Bangalore Power Cut: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಜೂ9ರಿಂದ 11ರವರೆಗೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ?

ಗೃಹಜ್ಯೋತಿ 200 ಯೂನಿಟ್​ ಉಚಿತ ವಿದ್ಯುತ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ​ ಬೆಸ್ಕಾಂ ಈ ವೀಕೆಂಡ್ ನಲ್ಲಿ ಬೆಂಗಳೂರಿನ ಜನರಿಗೆ ಶಾಕ್ ನೀಡಿದೆ.

Bangalore Power Cut: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಜೂ9ರಿಂದ 11ರವರೆಗೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ?
Follow us
ರಮೇಶ್ ಬಿ. ಜವಳಗೇರಾ
| Updated By: Rakesh Nayak Manchi

Updated on:Jun 09, 2023 | 5:13 PM

ಬೆಂಗಳೂರು: ಈ ವೀಕೆಂಡ್ ನಲ್ಲಿ(Weekend) ಮನೆಯಲ್ಲಿ ಕುಳಿತು ನೆಮ್ಮದಿಯಾಗಿ ಟಿವಿ ನೋಡ್ತಾ ಕಾಲಕಳೆಯಬೇಕು ಎನ್ನುವವ ಬೆಂಗಳೂರಿನ(Bengaluru) ಜನರಿಗೆ ಬೆಸ್ಕಾಂ (Bescom) ಶಾಕ್ ನೀಡಿದೆ. ಹೌದು..ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರುವುದರಿಂದ ಜೂನ್ 9ರಿಂದ 11ರ ವರೆಗೆ 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ. ಇನ್ನು ಜೂನ್ 9ರಿಂದ ಜೂ.11ರ ವರೆಗೆ ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಜೂನ್ 9ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಹೊಸೂರು, ಕೆಂಗ್ಲಾಪುರ, ಸೊರಲಮಾವು, ಕೊರಗೆರೆ, ಕೆಂಕೆರೆ, ಏಳ್ನಾಡು, ಸಿಂಗಾಪುರ, ಚಿಕ್ಕಬಿದರೆ, ನಂದಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಕಲ್ಲಹಳ್ಳಿ, ಸೀಗೆಬಾಗಿ, ಕೇಶವಪುರ, ಹೊಸಳ್ಳಿ, ಸೋಮಜ್ಜನಪಾಳ್ಯ, ಬರಕೊನಾಲು ಮತ್ತು ಚಿಕ್ಕಪ್ಪೇನಹಳ್ಳಿ. ಶಿವನವಳ್ಳಿ, ಅಪಾರ್ಟ್‌ಮೆಂಟ್‌ನ ಚಿಕ್ಕಪೇಟೆ ಸುಣ್ಣವಳ್ಳಿ ವನಹಳ್ಳಿ ಉಪ ಕೇಂದ್ರಗಳು.

ಜೂನ್ 10 ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, ಕೆಎಐಡಿಬಿ 1ನೇ ಹಂತ, ಕೆಎಐಡಿಬಿ 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಡೈಮಂಡ್ ಡಿಸ್ಟ್ರಿಕ್ಟ್ 1 ಮತ್ತು 2, ಕೋಡಿಹಳ್ಳಿ, ಯಲಾಪುರ, ಸಾಗರನಹಳ್ಳಿ, ಎಂ ಎಸ್ ಹಳ್ಳಿ, ಹೇಮಾವತಿ, ಬಂಡಿಹಳ್ಳಿ, ಬೊಮ್ಮೇನಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಳವತ, ಮತ್ತಿಗಟ್ಟ, ಎಂ ಎನ್ ಕೋಟೆ, ರಾಂಪುರ, ನಿಟ್ಟೂರು, ಸೋಪನಹಳ್ಳಿ, ಗುಬ್ಬಿ, ಬಿದರೆ, ಕಲ್ಲೂರು, ಕೆಜಿ ದೇವಸ್ಥಾನ, ಸೋಮಲಾಪುರ, ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಗುಬ್ಬಿ ಟೌನ್, ಹೇರೂರು, ಜಿ ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಮಿತಿ, ಗೋಪಾಲಪುರ, ಜಿ.ಹೊಸಹಳ್ಳಿ, ಟಿ. ತೊರೆಹಳ್ಳಿ, ಮಾದಾಪುರ, ಕೊಡಿಗೇನಹಳ್ಳಿ, ಕೊಪ್ಪ, ಹೇರೂರು, ಎಂ ಎಚ್ ಪಟ್ಣ, ಉದ್ದೆಹೊಸಕೆರೆ, ಹೊನ್ನವಳ್ಳಿ, ಬಿದ್ರೆ, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್, ಡಿ.ಕಟ್ಟಿಗೇನಹಳ್ಳಿ, ವಡಲೂರು ಕೆರೆ, ಮಾದಾಪುರ, ಸೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಸೋಮಲಾಪುರ ಟೌನ್, ಬಾಗೂರು, ಸಂಕಾಪುರ, ಗ್ಯಾರಹಳ್ಳಿ, ಕೊಡಗಿಹಳ್ಳಿ ಚೆಂಗಾವಿ ಮತ್ತು ಕುನ್ನಾಳ ಪಂಚಾಯಿತಿ ವ್ಯಾಪ್ತಿಯ ಎನ್.ಎಸ್.ದೇವರಹಟ್ಟಿ (ಗ್ರಾಮೀಣ), ಸೂರಿಗೇನಹಳ್ಳಿ (ಗ್ರಾಮೀಣ), ಉಂಗ್ರ (ಗ್ರಾಮೀಣ), ಕೊಪ್ಪ (ಗ್ರಾಮೀಣ), ನಾಗಸಂದ್ರ, ಕೊಡಿಗೇಹಳ್ಳಿ (ಗ್ರಾಮೀಣ), ಹೊಸಪಾಳ್ಯ (ರೂರಹಳ್ಳಿ), (ಗ್ರಾಮೀಣ), ಕೋಣನಕೆರೆ, ಸಿ.ಎಸ್.ಪುರ (ಗ್ರಾಮೀಣ), ಪೆದ್ದನಹಳ್ಳಿ (ಗ್ರಾಮೀಣ), ಕಡಬ (ಗ್ರಾಮೀಣ), ಬ್ಯಾಡಿಗೆರೆ (ಗ್ರಾಮೀಣ), ಕಲ್ಲೂರು (ನಗರ), ಹಿಂಡಿಸ್ಕೆರೆ (ಗ್ರಾಮೀಣ), ಕೆ.ಕಲ್ಲಹಳ್ಳಿ (ಗ್ರಾಮೀಣ), ಅಂಕಲಕೊಪ್ಪ (ಗ್ರಾಮೀಣ), ಮಂಚಿಹಳ್ಳಿ (ಗ್ರಾಮೀಣ), ಕುರುಬರಹಳ್ಳಿ (ಗ್ರಾಮೀಣ), ಬೆನಕನಗುಣಿ (ನಗರ), ಬಿ ಜಿ ಹಳ್ಳಿ, ಮಾದಪಟ್ಟಣ, ಮಲ್ಲೇನಹಳ್ಳಿ, ಟಿ.ಪಾಳ್ಯ, ಪೆಂಡ್ರನಹಳ್ಳಿ, ಪಡುಗುಡಿ, ತಿಪ್ಪನಹಳ್ಳಿ, ಯಲ್ಲಾಪುರ, ನವಿಲೇಹಳ್ಳಿ, ಓರುಕೆರೆ, ಮೆಳೇಹಳ್ಳಿ, ಹೆಬ್ಬಾಕ, ಬುಗುಡನಹಳ್ಳಿ, ಕೆಎಸ್‌ಆರ್‌ಟಿಸಿ, ನರಾಸಪುರ, ನರಾಸಪುರ, ಸತ್ಯಮಂಗಲ, ಫಿಟ್‌ವೆಲ್, ಆಟೋಫಿಲ್ಟರ್, ಕೆ ಜಿ ಪಾಳ್ಯ, ತುಡಾ ಲೇಔಟ್, ಸೂರ್ಯನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು.

ಜೂನ್ 11 ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ವೃಷಭಾವತಿ ಕೆಳಗಿನ ಹೊಳೆಗಳು, 66/11 ಕೆವಿ ಚಂದ್ರಾ ಲೇಔಟ್, ಸರ್ ಎಂವಿ ಲೇಔಟ್, ಕೆಂಗೇರಿ, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ, ಆರ್.ಆರ್.ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ, ಚಿಕ್ಕಮುದ್ರೆ, ಮಾವನಹಳ್ಳಿ, ಕಾಚೇನಹಳ್ಳಿ, ನಾಗಸಂದ್ರ, ಕುಣಿಗಲ್ ತಾಲೂಕು, ಬೋರ್ಲಿಂಗನಪಾಳ್ಯ, ಕೆಂಕೆರೆ,, ಸೋಮದೇರಾಯಪಾಳ್ಯ, ಕೆಂಪಸಂಗರ, ಕಗ್ಗೆರೆ, ಅಮೃತೂರು, ಮಾರ್ಕೋನಹಳ್ಳಿ, ಗಾಂಧಿನಗರ, ಹೊಯ್ಸಳ, ಎಸ್‌ಎಸ್ ಪುರಂ, ಎಂಜಿ ರಸ್ತೆ, ಡಿಸಿ ಕಚೇರಿ, ಜ್ಯೋತಿಪುರ, ಹನುಮಂತಪುರ, ಚಿಕ್ಕಪೇಟೆ, ಇಸ್ರೋ, ಹಾರೋನಹಳ್ಳಿ, ಬೆಳಗುಂಬ 3 ಹಂತದ ವಿದ್ಯುತ್ ಪೂರೈಕೆ, ಬೈರಗುಂದ, ಬೈರಗುಂಡ್ಲುವತ್, ಬೈಲಗುಂಡ್ಲುವತ್, ಎಲ್.ಸಿ. ಚಿಕ್ಕದೊಡ್ಡವಾಡಿ, ಸಗ್ಗೆರೆ, ಪಾತಗಾನಹಳ್ಳಿ, ಊರ್ಡಿಗೆರೆ, ಕಾಟೇನಳ್ಳಿ, ಯಲಚಗೆರೆ, ಹನುಮಂತಗಿರಿ, ವಾಜನಕುರ್ಕೆ, ದೊಡ್ಡಸಾಗ್ಗೆರೆ, ಚಿನ್ನಹಳ್ಳಿ, ಕಾಳೇನಹಳ್ಳಿ, ಮೈದಾಳ, ಡಿ.ದುರ್ಗ, ಊರ್ಡಿಗೆರೆ ಗ್ರಾಮಾಂತರ, ಸೇತಕಲ್ಲು, ಕುರುವೇಲು, ಸಾತಗಟ್ಟಾ, ಹಲುಗುದ್ದನಹಳ್ಳಿ, ಗಾಂಧೀನಹಳ್ಳಿ, ಗಾಂಧೀನಹಳ್ಳಿ a, VHB , ಗೂಳೂರು, ಎ.ಕೆ.ಕಾವಲ್, ಮೆಳೆಕೋಟೆ, ಬಾಣಾವರ, ಕುಂಕುಮನಹಳ್ಳಿ, ಗೂಳೂರು, ಗೊಲ್ಲಳ್ಳಿ, ಕುರಿಕೆಂಪನಹಳ್ಳಿ, ವಿಶಾಕ, ಬ್ರಹ್ಮಸಂದ್ರ, ಬೊಮ್ಮನಹಳ್ಳಿ, ಕೋರ, ಕಟ್ಟಿಗೇನಹಳ್ಳಿ, ನೆಲಹಾಳ್, ಮಜ್ಜಿಗೆಕೆಂಪನಹಳ್ಳಿ, ಲಕ್ಷ್ಮೀಸ್ಟೀಲ್ಸ್, ವಿಶಾಕ ಕಾರ್ಖಾನೆ, ಮುದ್ದೇನಹಳ್ಳಿ, ಪಾಲಗನಹಳ್ಳಿ, ಸ್ವರ್ಣನಹಳ್ಳಿ, ಪಾಲಗನಹಳ್ಳಿ ಗಿರಿ, ಮಾರುತಿ ನಗರ, ಕಿತ್ತಗಾನಳ್ಳಿ, ಗೂಳರ್ವೆ, ಬದ್ದಿಹಳ್ಳಿ, ಕೇಸರಮಡು, ಕಲ್ಲಳ್ಳಿ, ಕೆಸರಮಡು, ಚಿಕ್ಕಪಾಲನಹಳ್ಳಿ, ಅಗ್ರಹಾರ, ಯಳರಾಂಪುರ, ಕೊರಟಗೆರೆ ಟೌನ್, ತುಂಬಾಡಿ, ಬುಕ್ಕಪಟ್ಟಣ, ಸಿದ್ದರಬೆಟ್ಟ, ಗೊರವನಹಳ್ಳಿ, ಕಣ್ವ, ಲಕ್ಷ್ಮೀ ದೇವಸ್ಥಾನ, ಹೇಮಾವತಿ, ಕಣ್ವ, ಲಕ್ಷ್ಮೀ ದೇವಸ್ಥಾನ, ಹೇಮಾವತಿ, ಉರ್ಕಳಮ್ಮ ದೊರೆ, ಮಲ್ಲಮ್ಮಾವುಡ್, ಮಲ್ಲಮ್ಮಾವುಡ್, ಈರಕಸಂದ್ರಾತಿ ಗೆರೆ ಕ್ರಾಸ್ , ಆಲಲಸಂದ್ರ, ಬಿ ಬಿ ಹಳ್ಳಿ, ಸರ್ಕಾರಿ ಆಸ್ಪತ್ರೆ, ಹೊಸಹಳ್ಳಿ, ಎಂಆರ್ ಪಾಳ್ಯ, ಅವಳಿಪಾಳ್ಯ, ಅಮಲಾಪುರ, ಜಕ್ಕೇನಹಳ್ಳಿ, ಎಂ. ಗೊಲ್ಲಹಳ್ಳಿ, ಕುಂಚಗಿ, ಸಿ ಟಿ ಕೆರೆ, ಬೊಮ್ಮನಹಳ್ಳಿ, ಕುಂತಿಹಳ್ಳಿ, ದೇವಲಾಪುರ, ಕರಿಕೆರೆ, ಹಿರೇತೊಟ್ಲುಕೆರೆ, ಆರ್‌ಜಿ, ಮಾವಕೆರೆ ಹಳ್ಳಿ, ಹಿರೇಗರೆಹಳ್ಳಿ , ಗಿರಿಯಮ್ಮನಪಾಳ್ಯ, ಚೆನ್ನನಹಳ್ಳಿ, ಹೊಸಕೆರೆ, ಚೀಲನಹಳ್ಳಿ , ನೀಲಿಹಳ್ಳಿ, ಬ್ರಹ್ಮಸಮುರ, ಜೀವಗೊಂಡನಹಳ್ಳಿ, ನೇರಳೆಕೆರೆ, ಅವರಗಲ್, ಕಟ್ಟಿರಾಜನಹಳ್ಳಿ, ಮಾಲೂರು, ಸರ್ಜಾಪುರ, ಕೆಐಎಡಿಬಿ ಕೈಗಾರಿಕಾ ಪ್ರದೇಶ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳು, ಅಪೆರಲ್ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳು ಕೆಂಬೋಡಿ, ಯಳದೂರು, ದಳಸನೂರು, ಡಿಆರ್‌ಡಿಒ, ಟಿ.ಡಿ.ಹಳ್ಳಿ, ಸುಗುಟೂರು, ಎಸ್‌ಎಂ ಮಂಗಳ, ಬಂಗಾರಪೇಟೆ, ವೆಮಗಲ್, ತಾಳಗುಂದ, ಕ್ಯಾಳನೂರು, ನರಸಾಪುರ, ವೊಕ್ಕಲೇರಿ, ಕೋಲಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳು, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಇಎಚ್‌ಟಿ ಸಿಂಜೀನ್ ಮತ್ತು ಸುತ್ತಮುತ್ತಲಿನ ಪ್ರದೇಶ ತಾವರೆಕೆರೆ, ಟಿ.ಜಿ.ಹಳ್ಳಿ, ಗುಡೇಮಾರನಹಳ್ಳಿ ಮತ್ತು ವಿ.ಜಿ.ದೊಡ್ಡಿ ಉಪಕೇಂದ್ರಗಳು, ನೆಲಮಂಗಲ, ತಾವರೆಕೆರೆ ಉಪವಿಭಾಗದ ವ್ಯಾಪ್ತಿಯ 66/11ಕೆವಿ ತಾವರೆಕೆರೆ ಉಪಕೇಂದ್ರ, 66/11ಕೆವಿ ಉಪಕೇಂದ್ರ ಆವರಗೆರೆ, ಮಲ್ಲೇಕಟ್ಟೆ, ಕಡಜ್ಜಿ, ಆನಗೋಡು, ಅತ್ತಿಗೆರೆ, ಹೊ. , ಹಾಗಲವಾಡಿ ಮತ್ತು ನಂದಿಹಳ್ಳಿ ಉಪ ಕೇಂದ್ರಗಳು.

Published On - 12:51 pm, Fri, 9 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ