ಕೊರೊನಾ ಚಕ್ರವ್ಯೂಹದಲ್ಲಿ ಸಿಲುಕಿದ ಕಲಾಸಿಪಾಳ್ಯ, ವಿವಿ ಪುರಂ ಠಾಣೆ ಪೊಲೀಸರು

ಬೆಂಗಳೂರು: ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಮಹಾಮಾರಿಯ ಆರ್ಭಟ ಖಾಕಿಯ ಮೇಲೆ ಮುಂದುವರಿದಿದೆ. ವಿ.ವಿ.ಪುರಂ ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 7 ಸಿಬ್ಬಂದಿಗೆ ಇಂದು ಸೋಂಕು ದೃಢವಾಗಿದೆ. ಇತ್ತೀಚೆಗೆ ಸೋಂಕಿನಿಂದ ವಿ.ವಿ. ಪುರಂ ಸಂಚಾರಿ ಠಾಣೆಯ ಟ್ರಾಫಿಕ್​ ASI ಒಬ್ಬರು ಮೃತಪಟ್ಟಿದ್ದರು. ಜೊತೆಗೆ ಕಲಾಸಿಪಾಳ್ಯ ಠಾಣೆಯ ಸಿಬ್ಬಂದಿಗೂ ಕೊರೊನಾ ಪಾಸಿಟಿವ್​ ಎಂದು ವರದಿಯಾಗಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಸಹ ಸೋಂಕು ತಗುಲಿದ್ದು ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಕೊರೊನಾ ಚಕ್ರವ್ಯೂಹದಲ್ಲಿ ಸಿಲುಕಿದ ಕಲಾಸಿಪಾಳ್ಯ, ವಿವಿ ಪುರಂ ಠಾಣೆ ಪೊಲೀಸರು
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jun 18, 2020 | 4:02 PM

ಬೆಂಗಳೂರು: ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಮಹಾಮಾರಿಯ ಆರ್ಭಟ ಖಾಕಿಯ ಮೇಲೆ ಮುಂದುವರಿದಿದೆ. ವಿ.ವಿ.ಪುರಂ ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 7 ಸಿಬ್ಬಂದಿಗೆ ಇಂದು ಸೋಂಕು ದೃಢವಾಗಿದೆ.

ಇತ್ತೀಚೆಗೆ ಸೋಂಕಿನಿಂದ ವಿ.ವಿ. ಪುರಂ ಸಂಚಾರಿ ಠಾಣೆಯ ಟ್ರಾಫಿಕ್​ ASI ಒಬ್ಬರು ಮೃತಪಟ್ಟಿದ್ದರು. ಜೊತೆಗೆ ಕಲಾಸಿಪಾಳ್ಯ ಠಾಣೆಯ ಸಿಬ್ಬಂದಿಗೂ ಕೊರೊನಾ ಪಾಸಿಟಿವ್​ ಎಂದು ವರದಿಯಾಗಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಸಹ ಸೋಂಕು ತಗುಲಿದ್ದು ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.