ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ. ಜಯಕರ್ ಶೆಟ್ಟಿ ನೇಮಕ
ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ. ಜಯಕರ್ ಶೆಟ್ಟಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಡಾ. ಜಯಕರ್ ಶೆಟ್ಟಿ ಅವರು, ಈ ಹಿಂದೆ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಈಗ ಬೆಂಗಳೂರು ವಿವಿಗೆ ನೂತನ ಕುಲಪತಿಯಾಗಿ ನೇಮಕಗೊಂಡಿದ್ದಾರೆ.

ಕುಲಪತಿ ಪ್ರೊ.ವೇಣುಗೋಪಾಲ್ ಅವಧಿ ಮುಕ್ತಾಯ ಹಿನ್ನೆಲೆ ಜೂನ್ 10ರಂದು ರಾಜ್ಯಪಾಲರು ನೂತನ ಕುಲಪತಿಗಳ ನೇಮಕ ಮಾಡಿದ್ದರು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ(ಪ್ರಭಾರ) ಪ್ರೊ.ಸಿಂಥಿಯಾ ಮೆನಜಸ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದರು.
ಪ್ರೊ.ಸಿಂಥಿಯಾ ಅವರು ಬೆಂಗಳೂರು ವಿವಿಯ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಡೀನ್ ಆಗಿದ್ದರು. ಇದೀಗ ಪ್ರೊ. ಸಿಂಥಿಯಾ ಅವರ ಜಾಗಕ್ಕೆ ಡಾ. ಜಯಕರ ಶೆಟ್ಟಿ ನೇಮಕವಾಗಿದ್ದಾರೆ.
Published On - 9:30 pm, Mon, 11 July 22