AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Power Cut: ಸೆ.20-21 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

ಬೆಂಗಳೂರು ನಗರದಲ್ಲಿ ಸೆ.19 ರಿಂದ 21 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಹಂಚಿಕೊಂಡ ಮಾಹಿತಿ ಪ್ರಕಾರ, ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಸೆ.19 ರಿಂದ 21 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Bangalore Power Cut: ಸೆ.20-21 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್
ಸಾಂದರ್ಭಿಕ ಚಿತ್ರ
Rakesh Nayak Manchi
|

Updated on: Sep 19, 2023 | 6:13 PM

Share

ಬೆಂಗಳೂರು, ಸೆ.19: ನಗರದಲ್ಲಿ ಸೆ.20 ರಿಂದ 21 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವೆಬ್ಸೈಟ್​ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು ಈ ಕೆಳಗಿನಂತಿವೆ.

ಸೆಪ್ಟೆಂಬರ್ 20 ರಂದು ಎಲ್ಲೆಲ್ಲಿ ಪವರ್ ಕಟ್?

ಬಿ.ಜಿ.ಹಳ್ಳಿ, ತೊಡ್ರನಾಳ್, ಟಿ.ನುಲೇನೂರು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ, ರಂಗನಾಥಪುರ, ಕುಂಟೆಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೇಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ದಾಸರಹಳ್ಳಿ. ಹುಂಜನಾಳ್, ಬ್ಯಾಡರಹಳ್ಳಿ, ಎಂ.ಸಿ.ಲೇಔಟ್, ಇಂಡಸ್ಟ್ರಿಯಲ್ ಏರಿಯಾ, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್ಮೆಂಟ್, ಓಕಳಿಪುರಂ, ಮೈಕೊನೋಸ್ ಬ್ಲಾಕ್ 3 ಮತ್ತು 4, ಮೈಕೊನೋಸ್ ಬ್ಲಾಕ್ 2, ಕ್ಲಬ್ ಹೌಸ್, ಸ್ಯಾಂಟೋರಿನಿ – 2, ಬ್ಲಾಕ್ 10, ಸೆರೆನಿಟಾ ಬ್ಲಾಕ್ 13, ಪ್ಯಾರಾಡಿಸೊ ಬ್ಲಾಕ್ 3 ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

ಬ್ಲಾಕ್ 17, ಬ್ರಿಗೇಡ್ ನಾರ್ತ್ರಿಡ್ಜ್, ಸಂಪಿಗೆಹಳ್ಳಿ ಪೊಲೀಸ್ ಠಾಣೆ, ಚೊಕ್ಕನಹಳ್ಳಿ ಲೇಔಟ್, ಬಸವಲಿಂಗಪ್ಪನಗರ, ಹೆಗಡೆನಗರ, ಬಾಲಾಜಿ ಕೃಪಾ ಲೇಔಟ್, ಸೆಂಟ್ರಲ್ ಎಕ್ಸೈಸ್ ಲೇಔಟ್, ಸೆಂಟ್ರಲ್ ರೆವಿನ್ಯೂ ಲೇಔಟ್, ಶಿರಡಿ ಸಾಯಿರಾಮ್ ಲೇಔಟ್, ಬಿಡಿಎಸ್ ಲೇಔಟ್, ರೈಲ್ವೆ ಮುಖ್ಯ ಲೇಔಟ್, ತಿರುಮೇನಹಳ್ಳಿ, ಭಾರತಿ ಸಿಟಿ, ನಂದನವನ ಲೇಔಟ್, ಮಣಿಪಾಲ್, ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ, ಕೆಎನ್ಪಿ ಲೇಔಟ್, ರಾಯಲ್ ಬೆಂಜ್, ಡೆವಿಲ್ಸ್ ಪ್ಯಾರಡೈಸ್, ಜೆ.ಪಿ. ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್, ನೃಪತುಂಗ ನಗರ, ಜಂಬುಸಾವರೆ ದಿಣ್ಣೆ, ಚುಂಚುಘಟ್ಟ, ಬ್ರಿಗೇಡ್ ಮಿಲೇನಿಯಂ ಮತ್ತು ಬ್ರಿಗೇಡ್ ಗಾರ್ಡೇನಿಯಾ ಅಪಾರ್ಟ್ಮೆಂಟ್ಗಳು ಮತ್ತು ಉಪಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳು, ಎಚ್.ಎಂ.ದೊಡ್ಡಿ, ಅಣ್ಣಹಳ್ಳಿ, ಎಂ.ಜಿ.ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

ಸೆಪ್ಟೆಂಬರ್ 21 ರಂದು ಎಲ್ಲೆಲ್ಲೆ ಪವರ್ ಕಟ್?

ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್ 0, ಬಿ ನಗರ, ಲಕ್ಷ್ಮಿ ನಗರ, ಎಚ್​ವಿಕೆ ಲೇಔಟ್, ಕಿರ್ಲೋಸ್ಕರ್ ಕಾಲೋನಿ, ಕರ್ನಾಟಕ ಲೇಔಟ್, ಕಮಲಾ ನಗರ, ವಿಜೆಎಸ್ಎಸ್ ಲೇಔಟ್, ವಾರ್ಡ್ ಕಚೇರಿ ಸುತ್ತಮುತ್ತಲಿನ, ಮಹಾಲಕ್ಷ್ಮಿ ಲೇಔಟ್ 1ನೇ ಹಂತದಲ್ಲಿ ಪವರ್ ಕಟ್ ಆಗಲಿದೆ.

ಇದನ್ನೂ ಓದಿ: KJ George: ನಮ್ಮ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ, ಗೃಹಜ್ಯೋತಿ ಯೋಜನೆಯಿಂದಾಗಿ ಬಡವರಿಗೆ ಅನುಕೂಲ ಆಗಿದೆ -ಕೆಜೆ ಜಾರ್ಜ್

ಮೋದಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಂಸಲೇಖ ಮನೆ ಪರಿಸರ, ಶಂಕರಮಠ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿನಗರ 2ನೇ ಬ್ಲಾಕ್, ಇ.ಎಸ್.ಐ.ಆಸ್ಪತ್ರೆ, ಕಮಲನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಬೋವಿ ಪಾಳ್ಯ, ಗೆಲಯಾರ ಬಳಗ, ಮೈಕೋಲೇಔಟ್, ಜಿ.ಡಿ.ನಾಯ್ಡು ಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್, ಎಸ್ಕಾನ್ ಎದುರು, ಎಸ್ಕಾನ್ ಎದುರು, ಬಿ.ಎನ್.ಇ.ಎಸ್. ಬೆಲ್ ಅಪಾರ್ಟ್ಮೆಂಟ್, ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಯಶವಂತಪುರ ಕೈಗಾರಿಕಾ ಪ್ರದೇಶ, ಟೊಯೊಟೊ ಶೋ ರೂಮ್​ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಎಸ್ಟೀಮ್ ಕ್ಲಾಸಿಕ್ ಅಪಾರ್ಟ್ಮೆಂಟ್, ಲುಮೋಸ್ ಅಪಾರ್ಟ್ಮೆಂಟ್, ಕ್ಲಬ್ ಹೌಸ್, ಜಿಎಚ್ ಬ್ಲಾಕ್, ಸ್ವಿಮ್ಮಿಂಗ್ ಪೂಲ್ ಹೊರಭಾಗ, ಎಎಲ್ಎಂ ಬ್ಲಾಕ್ ಶೆರಟನ್ ಹೋಟೆಲ್, ನಾರ್ತ್ ಸ್ಟಾರ್, ಡಿ ಐ ಜೆ ಬ್ಲಾಕ್, ಕೆಸಿ ಬ್ಲಾಕ್ ಮತ್ತು ಕಾಮನ್ ಏರಿಯಾ, ಒರಾಯನ್ ಮಾಲ್ ಐ/ಸಿ-2, ಎಂಎಲ್ಸಿಪಿ, ಕೋರಮಂಗಲ ಎನ್ಜಿವಿ, ನೇತ್ರಾವತಿ, ಸ್ಟೇಷನ್ ಆಕ್ಸಿಲರಿ, ಜ್ಯೋತಿ ನಿವಾಸ್ ಕಾಲೇಜು, ಗೋದಾವರಿ ಬ್ಲಾಕ್, ಕಿರ್ಲೋಸ್ಕರ, ಎಸ್ ಟಿ ಬೆಡ್, ಕಪಿಲಾ ಬ್ಲಾಕ್, ಜಡ್ಜ್ಸ್ ಬ್ಲಾಕ್, ಪ್ರಣಿ ದಯಾ ಸಂಘ, ಕಲ್ಯಾಣ ಮಂಟಪ, ಕೆಎಂಎಲ್ ಗ್ರಾಮ, ರಹೇಜಾ ಟವರ್ಸ್, ಫೋರಂ ಮಾಲ್, ಬಿಡಬ್ಲ್ಯೂಎಸ್ಎಸ್ಬಿ, 66 ಕೆವಿ ಗಾಲ್ಫ್ ಲಿಂಕ್ ಲೈನ್-2, 220 ಕೆವಿ ಪಿಜಿಸಿಲ್ ಲೈನ್ 1ರಲ್ಲೂ ಪವರ್ ಕಟ್ ಆಗಲಿದೆ.

ಇಂದು (ಸೆಪ್ಟೆಂಬರ್ 19) ಬಿ.ಜಿ.ಹಳ್ಳಿ, ತೊದ್ನಾಳ್, ಟಿ.ನುಲೇನೂರು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ, ರಂಗನಾಥಪುರ, ಕುಂಟೆಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೇಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ತಿಪ್ಪನಹಳ್ಳಿ, ದಾಸರಹಳ್ಳಿ, ದಾಸರಹಳ್ಳಿ. ಹುಂಜನಾಳ್, ಬ್ಯಾಡರಹಳ್ಳಿ, 19ನೇ ಎ ಮೇನ್ ಮತ್ತು ಬಿ ಮೇನ್, 1ನೇ ಎನ್ ಬ್ಲಾಕ್, ರಾಜಾಜಿನಗರ, ಬಿಸಿಸಿ ಎಲ್/ಒ, ಗುಡ್ ವ್ಹೀಲ್ ಅಪಾರ್ಟ್ಮೆಂಟ್, ಬಿನ್ನಿ ಎಲ್/ಒ, ಅತ್ತಿಗುಪ್ಪೆ, ಬೇವೂರು, ಸಂಕಲಗೆರೆ, ದಶವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ