Bangalore Power Cut: ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ
ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ನಿರ್ವಹಣಾ ಕಾರ್ಯಗಳಿಂದಾಗಿ ಬೆಂಗಳೂರು ಹಲವು ಏರಿಯಾಗಳಲ್ಲಿ ಇಂದು ಅಂದರೆ ಆಗಸ್ಟ್ 23ರಂದು ನಿಗದಿತ ಕಡೆಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬಹುತೇಕ ಕಾಮಗಾರಿಗಳು ನಡೆಯಲಿವೆ. ಹೀಗಾಗಿ ಈ ಸಮಯದಲ್ಲಿ ಕೆಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಂಗಳೂರು, ಆ.23: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಹಲವಾರು ನಿರ್ವಹಣಾ ಕಾರ್ಯಗಳಲ್ಲಿ ತೊಡಗಿರುವ ಕಾರಣ ಇಂದು ಅಂದರೆ ಬುಧವಾರದಂದು ಬೆಂಗಳೂರಿನ ಹಲವೆಡೆ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತವಾಗಲಿದೆ(Bangalore Power Cut). ತ್ರೈಮಾಸಿಕ ನಿರ್ವಹಣೆ, ಕೇಬಲ್ ಹಾನಿ ಸರಿಪಡಿಸುವುದು, ಜಲಸಿರಿ 24X7 ನೀರು ಸರಬರಾಜು ಕೆಲಸ, ಕಂಬಗಳನ್ನು ನೇರಗೊಳಿಸುವುದು ಸೇರಿ ಹಲವು ಕಾಮಗಾರಿಗಳನ್ನು ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಹಮ್ಮಿಕೊಂಡಿದೆ. ಹೀಗಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆಗಸ್ಟ್ 23ರ ಬುಧವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಆರ್ಟಿಕಲ್ಚರ್ ಆಫೀಸ್ ರಸ್ತೆ, ಗಾಯತ್ರಿ ವೃತ್ತ, ಎಸ್‌ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ, ಗಾಂಧಿ ವೃತ್ತ, ತಿಪ್ಪಾಜಿ ವೃತ್ತ, ಕೆಳಗೋಟೆ ಪ್ರದೇಶಗಳು, ಬ್ಯಾಂಕ್ ಕಾಲೋನಿ, ಚಳ್ಳಕೆರೆ ರಸ್ತೆ, ಮದಕರಿಪುರ, ಜೆಸಿಆರ್ ಮುಖ್ಯರಸ್ತೆ, ಗೋಪಾಲಪುರ ರಸ್ತೆ, ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಬುರುಜನಹಟ್ಟಿ ನಾಗರಮ್ಮ ದೇವಸ್ಥಾನ, ಮರಮ್ಮ ದೇವಸ್ಥಾನದ ಹತ್ತಿರ , ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡಾವಣೆ, ಎಸ್‌ಜೆಎಂ ಕಾಲೇಜು, ಹೆಡ್‌ಪೋಸ್ಟ್ ಆಫೀಸ್ ರಸ್ತೆ, ಪಿಬಿ ರಸ್ತೆ, ಎಸ್‌ಜೆಮಿಟ್ ಸರ್ಕಲ್, ಖಾಸಗಿ ಬಸ್‌ಸ್ಟ್ಯಾಂಡ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ಟಾಂಡ್ ರಸ್ತೆ, ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕ ನಗರ, ಪೊಲೀಸ್ ಕ್ವಾಟರ್ಸ್, ಜಿ ಆರ್ ಹಳ್ಳಿ, ಚಿಕ್ಕಪ್ಪನಕೆರೆಹಳ್ಳಿ, ಚಿಕ್ಕಗೊಂಡನಹಳ್ಳಿ, ಕಲ್ಲಹಳ್ಳಿ, ದ್ಯಾಮವನಹಳ್ಳಿ, ತೋಪುರ ಮಾಳಿಗೆ, ಡಿ.ಕೆ.ಹಟ್ಟಿ, ಸಜ್ಜನಕೆರೆ, ಜೆ.ಎನ್.ಕೋಟೆ, ನೆರೇನಹಳ್ಳಿ, ಕಳ್ಳಿರೋಪ, ಎನ್.ಜಿ.ಹಳ್ಳಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬೊಮ್ಮನಹಳ್ಳಿ, ಹುಣವಿನೋಡು, ದೊಡ್ಡಘಟ್ಟ, ಜಣಕಲ್ಲು, ರಾಮಾಜ್ಜನಹಳ್ಳಿ, ತಾಣಿಕಲ್ಲು, ದುಗ್ಗಾವರ, ಗೂಳಿಹಟ್ಟಿ, ಚನ್ನಸಮುದ್ರ, ಕಪ್ಪಗೆರೆ, ಕೊರಟಿಗೆರೆ, ಮಧುರೆ, ಕಂಗುವಹಳ್ಳಿ, ಕೆಲ್ಲೋಡು, ಹಾಗಲಗೆರೆ, ರಂಗವಳ್ಳಿ, ಪಿಲಾಪುರ, ದೇವಿಗೆರೆ, ವೇದಾವತಿ, ಬಿ ವಿ ನಗರ, ಮಾವಿನಕಟ್ಟೆ ಪಾಳ್ಯ, ಅತ್ತಿಘಟ್ಟ, ಶೇರನಕಟ್ಟೆ, ರಂಗಪ್ಪ ದೇವಸ್ಥಾನ.
ಇದನ್ನೂ ಓದಿ: Chandrayaan-3 Moon Landing Live: ಚಂದ್ರಯಾನ-3 ಯಶಸ್ವಿಗೆ ನಾಡಿನ ವಿವಿಧ ದೇವಸ್ಥಾನ, ದರ್ಗಾಗಳಲ್ಲಿ ಪೂಜೆ, ಪ್ರಾರ್ಥನೆ
ದ.ಕ.ಹಳ್ಳಿ, ನಾಗರಹಟ್ಟಿ, ಆಲದಹಳ್ಳಿ, ಎಚ್‌ಎಸ್‌ಡಿ ಎಕ್ಸ್‌ಪ್ರೆಸ್, ಇಲ್ಲಾಪುರ, ಬಾಗೂರು, ಹೆಬ್ಬಳ್ಳಿ, ಸಾನಿಹಳ್ಳಿ, ಶ್ರೀರಂಗಾಪುರ, ಅಣಿವಾಲ್, ಎಚ್‌ಎಸ್‌ಡಿ ಗ್ರಾಮಾಂತರ, ಕಾಂಚೀಪುರ, ಕಿಟ್ಟಿದಾಳ್, ಕಡವಿಗೆರೆ, ಒಬ್ಬಳಾಪುರ, ವೆಂಗಲಾಪುರ, ಎನ್‌ಎನ್ ಕಟ್ಟೆ, ಡಿ ಕೆ ಕಟ್ಟೆ, ಶಿವನಗರ, ಜೆಎಸ್ ಪುರ, ಸಿ.ಎಲ್. ಶ್ರೀರಾಂಪುರ, ನೇರಲಕೆರೆ, ಕಬ್ಬಾಳ, ಬಲ್ಲಾಳಸಮುದ್ರ, ಗರ್ಗ, ಬೆಳಗೂರು, ಕೋಡಿಹಳ್ಳಿ, ಕಲ್ಕೆರೆ, ತೊಣಚೇನಹಳ್ಳಿ, ಗವಿರಂಗಾಪುರ, ಜಿ.ಎನ್.ಕೆರೆ, ಬುಕ್ಕಸಾಗರ, ನಾಗತಿಹಳ್ಳಿ, ಡಿ.ಟಿ.ವಟ್ಟಿ, ವಜ್ರ, ಚಿಕ್ಕಮುದ್ರೆ, ಮಾವನಹಳ್ಳಿ, ಹೊಗಳೂರು, ನಾಗಸಂದ್ರಕೆನಹಳ್ಳಿ, ಕಚೇನಹಳ್ಳಿ, ಕಚೇನಹಳ್ಳಿ, ನಂದಿಹಳ್ಳಿ, ಸಲಾಪುರಿಯ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆಎಂಎಫ್ ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮಿ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರಿ, ಫೋರಂ, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯನ ಪಾಳ್ಯ, ಚಂದ್ರಪ್ಪ ಅಡ್ಮಿನಿ, ನಿಮ್ಹಾನ್‌ಲಾಕ್ ನಗರ ಸ್ಲಂ, ಸುನ್ನಕಲ್ ಫೋರಮ್, ಬೃಂದಾವನ ಸ್ಲಂ, ಎನ್‌ಡಿರಿ-ಪೊಲೀಸ್ ಕ್ವಾರ್ಟರ್ಸ್, 8 ನೇ ಬ್ಲಾಕ್, 7 ನೇ ಬ್ಲಾಕ್ ಆಡುಗೋಡಿ, ಎನ್‌ಡಿರಿ ನಿಯಾನ್‌ಪ್, ಸೇಂಟ್ ಜಾನ್ ಆಸ್ಪತ್ರೆ, 5 ನೇ ಬ್ಲಾಕ್ ಇಂಡಸ್ಟ್ರಿಯಲ್ ಲೇಔಟ್, ಮೈಕೋ ಬಾಷ್, ಜೆಎನ್‌ಸಿ ಸೊರೊಂಡಿಂಗ್, 5 ನೇ ಬ್ಲಾಕ್ ಕೆಹೆಚ್‌ಬಿ ಕಾಲೋನಿ, ಇಂಡಸ್ಟ್ರಿಯಲ್ ಬ್ಲಾಕ್ ಏರಿಯಾ, 5 ನೇ ಬ್ಲಾಕ್ ಏರಿಯಾ Khb ಕಾಲೋನಿ, ಇಂಡಸ್ಟ್ರಿಯಲ್ ಏರಿಯಾ 3ನೇ ಬ್ಲಾಕ್, 8 ರಿಂದ 11ನೇ ಮೇನ್, ಇಂಡಸ್ಟ್ರಿಯಲ್ ಏರಿಯಾ 5ನೇ ಬ್ಲಾಕ್, ಕೋರಮಂಗಲ 3ನೇ, 4ನೇ, 5ನೇ, 6ನೇ ಬ್ಲಾಕ್, ಮಾರುತಿ ನಗರ, ದಬಸ್ ಕಾಲೋನಿ, ಒರಾಕಲ್, ಮಡಿವಾಳ, ಚಿಕ್ಕ ಆಡುಗೋಡಿ, ಶ್ರೀವನನಗರ ಜೆವೆಲ್ ನಗರ, ಶ್ರೀವನನಗರ ಇಂಡಸ್ಟ್ರೀಯಲ್, ಹೊಸಕೆರೆಹಳ್ಳಿ, ಪೆಸ್ ಇಂಜಿನಿಯರಿಂಗ್ ಕಾಲೇಜು, ವೀರಭದ್ರ ನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ಸರ್ಕಲ್, ವಿದ್ಯಾಪೀಠ ಸರ್ಕಲ್, ಪ್ರಮೋದ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಆವಲಹಳ್ಳಿ, ಸ್ಟರ್ಲಿಂಗ್ ಅಪಾರ್ಟ್‌ಮೆಂಟ್, ವಿದ್ಯಾರಣ್ಯಪುರ, ದುರಗಾ ದೇವಸ್ಥಾನ, KMF, ಯಲಹಂಕ ನ್ಯೂ ಟೌನ್, ಮಾರುತಿನಗರ, M. S. ಪಾಳ್ಯ, Gkvk, ಜುಡಿಕಲ್ ಲೇಔಟ್, Ncbs, ಅತ್ತೂರ್ ಲೇಔಟ್, ಪುರವಂಕರ ಬ್ಲಾಕ್ – 1,2,3,4, Rmz.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ