ವಿಶ್ವ ಕ್ಯಾನ್ಸರ್ ದಿನ ಕ್ಯಾನ್‌ವಾಕ್ ಹಿನ್ನೆಲೆ: ನಾಳೆ ಬೆಳಗ್ಗೆ 4.30ರಿಂದಲೇ ನಮ್ಮ ಮೆಟ್ರೋ ಓಡಾಟ

|

Updated on: Feb 03, 2024 | 11:07 PM

ವಿಶ್ವ ಕ್ಯಾನ್ಸರ್ ದಿನ ಕ್ಯಾನ್‌ವಾಕ್ ಹಿನ್ನೆಲೆ ಫೆ. 4ರ ಬೆಳಗ್ಗೆ 4.30ರಿಂದಲೇ ನಮ್ಮ ಮೆಟ್ರೋ ಓಡಾಟ ನಡೆಸಲಿದೆ. ವಿಶ್ವ ಕ್ಯಾನ್ಸರ್ ದಿನ, ಕ್ಯಾನ್‌ವಾಕ್ ಮತ್ತು XL Runathon ಇವೆಂಟ್ಗಳಿಗೆ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ಬೆಳಿಗ್ಗೆ 07.00ರ ಬದಲಾಗಿ 04.30 ಗಂಟೆಗೆ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭವಾಗಲಿದೆ.

ವಿಶ್ವ ಕ್ಯಾನ್ಸರ್ ದಿನ ಕ್ಯಾನ್‌ವಾಕ್ ಹಿನ್ನೆಲೆ: ನಾಳೆ ಬೆಳಗ್ಗೆ 4.30ರಿಂದಲೇ ನಮ್ಮ ಮೆಟ್ರೋ ಓಡಾಟ
ನಮ್ಮ ಮೆಟ್ರೋ
Follow us on

ಬೆಂಗಳೂರು, ಫೆಬ್ರವರಿ 3: ವಿಶ್ವ ಕ್ಯಾನ್ಸರ್ ದಿನ ಕ್ಯಾನ್‌ವಾಕ್ ಹಿನ್ನೆಲೆ ಫೆ. 4ರ ಬೆಳಗ್ಗೆ 4.30ರಿಂದಲೇ ನಮ್ಮ ಮೆಟ್ರೋ (namma metro) ಓಡಾಟ ನಡೆಸಲಿದೆ. ವಿಶ್ವ ಕ್ಯಾನ್ಸರ್ ದಿನ, ಕ್ಯಾನ್‌ವಾಕ್ ಮತ್ತು XL Runathon ಇವೆಂಟ್ಗಳಿಗೆ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ಬೆಳಿಗ್ಗೆ 07.00ರ ಬದಲಾಗಿ 04.30 ಗಂಟೆಗೆ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಯಲ್ಲಿ ತಿಳಿಸಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.