G20 Summit: ರಾಜ್ಯದ ಪ್ರಮುಖ ಈ 3 ಸ್ಥಳಗಳಲ್ಲಿ ನಡೆಯಲಿದೆ G20 ಶೃಂಗಸಭೆ, ಇಲ್ಲಿದೆ ವೇಳಾಪಟ್ಟಿ

ಜಿ 20 ಶೃಂಗಸಭೆ ರಾಜ್ಯದ ಪ್ರಮುಖ ಮೂರು ನಗರಗಳಲ್ಲಿ ನಡೆಯಲಿದೆ. ಈ ಸಂಬಂಧ ಸಾಕಷ್ಟು ತಯಾರಿ ನಡೆದಿದ್ದು ಇಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್‌.ಕೆ ಪಾಟೀಲ್ ಪರಿಶೀಲನಾ ಸಭೆ ನಡೆಸಿದರು.

G20 Summit: ರಾಜ್ಯದ ಪ್ರಮುಖ ಈ 3 ಸ್ಥಳಗಳಲ್ಲಿ ನಡೆಯಲಿದೆ G20 ಶೃಂಗಸಭೆ, ಇಲ್ಲಿದೆ ವೇಳಾಪಟ್ಟಿ
ಜಿ20 ಶೃಂಗಸಭೆ
Follow us
ವಿವೇಕ ಬಿರಾದಾರ
| Updated By: Digi Tech Desk

Updated on:Sep 05, 2023 | 10:49 AM

ಬೆಂಗಳೂರು: ಜಿ 20 ಶೃಂಗಸಭೆ (G20 Summit) ರಾಜ್ಯದ ಪ್ರಮುಖ ಮೂರು ಸ್ಥಳಗಳಲ್ಲಿ ನಡೆಯಲಿದೆ. ವಿಶ್ವಪಾರಂಪರಿಕ ತಾಣವಾದ ಹಂಪಿ (Hampi), ಸಾಂಕೃತಿಕ ನಗರಿ ಮೈಸೂರು (Mysore) ಮತ್ತು ರಾಜಧಾನಿ ಬೆಂಗಳೂರಲ್ಲಿ (Bengaluru) ನಡೆಯಲಿದೆ. ಜುಲೈ 6ರಿಂದ ಆರಂಭವಾಗುವ ಜಿ20 ಶೃಂಗ ಸಭೆಗಳು ಅಗಸ್ಟ 19ರವರೆಗೆ ನಡೆಯಲಿವೆ. ಈ ಜಿ20 ಶೃಂಗಸಭೆಗೆ ಸೆಪ್ಟೆಂಬರ್​​​ ತಿಂಗಳಲ್ಲಿ ನವದೆಹಲಿಯಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ಜಿ20 ಶೃಂಗಸಭೆ ವೇಳಾಪಟ್ಟಿ

ಸಭೆಗಳು ಸಚಿವಾಲಯ ಹಂತ ದಿನಾಂಕ ಸ್ಥಳ
ಸ್ಪೇಸ್​ 20 SELM (Space 20 SELM) ಬಾಹ್ಯಾಕಾಶ ಇಲಾಖೆ ಮತ್ತು ಇಸ್ರೋ ಕೇಂದ್ರ Engagement Group 6-7 ಜುಲೈ ಬೆಂಗಳೂರು
ಥರ್ಡ್​​ ಕಲ್ಚರ್​​ ವರ್ಕಿಂಗ್​ ಗ್ರೂಪ್​ ಸಭೆ  (Third culture working group meeting) ಸಾಂಸ್ಕೃತಿಕ ಸಚಿವಾಲಯ Working Group 9-12 ಜುಲೈ ಹಂಪಿ
ಥರ್ಡ್​ ಶೆರ್ಪಾ ಸಭೆ (Third Sherpa Meeting) ವಿದೇಶಾಂಗ ಸಚಿವಾಲಯ Sherpa (Ministerial level) 13-16 ಜುಲೈ  ಹಂಪಿ
ಥಿಂಕ್​ 20 ಸಮ್ಮಿಟ್​​ (Think 20 Summit) ವಿದೇಶಾಂಗ ಸಚಿವಾಲಯ Engagement Group 1-2 ಅಗಸ್ಟ್​​ ಮೈಸೂರು 
ಫೋರ್ಥ್​​ ಡಿಜಿಟಲ್​ ಎಕನಾಮಿ ವರ್ಕಿಂಗ್​ ಗ್ರೂಪ್​ ಸಭೆ (Fourth Digital Economy Working Group Meeting) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ Working Group 16-18 ಅಗಸ್ಟ್​​ ಬೆಂಗಳೂರು
ಡಿಜಿಟಲ್​ ಎಕನಾಮಿ ವರ್ಕಿಂಗ್​ ಗ್ರೂಪ್​ (Digital Economy Working Group MM) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ Ministerial 19 ಅಗಸ್ಟ್​​ ಬೆಂಗಳೂರು

ತಾತ್ಕಾಲಿಕ ಟವರ್‌ ಅಳವಡಿಕೆ

ಹಂಪಿಯಲ್ಲಿ ಮೊಬೈಲ್‌ ನೆಟ್‌ವರ್ಕ್ ಸುಧಾರಿಸಲು ತಾತ್ಕಾಲಿಕ ಟವರ್‌ ಅಳವಡಿಸಲಾಗುತ್ತಿದೆ. ಈ ಶೃಂಗ ಸಭೆಗೆ ಪ್ರಮುಖ ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿರುವ ಕಾರಣ, ಸಂಪರ್ಕ ಸಾಧನಗಳಿಗೆ ಯಾವುದೇ ಸಮಸ್ಯೆ ಆಗದೇ ಇರಲೆಂದು ನೆಟ್‌ವರ್ಕ್ ವ್ಯವಸ್ಥೆ ಸುಗಮಗೊಳಿಸಲಾಗುತ್ತಿದೆ.

ಕೌ ಟವರ್‌ ಅಳವಡಿಕೆ

ಟೆಲಿಕಾಂ ಇಲಾಖೆಯಿಂದ ಕೌ ಟವರ್‌ (COW – Cells on Wheels) ಎನ್ನಲಾಗುವ ಈ ತಾತ್ಕಾಲಿಕ ಟವರ್‌ಗಳನ್ನು ಅಳವಡಿಸಲಾಗುತ್ತಿದೆ. ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ. ಇದರಲ್ಲಿ ಸರಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌), ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ ಮತ್ತು ವೋಡಾಫೋನ್‌ ಐಡಿಯಾ (ವಿ) ಕಂಪನಿಯ ನೆಟ್‌ವರ್ಕ್‌ಗಳು ಸಿಗಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Fri, 16 June 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ