AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 

ರಾಜೇಶ್ ದುಗ್ಗುಮನೆ
|

Updated on: Jan 12, 2026 | 9:04 AM

Share

Gilli Nata Bigg Boss Eviction Speech: ಗಿಲ್ಲಿ ನಟ ಕಪ್ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರು ಎಲಿಮಿನೇಟ್ ಆಗಿದ್ದರೆ ಹೇಗೆ ಭಾಷಣ ಕೊಡುತ್ತಿದ್ದರು? ಈ ಬಗ್ಗೆ ಸ್ಪೀಚ್ ಕೊಟ್ಟಿದ್ದಾರೆ. ‘ಸೋಲಬಹುದು, ಸತ್ತಿಲ್ಲ’ ಎಂಬ ಸುದೀಪ್ ಮಾತನ್ನು ಎವಿಕ್ಷನ್ ಸ್ಪೀಚ್ ಕೊಟ್ಟಿದ್ದಾರೆ. 

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರು ಫಿನಾಲೆ ವೀಕ್ ತಲುಪಿದ್ದಾರೆ. ಕಳೆದ ವೀಕೆಂಡ್​​ನಲ್ಲಿ ಗಿಲ್ಲಿ ನಟ ಎವಿಕ್ಷನ್ ಭಾಷಣ ನೀಡಿದ್ದಾರೆ. ‘ಎವಿಕ್ಷನ್ ಆದ್ರೆ ಹೇಗೆ ಮಾತಾಡ್ತೀರಾ’ ಎಂದು ಸುದೀಪ್ ಕೇಳಿದರು. ಗಿಲ್ಲಿ ಅದ್ಭುತವಾಗಿ ಮಾತನಾಡಿದರು. ‘ಸೋಲಬಹುದು, ಸತ್ತಿಲ್ಲ’ ಎಂಬ ಸುದೀಪ್ ಮಾತನ್ನು ನೆನಪಿಸಿಕೊಂಡರು. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.