ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ

ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮತ್ತೆ ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
ಡೋಂಟ್​ ಕೇರ್​ ಎಂದ ಮಂತ್ರಿ ಮಾಲ್; 10 ಕೋಟಿ ಚೆಕ್ ಬೌನ್ಸ್ ಆಗಿದ್ದರೂ ಕೈಕಟ್ಟಿ ಕುಳಿತ ಬಿಬಿಎಂಪಿ
Follow us
ಸಾಧು ಶ್ರೀನಾಥ್​
|

Updated on:Apr 01, 2021 | 12:19 PM

ಬೆಂಗಳೂರು: ಮಲ್ಟಿಪ್ಲೆಕ್ಸ್​ ದಿಗ್ಗಜ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮತ್ತೆ ಬಿಬಿಎಂಪಿಗೆ ಡೋಂಟ್​ ಕೇರ್​ ಎಂದಿದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳುತ್ತಲೇ ಇದೆ. ಆದರೂ ಮಂತ್ರಿ ಮಾಲ್ ಮಾತ್ರ ತೆರಿಗೆ ಪಾವತಿಸದೆ ಮೊಂಡಾಟ ನಡೆಸಿದೆ. ತೆರಿಗೆ ಪಾವತಿಗೆ ಮತ್ತೆ ನಿನ್ನೆಯವರೆಗೂ ಕಾಲವಾಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ಕೈಕಟ್ಟಿ ಕುಳಿತಿದೆ.

ಮಂತ್ರಿ ಮಾಲ್ ಮಲ್ಟಿಪ್ಲೆಕ್ಸ್​ ಬರೋಬ್ಬರಿ 32 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ನಯಾಪೈಸೆ ಪಾವತಿಸದ ಮಂತ್ರಿ ಮಾಲ್​ಗೆ ಬಿಬಿಎಂಪಿ ಫೆಬ್ರವರಿ 24 ರಂದು ಬೀಗ ಜಡಿದಿತ್ತು. ಪಾಲಿಕೆಯ ಕಾನೂನು ಕೋಶದ ಶಿಫಾರಸ್ಸು ಮೇರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್​ಗೆ ಬೀಗ ಜಡಿದ ಪ್ರಕರಣ ನಡೆದಿತ್ತು. ತೆರಿಗೆ ಪಾವತಿ ಬಾಬತ್ತಿನಲ್ಲಿ ಬಿಬಿಎಂಪಿಗೆ ನೀಡಿದ್ದ 10 ಕೋಟಿ ರೂ ಚೆಕ್ ಕೂಡ ಬೌನ್ಸ್ ಆಗಿತ್ತು. ಆದರೆ ಮಾರ್ಚ್​ 31 ರವರೆಗೂ ಡೆಡ್ ಲೈನ್ ನೀಡಿದ್ದ ಪಾಲಿಕೆ, ಬಾಕಿ ತೆರಿಗೆ ಕಟ್ಟಲು ಮತ್ತೆ ಕಾಲವಾಕಾಶ ನೀಡಿತ್ತು. ಇಷ್ಟಾದ್ರೂ ತೆರಿಗೆ ಹಣ ಪಾವತಿಸದೆ ಮಂತ್ರಿ ಮಾಲ್ ಸತಾಯಿಸುತ್ತಿದೆ.

Published On - 12:08 pm, Thu, 1 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ