1ವರ್ಷದಿಂದ ವೇತನವಿಲ್ಲ; ಆತ್ಮಹತ್ಯೆಗೆ ಶರಣಾದ ಕಿಮ್ಸ್‌ ವಾರ್ಡ್‌ ಬಾಯ್

|

Updated on: Nov 15, 2019 | 1:21 PM

ಬೆಂಗಳೂರು: ಕಳೆದ ಒಂದು ವರ್ಷದಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಮನನೊಂದು ಖಾಸಗಿ ಆಸ್ಪತ್ರೆಯ ವಾರ್ಡ್‌ಬಾಯ್‌ ಯೋಗೀಶ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿಮ್ಸ್‌ ವಾರ್ಡ್‌ ಬಾಯ್ ಯೋಗೀಶ(31) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದೆ. 12 ವರ್ಷದಿಂದ ಅವರು ಕಿಮ್ಸ್‌ನಲ್ಲಿ ವಾರ್ಡ್‌ಬಾಯ್‌ ಆಗಿದ್ದರು. ಕಿಮ್ಸ್‌ ಆಡಳಿತ ಮಂಡಳಿ 1 ವರ್ಷದಿಂದ ವೇತನ ನೀಡಿಲ್ಲ ಎಂದು ಆರೋಪಿಸಿ, ಯೋಗೀಶ ಆತ್ಮಹತ್ಯೆಗೆ ಶರಣಾಗಿದ್ದಾರೆ.

1ವರ್ಷದಿಂದ ವೇತನವಿಲ್ಲ; ಆತ್ಮಹತ್ಯೆಗೆ ಶರಣಾದ ಕಿಮ್ಸ್‌ ವಾರ್ಡ್‌ ಬಾಯ್
Follow us on

ಬೆಂಗಳೂರು: ಕಳೆದ ಒಂದು ವರ್ಷದಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಮನನೊಂದು ಖಾಸಗಿ ಆಸ್ಪತ್ರೆಯ ವಾರ್ಡ್‌ಬಾಯ್‌ ಯೋಗೀಶ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಿಮ್ಸ್‌ ವಾರ್ಡ್‌ ಬಾಯ್ ಯೋಗೀಶ(31) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದೆ. 12 ವರ್ಷದಿಂದ ಅವರು ಕಿಮ್ಸ್‌ನಲ್ಲಿ ವಾರ್ಡ್‌ಬಾಯ್‌ ಆಗಿದ್ದರು. ಕಿಮ್ಸ್‌ ಆಡಳಿತ ಮಂಡಳಿ 1 ವರ್ಷದಿಂದ ವೇತನ ನೀಡಿಲ್ಲ ಎಂದು ಆರೋಪಿಸಿ, ಯೋಗೀಶ ಆತ್ಮಹತ್ಯೆಗೆ ಶರಣಾಗಿದ್ದಾರೆ.