ಚಿಕ್ಕಬಳ್ಳಾಪುರ: 1988ರಲ್ಲಿ ನಾನು ಸತ್ಯಸಾಯಿ ಬಾಬಾರನ್ನು ಭೇಟಿಯಾಗಿದ್ದೆ. ಅದೇ ವರ್ಷ ಸತ್ಯಸಾಯಿ ಬಾಬಾರ ಪುಸ್ತಕ ಓದಿದ ನಂತರ ಮಾಂಸಾಹಾರವನ್ನ ತ್ಯಜಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸತ್ಯ ಸಾಯಿ ಆಶ್ರಮದಲ್ಲಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿಸ ಅವರು, ನೋವನ್ನು ಕಡಿಮೆ ಮಾಡುವ ಶಕ್ತಿ ವೈದ್ಯರಿಗೆ ಇದೆ. ಒಳಮನಸ್ಸಿನಿಂದ ಸೇವಾ ಮನೋಭಾವ ಬರಬೇಕು ಎಂದು ಸಲಹೆ ನೀಡಿದರು.
ಮುದ್ದೇನಹಳ್ಳಿ ಸತ್ಯ ಸಾಯಿ ಆಶ್ರಮದಲ್ಲಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮ ವೇಳೆ ಸಾಮಾಜಿಕ ಅಂತರ ಮರೆತು ಜನರು ಸೇರಿದ್ದರು. ಕೊವಿಡ್ ನಿಯಮ ಗಳನ್ನು ಗಾಳಿಗೆ ತೂರಿರುವುದು ಸಹ ಕಾರ್ಯಕ್ರಮದ ವೇಳೆ ಕಂಡುಬಂತು.
ಇದನ್ನೂ ಓದಿ:
‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು ಗ್ಯಾಂಗ್ ರೇಪ್ಗೆ ಅದಿತಿ ಆಕ್ರೋಶ
Kabul Airport Blast: ಅಫ್ಘಾನಿಸ್ತಾನದಲ್ಲಿ ಸರಣಿ ಸ್ಫೋಟ: ದುಷ್ಕೃತ್ಯದ ಹೊಣೆ ಹೊತ್ತ ಐಸಿಸ್-ಕೆ ಸಂಘಟನೆ
(CM Basavaraj Bommai remembers he met Sathya Sai Baba in 1998 read his book and quit meat)