುವುದಿಲ್ಲ.

ಇಂದು (ಶನಿವಾರ) ಪವರ್ ಕಟ್ ಇರುವ ಏರಿಯಾಗಳು: ಬೆಂಗಳೂರಿನ ದೊಡ್ಡ ಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಬಸವರಾಜ ಪೇಟೆ, ಹಗೇಡಿಬ್ಬ ವೃತ್ತ, ಅಂಬೇಡ್ಕರ್ ವೃತ್ತ, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ, ಎಸ್‌ಎಂಕೆ ನಗರ, ಹೋಂಡಾಲಿ ವೃತ್ತ., ಶಿವಾಜಿನಗರ, ಶಾಂತಿನಗರ, ಕಂದಿಕೆರೆ, ವಟ್ಲಹಳ್ಳಿ, ಕಡತಿ ಕ್ಯಾಂಪ್, ನಂದ್ಯಾಲ್ ಕ್ಯಾಂಪ್, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್‌ಮೆಂಟ್, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ, ಫೇರ್‌ಮಾಂಟ್ ಟವರ್ಸ್ (ಐಟಿಸಿ), ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಜೀವನಹಳ್ಳಿ ಪಾರ್ಕ್ ರಸ್ತೆ, ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಉತ್ತರಹಳ್ಳಿ ಮುಖ್ಯ ರಸ್ತೆ, ಅರ್ನಪೂರ್ಣ ಲೇಔಟ್, ಕೋನಸಂದ್ರ, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ದುಬಾಸಿಪಲ್ಲಿ, ಮೆಡ್ಸೋಲ್ ಆಸ್ಪತ್ರೆ ರಸ್ತೆ, ಮಲ್ಲತ್ತಳ್ಳಿ ಲೇಔಟ್, ಪೂರ್ವ ಪಶ್ಚಿಮ ಕಾಲೇಜು ರಸ್ತೆ, ದ್ವಾರಕಾಬಸ ರಸ್ತೆ, ಕೆಎಲ್‌ಇ ರಸ್ತೆ, ಪೂರ್ವ ಶಾಲೆ, ವಿದ್ಯಮಾನ್ಯ ನಗರ, ಅನುಪಮಾ ಶಾಲೆ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಆಂದ್ರಹಳ್ಳಿ ಮುಖ್ಯರಸ್ತೆ, ಪೀಣ್ಯ 2 ಹಂತ, ವಾಲ್ಮೀಕಿ ನಗರ, ನವಿಲು ನಗರ, ಸೌಂಡ್ರ್ಯ, ಚಕ್ರನಗರ, ಟಿ.ಜಿ. ಪಾಳ್ಯ ಮುಖ್ಯರಸ್ತೆ, ಪೀಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವರ, ಎಂಇಎಸ್ ರಸ್ತೆ, ಕೆರೆಗುಡ್ಡದಹಳ್ಳಿ, ಆರ್‌ಆರ್ ಕಾಲೇಜು, ಬಿಡಬ್ಲ್ಯೂಎಸ್‌ಎಸ್‌ಬಿ, ಶೆಟ್ಟಿಗೆರೆ, ಮೀನುಕುಂಟೆ ಹೊಸೂರು, ಬೇಗೂರು, ಸಾದಹಳ್ಳಿ ಗೇಟ್, ನಿಸರ್ಗ ಲೇಔಟ್, ಕನ್ನೂರಹಳ್ಳಿ, ಕಾಟಮನಲ್ಲೂರು, ಬೂದಿಗೆರಹಳ್ಳಿ, ಬೂದಿಗೆರೆ , ಚಿಕ್ಕಗಟ್ಟಿಗನಬ್ಬೆ, ದೊಡ್ಡಗಟ್ಟಿಗನಬ್ಬೆ, ಭಕ್ತರಹಳ್ಳಿ, ಪೂಜೇನಅಗ್ರಹಾರ, ಚಿಕ್ಕಗಟ್ಟಿಗನಬ್ಬೆ, ದೊಡ್ಡಗಟ್ಟಿಗನಬ್ಬೆ, ಭಕ್ತರಹಳ್ಳಿ, ಬೊಮ್ಮನಹಳ್ಳಿ, ಜಿ ಆರ್ ಸನ್ ವಿಲ್ಲಾಸ್, ನಾರಾಯಣ ಮಾತಾ, ಬಯ್ಯಪ್ಪನಹಳ್ಳಿ, ಬೂದಿಗೆರೆ ರಸ್ತೆ, ಚೀಮಸಂದ್ರ, ಬೂದಿಗೆರೆ ರಸ್ತೆ, ಬೂದಿಗೆರೆ ರಸ್ತೆ, ಬೂದಿಗೆರೆ ರಸ್ತೆ, ಬೂದಿಗೆರೆ ರಸ್ತೆ , ಬ್ರಿಗೇಡ್ ಬುವನ ವಿಸ್ತ ಅಪಾರ್ಟ್‌ಮೆಂಟ್, ಹೊಸಕೋಟೆ ಓಲ್ಡ್ ಟೌನ್, ಲಕ್ಕೊಂಡಹಳ್ಳಿ, ಉಪ್ಪಾರಹಳ್ಳಿ, ಆಲಪ್ಪನಹಳ್ಳಿ, ಹುಸ್ಕೂರು, ಬೊಮ್ಮೇನಹಳ್ಳಿ, ಮಂಡೂರು, ಗುಂಡೂರು, ಮಾರಸಂದ್ರ, ಹೊಸಕೋಟೆ ನ್ಯೂ ಟೌನ್, ಹುಸ್ಕೂರು, ಪೃಕ್ಷ ಸಿಲ್ವಾನ, ಹೊಸಕೋಟೆ ಟೌನ್ ಆಲ್ ಇಂಡಿಯಾ ರೇಡಿಯೋ, ಉಪ್ಪಾರಹಳ್ಳಿ, ಹೊಸಕೋಟೆ ಹಳೆ ಮದ್ರಾಸ್ ರಸ್ತೆ, ದಂಡುಪಾಳ್ಯ, ಗೌತಮ್ ಕಾಲೋನಿ, ಆತೂರು, ಕೊಳತ್ತೂರು, ಸೋಲೂರು, ದಾಸರಹಳ್ಳಿ, ಅತ್ತಿವಟ್ಟ, ನಿಡಗಟ್ಟ ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ.

ಇದನ್ನೂ ಓದಿ: Bangalore Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ವಿದ್ಯುತ್ ವ್ಯತ್ಯಯ, ಇಲ್ಲಿದೆ ವಿವರ

ನಾಳೆ (ಭಾನುವಾರ) ಪವರ್ ಕಟ್ ಇರುವ ಪ್ರದೇಶಗಳು: ಬೆಂಗಳೂರಿನ ಹಿರೇಮೇಗಳಗೆರೆ, ಅಣಜಿಗೆರೆ, ಚೌಡಾಪುರ, ಹೊಸಹಳ್ಳಿ, ಶ್ರೀಕಂಠಪುರ, ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ಸರ್ಕಲ್, ಪ್ರಸನ ಲೇಔಟ್, ನಾಗರಹಳ್ಳಿ ಸರ್ಕಲ್, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ, ವಿಘ್ನೇಶ್ವರ ನಗರ, ನೀಲಗಿರಿ ತೋಪ್ ರಸ್ತೆ, ಓಂಕಾರ ಎಲ್ ಆಶ್ರಮ, ಆಂಜನ್ಯಾ ಆಶ್ರಮ, ಎಸ್. ಇಂಡಸ್ಟ್ರಿಯಲ್ ರಸ್ತೆ, ಎಸ್‌ಎಲ್‌ವಿ ಇಂಡಸ್ಟ್ರಿ, ಟಿಜಿ ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ ಎಲ್/ಒ, ಕಿರ್ಲೋಸ್ಕರ್ ಲೇಔಟ್, ನೇವಿ ಲೇಔಟ್, ಬೋನ್ ಮಿಲ್, ಚಿಕ್ಕಸಂದ್ರ, ಅಂದಾನಪ್ಪ ಲೇಔಟ್, ದಾಬಸ್‌ಪೇಟೆ ಟೌನ್, ದಾಬಸ್‌ಪೇಟೆ ಸೋಂಪುರ, ನಾರಾಯಣಕೆರೆ, ಯಡಗೊಂಡನಹಳ್ಳಿಯಲ್ಲಿ ಕರೆಂಟ್ ಇರುವುದಿಲ್ಲ.

ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ