Bengaluru Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಂಜೆಯವರೆಗೆ ಪವರ್ ಕಟ್

Bangalore Power Cut: ಬೆಂಗಳೂರಿನ ಕನಕಪುರ, ಇಂದಿರಾನಗರ ವಿಭಾಗ, ಮಲ್ಲೇಶ್ವರಂ, ಹೆಚ್​ಎಸ್​ಆರ್​ ಲೇಔಟ್, ಕೋರಮಂಗಲ, ಜಯನಗರ, ಕೆಂಗೇರಿ, ಚಂದಾಪುರ, ಪೀಣ್ಯದಲ್ಲಿ ಇಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

Bengaluru Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಂಜೆಯವರೆಗೆ ಪವರ್ ಕಟ್
ಪವರ್ ಕಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 18, 2022 | 12:04 PM

ಬೆಂಗಳೂರು: ಈ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ (Bengaluru Power Cut) ವಿದ್ಯುತ್ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ ನಿಟ್ಟಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಇಂದು (ಸೆ. 18) ವಿದ್ಯುತ್ ಕಡಿತವಾಗಲಿದೆ ಎಂದು ತಿಳಿಸಿದೆ. ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಕನಕಪುರ, ಇಂದಿರಾನಗರ ವಿಭಾಗ, ಮಲ್ಲೇಶ್ವರಂ, ಹೆಚ್​ಎಸ್​ಆರ್​ ಲೇಔಟ್, ಕೋರಮಂಗಲ, ಜಯನಗರ, ಕೆಂಗೇರಿ, ಚಂದಾಪುರ, ಪೀಣ್ಯದಲ್ಲಿ ಇಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್, ಟೀಚರ್ಸ್​ ಕಾಲೋನಿ ಸೇರಿದಂತೆ ಹಲವೆಡೆ ಇಂದು ಪವರ್ ಕಟ್

ಹಾಗೇ, ಇಂದು ಹಾರೋಬೆಲೆ, ಕೋಡಿಹಳ್ಳಿ, ಕುಣೂರು, ಹುಕುಂದ, ಬಿಜ್ಜಹಳ್ಳಿ, ಹುಣಸನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಕೂಲ್ ಜಾಯಿಂಟ್, ಫುಡ್ ಕಾಂಪ್ಲೆಕ್ಸ್, ಸಫೀನಾ ಪ್ಲಾಜಾ, ಪ್ರೆಸ್ಟೀಜ್ ಸೆಂಟ್ರಲ್, ಪ್ರೆಸ್ಟೀಜ್ ರಾಜವಂಶ, ಮಣಿಪಾಲ ಆರ್‌ಎಂಯು, ಸಿಟಿ ಬ್ಯಾಂಕ್ ಎಂಜಿ ರಸ್ತೆ, ಪಿಎಂ ಸ್ಟ್ರೀಟ್, ಮತ್ತಿಕೆರೆ, ಮಲ್ಲೇಶ್ವರಂ, ಯಶವಂತಪುರ, ಬಿಎಚ್‌ಇಎಲ್, ಬ್ರೈನ್ ಸೆಂಟರ್, ಹೊನ್ನೂರು, ಬಸವನಾಳು, ಮಲ್ಲೇಶಟ್ಟಿಹಳ್ಳಿ, ಕಾಡಜ್ಜಿ, ಆವರಗೆರೆ, ಆವರಗೆರೆ, ಆನಗೋಡು, ಪುಟಗಾನಾಳು, ಐಗೂರು, ಚಿಕ್ಕನಹಳ್ಳಿ, ರಾಂಪುರ, ಆನೆಕೊಂಡ, ಮಹಾವೀರ, ರವಿ, ಗೋಶಾಲೆ, ಲಿಂಗದಹಳ್ಳಿ ಮತ್ತು ಎಸ್‌ಟಿಪಿ ಆವರಗೆರೆ ಕೈಗಾರಿಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, NGEF ಎಸ್ಟೇಟ್, ಗರುಡಾಚಾರ್​​ಪಾಳ್ಯ, ಕೆಂಪಾಪುರ, ಬ್ಯಾಟರಾಯನಪುರ, ಟೆಲಿಕಾಂ ಲೇಔಟ್, ಮಿಲ್‌ಸ್ಟೋನ್ ಮತ್ತು ಹಿರಾನಂದನಿ ಅಪಾರ್ಟ್‌ಮೆಂಟ್, ಆಡುಗೋಡಿ, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮಿ ಲೇಔಟ್, ರಂಗದಾಸಪ್ಪ ಲೇಔಟ್, ವಿಲ್ಸನ್ ಗಾರ್ಡನ್, ಚಿನ್ನಯ್ಯನ ಪಾಳ್ಯ, ಚಂದ್ರಪ್ಪ ನಗರ, ನಿಮ್ಹಾನ್ಸ್ ಅಡ್ಮಿನಿಸ್ಟ್ರೇಟಿವ್ ಬ್ಲಾಕ್, ಬಂಡೆ ಸ್ಲಂ, ಸುನ್ನಕಲ್ ಫೋರಂ, ಬೃಂದಾವನ ಸ್ಲಂ, ಎನ್‌ಡಿಆರ್‌ಐ-ಪೊಲೀಸ್ ಕ್ವಾರ್ಟರ್ಸ್, 7ನೇ ಬ್ಲಾಕ್ ಆಡುಗೋಡಿ, ಎನ್‌ಡಿಆರ್‌ಐ ಎನ್‌ಐಎಎನ್‌ಪಿ, ಸೇಂಟ್ ಜಾನ್ ಆಸ್ಪತ್ರೆ, 5ನೇ ಬ್ಲಾಕ್ ಕೈಗಾರಿಕಾ ಬಡಾವಣೆ, ಜೆಎನ್‌ಸಿ ಮೈಕೋ ಬಾಷ್, ಜೆಎನ್‌ಸಿ ಸೊರೊಂಡಿಂಗ್, 5 ನೇ ಬ್ಲಾಕ್ KHB ಕಾಲೋನಿ, ಕೈಗಾರಿಕಾ ಪ್ರದೇಶ 5 ನೇ ಬ್ಲಾಕ್, 7 ನೇ ಬ್ಲಾಕ್ khb ಕಾಲೋನಿ, ಕೈಗಾರಿಕಾ ಪ್ರದೇಶ 3 ನೇ ಬ್ಲಾಕ್, ಕೈಗಾರಿಕಾ ಪ್ರದೇಶ 5 ನೇ ಬ್ಲಾಕ್, ಕೋರಮಂಗಲ 3 ನೇ, 4 ನೇ, 5 ನೇ, 6 ನೇ ಬ್ಲಾಕ್, ಮಾರುತಿ ನಗರ, ಮಡಿವಾಳ, ಆಲದಹಳ್ಳಿ, ಹುಣವಿನೋಡು, ದೊಡ್ಡಘಟ್ಟ, ಜಂಕಲ್, ತಾಣೆಗೆಕಲ್ಲು, ಕಾಂತಾಪುರ, ದೇವಪುರ, ಮಜ್ಜನಹಳ್ಳಿ, ಅತ್ತಿಮಗೆ, ಹೊನ್ನೇನಹಳ್ಳಿ, ದುಗ್ಗೇನಕ, ಗೂಳಿಹಟ್ಟಿ ದೇವಸ್ಥಾನ, ಕೊರಟಿಗೆರೆ, ಸಿದ್ದರಾಮನಗರ, ಕಂಗುವಳ್ಳಿ, ಕೆಲ್ಲೋಡು, ರಂಗವ್ವನಹಳ್ಳಿ, ಪೀಲಾಪುರ, ದೇವಿಗೆರೆ, ಕೊಬ್ಬರಿಪೇಟೆ ನಗರ, ಬಿ.ವಿ.ನಗರ, ಮಾವಿನಕಟ್ಟೆ, ಜಯನಗರದ ಸುತ್ತಮುತ್ತಲಿನ ಪ್ರದೇಶಗಳಾದ ಶ್ಯಾನಗರ, ಅತ್ತಿಘಟ್ಟ ಚರ್ಚ್, ಅತ್ತಿಘಟ್ಟದ ​​ಸುತ್ತಮುತ್ತಲಿನ ಪ್ರದೇಶಗಳು ಟ್ಯಾಂಕ್,(ಲೋಕ-8-12), ಅತ್ತಿಬೆಲೆ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಮೈಸಂದ್ರ, ಯದುವಿನಹಳ್ಳಿ ಪ್ರದೇಶಗಳು. ಕೈಗಾರಿಕೆಗಳು ಮತ್ತು ಪ್ರದೇಶಗಳು 66/11KV ಜಿಗಣಿ ಲಿಂಕ್ ರಸ್ತೆ, ಯಡಮಡು ಬಳಿಯ ಕೈಗಾರಿಕೆಗಳು, ಹನುಮಂತನಗರ IPP ಮತ್ತು ಸುತ್ತಮುತ್ತಲಿನ ಗ್ರಾಮಗಳು, ಪೀಣ್ಯ ಕೈಗಾರಿಕಾ ಪ್ರದೇಶ, MUSS ನಿಂದ ಹೊರಹೋಗುವ ಎಲ್ಲಾ 66KV ಲೈನ್‌ಗಳು. 66ಕೆವಿ ಓ/ಜಿ ಲೈನ್ ಬಡ್ಡಿಹಳ್ಳಿ, ಶಾಂತಿನಗರ, ದೇವನೂರು, ಜಿವಿಆರ್, ಗಾಂಧಿನಗರ, ವಿಎಚ್‌ಬಿ, ಗೂಳೂರು, ಎಕೆ ಕಾವಲ್, ಮೆಳೆಕೋಟೆ, ಬಾಣಾವರ, ಡೈರಿ, ಕುಂಕುಮನಹಳ್ಳಿ, ಗೂಳೂರು ಈ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು