ನಿತ್ಯಾನಂದನಿಗೆ ಬ್ಲೂಕಾರ್ನರ್ ನೋಟಿಸ್ ಜಾರಿ

|

Updated on: Dec 04, 2019 | 1:21 PM

ಬೆಂಗಳೂರು: ನಿತ್ಯಾನಂದ ಆಶ್ರಮದಿಂದ ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಸಿದಂತೆ ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್​ಪೋಲ್​ನಿಂದ ನಿತ್ಯಾನಂದನಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಯುವತಿಯರ ನಾಪತ್ತೆ ವಿಚಾರವಾಗಿ ದಾಖಲೆಗಳನ್ನ ಸಲ್ಲಿಸಿ, ನಾಪತ್ತೆಯಾಗಿರುವ ನಿತ್ಯಾನಂದ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಗುಜರಾತ್ ಪೊಲೀಸರು ಇಂಟರ್​​ಪೋಲ್​ಗೆ ಮನವಿ ಮಾಡಿದ್ದರು.

ನಿತ್ಯಾನಂದನಿಗೆ ಬ್ಲೂಕಾರ್ನರ್ ನೋಟಿಸ್ ಜಾರಿ
Follow us on

ಬೆಂಗಳೂರು: ನಿತ್ಯಾನಂದ ಆಶ್ರಮದಿಂದ ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಸಿದಂತೆ ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್​ಪೋಲ್​ನಿಂದ ನಿತ್ಯಾನಂದನಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಯುವತಿಯರ ನಾಪತ್ತೆ ವಿಚಾರವಾಗಿ ದಾಖಲೆಗಳನ್ನ ಸಲ್ಲಿಸಿ, ನಾಪತ್ತೆಯಾಗಿರುವ ನಿತ್ಯಾನಂದ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಗುಜರಾತ್ ಪೊಲೀಸರು ಇಂಟರ್​​ಪೋಲ್​ಗೆ ಮನವಿ ಮಾಡಿದ್ದರು.